ಗೈರು – ಮಳೆ – ದಾಂಡು – ಕ್ಷಮಿಸಿ

ಗೈರು – ಮಳೆ – ದಾಂಡು – ಕ್ಷಮಿಸಿ

“ಎಡೆಬಿಡದೆ ಸುರಿದ
ಮಳೆಯಿಂದಾಗಿ
ಕಾರ್ಯಕ್ರಮಕ್ಕೆ ಗೈರು
ಉಳಿಯಬೇಕಾಯಿತು…
ದಯವಿಟ್ಟು ಕ್ಷಮಿಸಿ…”

ದಾಂಡುವಿನಿಂದ ಗಿಲ್ಲಿಯನ್ನು
ಚಿಮ್ಮಿಸಿದಂತೆ
ಹೊತ್ತಿಗೆ ಹೊಳೆದ
ಸುಳ್ಳೊಂದು ಹಾರಿಸಿದೆ
ತಲೆಮೇಲೆ ತೂಗುತ್ತಿದ್ದ ಕತ್ತಿಯ
ಯಾಮಾರಿಸಿದೆ…

Leave a Comment

Your email address will not be published. Required fields are marked *

Scroll to Top