Author name: Arathi VB

ತತ್ವಶಾಸ್ತ್ರ, ಮಿಂಬರಹ

ಬಾಹ್ಯಸಂಕೇತಗಳು ಯೋಗಕ್ಕೆ ಕೇವಲ ಪ್ರೇರಕ

ಬಾಹ್ಯಸಂಕೇತಗಳು ಯೋಗಕ್ಕೆ ಕೇವಲ ಪ್ರೇರಕ ಡಾ. ಆರತೀ ವಿ. ಬಿ. ‘‘ಆಂತರಿಕ ಸಂನ್ಯಾಸ ಅಥವಾ ಕರ್ಮಫಲತ್ಯಾಗ ಮಾಡಿ ಕರ್ಮವೆಸಗುವುದು ‘ಯೋಗ’. ಕರ್ಮಸಂಕಲ್ಪಗಳನ್ನು ತ್ಯಾಗ ಮಾಡದೆ ಇರುವವನು ಯೋಗಿ […]

ತತ್ವಶಾಸ್ತ್ರ, ಮಿಂಬರಹ

ನಿನ್ನ ಉದ್ಧಾರ ನಿನ್ನ ಕೈಯಲ್ಲಿ

ನಿನ್ನ ಉದ್ಧಾರ ನಿನ್ನ ಕೈಯಲ್ಲಿ ಡಾ. ಆರತೀ ವಿ. ಬಿ. ‘‘ಹೇ ಪಾಂಡವ! (ಕರ್ಮ)ಸಂನ್ಯಾಸವೇ ‘ಯೋಗ’. ಕರ್ಮಕ್ಕೆ ಕಾರಣವಾಗುವ ಸಂಕಲ್ಪಗಳನ್ನು ತ್ಯಾಗ ಮಾಡದೇ ಇರುವವನು ‘ಯೋಗಿ’ಯಾಗಲಾರ. ಆರುರುಕ್ಷನಾದ

ತತ್ವಶಾಸ್ತ್ರ, ಮಿಂಬರಹ

ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು

ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು ಆರತೀ ವಿ.ಬಿ. ‘ಕೀಳರಿಮೆ ಇಟ್ಟುಕೊಳ್ಳದೆ, ಕುಂದದ ಉತ್ಸಾಹದೊಂದಿಗೆ ಸತತವೂ ಪ್ರಯತ್ನಶೀಲನಾಗಿರುತ್ತ, ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು’ (‘ಉದ್ಧರೇದಾತ್ಮನಾತ್ಮಾನಂ…’) ಎನ್ನುವ

ತತ್ವಶಾಸ್ತ್ರ, ಮಿಂಬರಹ

ಸಂಯಮಿಯು ತನಗೆ ತಾನೇ ಬಂಧು

ಸಂಯಮಿಯು ತನಗೆ ತಾನೇ ಬಂಧು ಆರತೀ ವಿ.ಬಿ. ‘ಯಾವನು ತನ್ನನ್ನು ತಾನೇ ಗೆದ್ದಿದ್ದಾನೋ ಅವನು ತನಗೆ ತಾನೆ ಬಂಧುವು. ಯಾವನು ತನ್ನನ್ನು ತಾನು ಗೆದ್ದಿಲ್ಲವೋ ಅಂತಹವನು ತನಗೆ

ತತ್ವಶಾಸ್ತ್ರ, ಮಿಂಬರಹ

ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ

ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ ಡಾ. ಆರತೀ ವಿ. ಬಿ. ‘ಶೀತೋಷ್ಣ ಸುಖದುಃಖಗಳಲ್ಲಿಯೂ ಮಾನಾಪಮಾನಾದಿಗಳ (ಅನುಭವದಲ್ಲಿ) ಜಿತಾತ್ಮನೂ ಪ್ರಶಾಂತಾತ್ಮನೂ ಆಗಿರುವವನಲ್ಲಿ ಪರಮಾತ್ಮನು ಸಮಾಹಿತನಾಗಿರುತ್ತಾನೆ.’ (ಭ.ಗೀ.: 6.7) ಶೀತೋಷ್ಣಾದಿಗಳು

