ಬದುಕಿಗೆ ಭಗವದ್ಗೀತೆ – ಯಾರೆಲ್ಲ ವೇದವಾದರತರೆನಿಸಿಯಾರು?
ಬದುಕಿಗೆ ಭಗವದ್ಗೀತೆ – ಯಾರೆಲ್ಲ ವೇದವಾದರತರೆನಿಸಿಯಾರು? ವೇದ-’ಜ್ಞ’ರು ಬೇರೆ, ವೇದ-’ವಾದರತ’ರು ಬೇರೆ. ಎಲ್ಲರೂ ‘ಶುದ್ಧಜ್ಞಾನ’ಕ್ಕಾಗಿಯೇ ವೇದವನ್ನು ಆಶ್ರಯಿಸುತ್ತಾರೆ ಎನ್ನಲಾಗದು. ವಿದ್ಯಾ ಪ್ರೀತಿಯಿಂದ ವೇದವೇದಾಂತಗಳನ್ನು ವೇದಾಂಗಗಳನ್ನೂ ಕ್ರಮಯುತವಾಗಿ ಗಂಭೀರವಾಗಿ […]