Author name: Arathi VB

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು

ಬದುಕಿಗೆ ಭಗವದ್ಗೀತೆ – ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ ಶಾಂತನಾಗು ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ […]

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ! ಜೀವನದ ಗತಿಯಲ್ಲಿ ಸಾಗುವ ಮನುಷ್ಯನು, ತನ್ನ ನಿಜದ ನೆಲೆಯಿಂದ ’ಎಲ್ಲಿ’, ’ಹೇಗೆ’ ಜಾರಲಾರಂಭಿಸುತ್ತಾನೆ ಎನ್ನುವುದನ್ನು ಮಾರ್ಮಿಕವಾಗಿ ಕೃಷ್ಣನು ಮನಗಾಣಿಸುತ್ತಿದ್ದ. ನಿರ್ಲಿಪ್ತಿಯ

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು!

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು! ‘ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ತನ್ನಲ್ಲಿ ನಿಲ್ಲು’ ಎಂದು ಕೃಷ್ಣನು ತಿಳಿಹೇಳುತ್ತಿದ್ದ. ಹೇಗಾದರೂ ಈ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಭೋಗೇಚ್ಛೆಯನ್ನು ಗೆಲ್ಲಬೇಕು’

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸುತ್ತ, ಕರ್ತವ್ಯಗಳು ಮುಗಿದಾಗ, ಎಲ್ಲದರಿಂದಲೂ ಕಳಚಿಕೊಂಡು ಅಂತರ್ಮುಖನಾಗಿ ವಿರಮಿಸುವ ಕೌಶಲದ

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ

ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ ಸುಖದುಃಖಗಳಲ್ಲಿ ಸಮಭಾವದಿಂದಿರುತ್ತ, ರಾಗ-ಭಯ-ಕ್ರೋಧಗಳನ್ನು ಗೆದ್ದು ಸ್ಥಿತಪ್ರಜ್ಞನಾಗಬಲ್ಲವನೇ ಮುನಿ ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ- ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ | ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ

ಬದುಕಿಗೆ ಭಗವದ್ಗೀತೆ –  ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ ’ಸ್ಥಿತಪ್ರಜ್ಞನು ಹೇಗಿರುತ್ತಾನೆ? ಹೇಗೆ ವರ್ತಿಸುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ. ‘ಆತ್ಮತುಷ್ಟಿ’ಯನ್ನೇ ಸ್ಥಿತಪ್ರಜ್ಞನ ಮೊದಲ ಲಕ್ಷಣವಾಗಿ ಕೃಷ್ಣನು

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ

ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ ನಿರ್ವೇದ ಭಾವವನ್ನು ತಾಳಿ, ಯೋಗವನ್ನು ಸಿದ್ಧಿಸಿಕೊಳ್ಳುವ ಬಗ್ಗೆ ಕೃಷ್ಣನು ಹೇಳಿದ ಮಾತುಗಳನ್ನು ನೋಡಿದ್ದೇವೆ. ನಮ್ಮ ಬುದ್ಧಿಯು ಲೆಕ್ಕಾಚಾರ ಹಾಕಬಹುದು-

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು

ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು ಲೌಕಿಕ ವ್ಯವಹಾರದಲ್ಲಿರುತ್ತಲೇ ಲೋಕೋತ್ತರದ ಯೋಗದಲ್ಲಿ ನೆಲೆಗೊಂಡ ಕರ್ಮಯೋಗಿಗಳ ಉದಾಹರಣೆಗಳನ್ನು ನೋಡಿದ್ದೇವೆ. ಸ್ವತಃ ಶ್ರೀಕೃಷ್ಣನ ಉದಾಹರಣೆಯನ್ನೇ ನೋಡಿದ್ದೇವೆ. ಈ

ತತ್ವಶಾಸ್ತ್ರ

ಬದುಕಿಗೆ ಭಗವದ್ಗೀತೆ – ಕರ್ಮಯೋಗಕ್ಕೆ ಕೃಷ್ಣನದೇ ನಿದರ್ಶನ

ಬದುಕಿಗೆ ಭಗವದ್ಗೀತೆ – ಕರ್ಮಯೋಗಕ್ಕೆ ಕೃಷ್ಣನದೇ ನಿದರ್ಶನ ‘ಜ್ಞಾನಿಯು ಸುಕೃತ-ದುಷ್ಕೃತಗಳ ತನ್ನ ಬುತ್ತಿಯನ್ನು ಇಲ್ಲೇ ಅನುಭವಿಸಿ ಇಲ್ಲಿಯೇ ಬಿಟ್ಟು ಅಂತರ್ಮುಖನಾಗುತ್ತಾನೆ, ಮತ್ತೆಮತ್ತೆ ಸಂಕಲ್ಪಗಳ ಜನ್ಮಚಕ್ರಕ್ಕೆ ಸಿಲುಕುವುದಿಲ್ಲ, ಹೀಗೆ

Scroll to Top