ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ
ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ || ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು […]
ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ || ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು […]
ಯಜ್ಞ ಎಂದರೇನು? ‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ
ಅನಗತ್ಯ ಕರ್ಮವನ್ನು ಬಿಡು ‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ
ನಿಯತ ಕರ್ಮಗಳನ್ನಾಚರಿಸು ‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು. ಈ ನೈಷ್ಕರ್ಮ್ಯಭಾವದ ಮರ್ಮವನ್ನು
ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ ನೈಷ್ಕರ್ಮ್ಯವೆಂದರೆ ‘ಸುಮ್ಮನಿರುವುದಲ್ಲ’, ಅಂತರಂಗದ ಸಂಕಲ್ಪಗಳ ಗಂಟುಗಳನ್ನು ನಿರ್ಲಿಪ್ತಕರ್ಮದ ಮೂಲಕ ಕರಗಿಸಿಕೊಂಡು ಮುಕ್ತವಾಗುವುದು. ಹಾಗೆ ಕೃತಕೃತ್ಯನಾದ ಮೇಲೆ ಮನುಷ್ಯನು
ಸುಮ್ಮನಿರುವುದೇ ನೈಷ್ಕರ್ವ್ಯುವೆ? ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ: ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ
ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ
ಬದುಕಿಗೆ ಭಗವದ್ಗೀತೆ – ಎಲ್ಲ ಅರ್ಥವಾದರೂ ಮೋಹ ಬಿಡದು! ದಕ್ಷತೆಯಿಂದ ಕರ್ಮ ಮಾಡುತ್ತ ನಿರ್ಲಿಪ್ತಭಾವದಿಂದಿರಬೇಕು. ಫಲತ್ಯಾಗ ಮಾಡಿ ಬ್ರಾಹ್ಮೀಸ್ಥಿತಿಯನ್ನು ಸಾಧಿಸಬೇಕು ಎನ್ನುವ ಕರ್ಮರಹಸ್ಯವನ್ನು ಆಚಾರ್ಯ ಕೃಷ್ಣನು ಸಾಂಖ್ಯಯೋಗವೆಂಬ
ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು ಮೋಹದ ನೆಲೆಯಲ್ಲೇ ಆಲೋಚಿಸುವ ಸಾಮಾನ್ಯರ ಪಾಲಿಗೆ ಉನ್ನತಸತ್ಯಗಳು ‘ರಾತ್ರಿ’(ರಹಸ್ಯ) ಎನಿಸಿದರೆ, ನಿರ್ಮೋಹರಾದ ಮುನಿಗಳ ಪಾಲಿಗೆ ಅದು ಸ್ಪಷ್ಟವಾಗಿ ಅರ್ಥವಾಗುವ ‘ಹಗಲು’.
ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು “ರಾಗದ್ವೇಷಗಳ ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ, ಪ್ರಜ್ಞೆಯನ್ನು ಇಂದ್ರಿಯ ವಿಷಯಗಳಿಂದ ತೆಗೆದು ಆತ್ಮದಲ್ಲಿ ನೆಲೆಗೊಳಿಸಿಕೊಂಡ ‘ಸ್ಥಿತಪ್ರಜ್ಞ’ನಿಗೆ ಮಾತ್ರವೇ ಶಾಂತಿ