ಲೋಕದಲ್ಲಿದ್ದರೂ ಲೌಕಿಕವನ್ನು ಗೆಲ್ಲು
ಲೋಕದಲ್ಲಿದ್ದರೂ ಲೌಕಿಕವನ್ನು ಗೆಲ್ಲು ‘‘ದ್ವೇಷ ಆಕಾಂಕ್ಷೆ ಹಾಗೂ ದ್ವಂದ್ವಭಾವಗಳನ್ನು ಗೆದ್ದವನು ನಿತ್ಯಸಂನ್ಯಾಸಿ. ಅವನು ಮಾತ್ರವೇ ಕರ್ಮಬಂಧನದಿಂದ ಸುಖವಾಗಿ ಕಳಚಿಕೊಳ್ಳಬಲ್ಲ’’ ಎಂದು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಗುರುಮುಖೇನ ವಿಧಿವತ್ತಾಗಿ ಸಂನ್ಯಾಸದೀಕ್ಷೆಯನ್ನು […]




