ಜಾತಿಭೇದವಿಲ್ಲದ ವರ್ಣವ್ಯವಸ್ಥೆಯ ನಿದರ್ಶನಗಳು
ಜಾತಿಭೇದವಿಲ್ಲದ ವರ್ಣವ್ಯವಸ್ಥೆಯ ನಿದರ್ಶನಗಳು ವರ್ಣವ್ಯವಸ್ಥೆಯು ವ್ಯಕ್ತಿಗಳ ಸತ್ವಸಾಮರ್ಥ್ಯಗಳ ಅಭಿವ್ಯಕ್ತಿಗೆ ಪ್ರತಿಬಂಧಕವಾಗುವಂತಹ ‘ಜಾತಿ’ಯ ಉರುಳಾಗಿರಲಿಲ್ಲ ಎನ್ನುವುದನ್ನು ಮನಗಾಣಬೇಕಾದರೆ ಪ್ರಾಚೀನ ಉದಾಹರಣೆಗಳನ್ನು ನೋಡಬೇಕಾಗುತ್ತದೆ. ಈಗಾಗಲೇ ಒಂದಷ್ಟು ಪೌರಾಣಿಕ ಉದಾಹರಣೆಗಳನ್ನು ನೋಡಿದ್ದೇವೆ. […]