ತತ್ವಶಾಸ್ತ್ರ

ಸರ್ವರಲ್ಲೂ ಸಮಭಾವದಿಂದ ಗೆಲುವು

ಸರ್ವರಲ್ಲೂ ಸಮಭಾವದಿಂದ ಗೆಲುವು ಡಾ. ಆರತೀ ವಿ. ಬಿ. ‘ಯೋಗಿಯು, ತನ್ನ ವಿಷಯದಲ್ಲಿ ಸುಹೃನ್ ಮಿತ್ರರಾಗಿರುವವರಲ್ಲೂ, ಉದಾಸೀನ ತೋರುವವರಲ್ಲೂ, ಮಧ್ಯಸ್ಥರಾಗಿರುವವರಲ್ಲೂ, ತನ್ನನ್ನು ದ್ವೇಷಿಸುವವರಲ್ಲೂ, ಬಂಧುಗಳಲ್ಲೂ, ಸಜ್ಜನರಲ್ಲೂ, ಪಾಪಿಗಳಲ್ಲೂ

ತತ್ವಶಾಸ್ತ್ರ, ಮಿಂಬರಹ

ಭೇದವೆಣಿಸದ ಸಮದರ್ಶಿ

ಭೇದವೆಣಿಸದ ಸಮದರ್ಶಿ ‘ಜ್ಞಾನ-ನಿರ್ಧತ-ಕಲ್ಮಶರು’ (ಜ್ಞಾನದಿಂದ ಶುದ್ಧರಾದವರು) ಮೋಹಬಂಧಗಳಿಂದ ಮೇಲೆದ್ದು ತತ್ವದೆತ್ತರಕ್ಕೆ ಏರುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂತಹ ಜ್ಞಾನಿಗಳು ಲೋಕವನ್ನು ಹೇಗೆ ಕಾಣುತ್ತಾರೆ ಎನ್ನುವುದನ್ನು ವಿವರಿಸುತ್ತಾನೆ; ಪಂಡಿತನಾದವನು

ತತ್ವಶಾಸ್ತ್ರ, ಮಿಂಬರಹ

ನಿನಗೆ ನೀನೇ ಹೊಣೆ

ನಿನಗೆ ನೀನೇ ಹೊಣೆ ಕರ್ಮಯೋಗದಲ್ಲಿ ಯುಕ್ತನು ನಿರ್ಲಿಪ್ತನಾಗಿ ಕರ್ಮವನ್ನೆಸಗಿ ನೈಷ್ಠಿಕೀಶಾಂತಿಯನ್ನು ಪಡೆದರೆ, ಅಯುಕ್ತನು (ಕರ್ಮಯೋಗವನ್ನು ಆಚರಿಸದವನು) ಅದೇ ಕರ್ಮದಲ್ಲಿ ಕಾಮವನ್ನೂ ಫಲಾಸಕ್ತಿಯನ್ನೂ ಬೆಳೆಸಿಕೊಂಡು ಬದ್ಧನಾಗುತ್ತಾನೆ. (ಭ.ಗೀ.: 5.11-12)

ತತ್ವಶಾಸ್ತ್ರ, ಮಿಂಬರಹ

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯಲ್ಲ. ಕರ್ಮಯೋಗವೇ ನಮ್ಮನ್ನು ಕ್ರಮೇಣ ತ್ಯಾಗಕ್ಕೊಯ್ಯುತ್ತದೆ. ಅಕಾಲದಲ್ಲಿ ಮಾಡಿವ ಅವಸರದ ಕರ್ಮತ್ಯಾಗದಿಂದ ಪ್ರಯೋಜನವಿಲ್ಲ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ‘ಕರ್ಮಯೋಗಿಯೊಬ್ಬನೇ

ತತ್ವಶಾಸ್ತ್ರ, ಮಿಂಬರಹ

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ

ಕರ್ಮಯೋಗ ಜ್ಞಾನ ಬೇರೆಬೇರೆಯಲ್ಲ ನಿತ್ಯಸಂನ್ಯಾಸಿಯ ಲಕ್ಷಣಗಳನ್ನು ಹೇಳುತ್ತಿದ್ದ ಕೃಷ್ಣನು ಕರ್ಮತ್ಯಾಗ, ಕರ್ಮಯೋಗಗಳ ಬಗ್ಗೆ ಮತ್ತಷ್ಟು ಸ್ಪಷ್ಟೀಕರಿಸುತ್ತಾನೆ; ‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯೆಂದು (ಬೇರೆ ಬೇರೆ ಪರಿಣಾಮಗಳನ್ನು ಕೊಡುತ್ತವೆ ಎಂದು)

Scroll to Top