Author name: Arathi VB

ತತ್ವಶಾಸ್ತ್ರ

ನಿರಭಿಮಾನವು ಆತ್ಮಘಾತಕ

ನಿರಭಿಮಾನವು ಆತ್ಮಘಾತಕ ‘ನಾಡು-ನುಡಿ-ಕುಲಗಳ ಬಗ್ಗೆಯೂ ಹಿಡಿದ ವೃತ್ತಿಯ ನಿರಭಿಮಾನ ಬೆಳೆದ ವ್ಯಕ್ತಿಯು ಕ್ರಮೇಣ ‘‘ತನ್ನತನ’’ ಕಳೆದುಕೊಳ್ಳುತ್ತ, ಬಾಹ್ಯದ ಪ್ರಭಾವಕ್ಕೆ ವಶವಾಗುತ್ತಾನೆ’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಸಂಸ್ಕೃತ ಶಿಕ್ಷಣವ್ಯವಸ್ಥೆ, ಸ್ವಾರ್ಥಪ್ರೇರಿತ […]

ತತ್ವಶಾಸ್ತ್ರ

ಚಾತುರ್ವಣ್ಯದ ಅಪಮೌಲ್ಯೀಕರಣ

ಚಾತುರ್ವಣ್ಯದ ಅಪಮೌಲ್ಯೀಕರಣ ಸ್ವಾಭಿಮಾನದ ಜಾಗದಲ್ಲಿ ‘ದುರಭಿಮಾನ’ ಮೊಳೆತರೆ, ವೃತ್ತಿ-ಪ್ರವೃತ್ತಿಗಳ ವೈವಿಧ್ಯವನ್ನು ಸೃಷ್ಟಿಯ ಸೋಜಿಗವೆಂಬ ದೃಷ್ಟಿಯಿಂದ ಕಾಣುವ ಬದಲು, ಮೇಲು-ಕೀಳೆಂದು ಬಗೆಯುತ್ತ, ದುರಹಂಕಾರಕ್ಕೆ ಬಲಿಯಾಗುತ್ತಾನೆ – ಎಂಬುದನ್ನೂ ರ್ಚಚಿಸಿದ್ದೆವು.

ತತ್ವಶಾಸ್ತ್ರ

ಚಾತುರ್ವರ್ಣ್ಯದ ಮೂಲ ಪರಿಕಲ್ಪನೆ

ಚಾತುರ್ವರ್ಣ್ಯದ ಮೂಲ ಪರಿಕಲ್ಪನೆ ಸ್ವಭಾವಾಭಿರುಚಿಗಳು, ವಂಶವಾಹಿನಿಗಳು, ಪರಿಸರ, ದೇಶ, ಕಾಲಾದಿಗಳ ಪ್ರಭಾವದಿಂದ ಮನುಷ್ಯನಲ್ಲಿ ಮೂಡುವ ‘ಪ್ರವೃತ್ತಿ’ಯನ್ನೇ ಕೃಷ್ಣನು ‘ಗುಣ’ ಎಂದು ಒಕ್ಕಣಿಸಿದ್ದನ್ನು ನೋಡಿದೆವು. ಈ ಪ್ರವೃತ್ತಿಯನ್ನು ನಮ್ಮೊಳಗೆ

ತತ್ವಶಾಸ್ತ್ರ

ಗುಣದಂತೆ ಸಾಗುವ ಕರ್ಮ

ಗುಣದಂತೆ ಸಾಗುವ ಕರ್ಮ ಕೃಷ್ಣ ಮುಂದೆ ಹೇಳುತ್ತಾನೆ; ‘ಚಾತುರ್ವಣರ್ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ¬…’ ಏಕದೇಶೀಯವಾಗಿ ಯೋಚಿಸುವ ಅಪೂರ್ಣಮತಿಗಳು ಈ ಶ್ಲೋಕಾರ್ಥವನ್ನು ತಿರುಚಿ ಅನಗತ್ಯ ವಿವಾದಕ್ಕೆಳೆಯುತ್ತಾರೆ. ಗಮನಿಸಿದರೆ ಈ

ತತ್ವಶಾಸ್ತ್ರ

ಗಮ್ಯ ಒಂದೇ ಪಥಗಳು ಹಲವು

ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ

ತತ್ವಶಾಸ್ತ್ರ

ಗಮ್ಯ ಒಂದೇ ಪಥಗಳು ಹಲವು

ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ

ತತ್ವಶಾಸ್ತ್ರ

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’ ‘ಮನುಷ್ಯನ ಆಂತರ್ಯದಲ್ಲಿನ ಭಯ ರಾಗ ಕ್ರೋಧಗಳ ಮೋಡಗಳು ಕರಗಿದಾಗ ಮಾತ್ರವೇ ಭಗವಂತನ ದಿವ್ಯ ಜನ್ಮಕರ್ಮಗಳ ಮರ್ಮವು ಅಣುವಿನಷ್ಟಾದರೂ ಮಾನುಷಮತಿಯೆಂಬ ಆಕಾಶದಲ್ಲಿ ಮಿಂಚೀತು;

ತತ್ವಶಾಸ್ತ್ರ

ನನ್ನ ಜನ್ಮಕರ್ಮಗಳು ದಿವ್ಯ

ನನ್ನ ಜನ್ಮಕರ್ಮಗಳು ದಿವ್ಯ ‘ಧರ್ಮಗ್ಲಾನಿಯಾದಾಗ, ಸಜ್ಜನರ ರಕ್ಷಣೆಗಾಗಿಯೂ ದುಷ್ಟದಮನಕ್ಕಾಗಿಯೂ ಧರ್ಮದ ಪುನರುಜ್ಜೀವನಕ್ಕಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ’ ಎಂದು ಭಗವಾನ್ ಕೃಷ್ಣನು ಮುಕ್ತಕಂಠದಿಂದ ಅರುಹಿದ್ದನ್ನು ನೋಡಿದೆವು. ತನ್ನ ಆ ದಿವ್ಯ

ತತ್ವಶಾಸ್ತ್ರ

ಸಂಭವಾಮಿ ಯುಗೇ ಯುಗೇ

ಸಂಭವಾಮಿ ಯುಗೇ ಯುಗೇ ‘ಭಗವಂತನಾದ ತಾನು ಆದಿಯಲ್ಲೇ ಸೂರ್ಯನ ಮೂಲಕ ಈ ಜ್ಞಾನಯೋಗವನ್ನು ಪರಂಪರಾಗತವಾಗಿ ಮನುಕುಲಕ್ಕೆ ಹರಿಯಿಸಿದ್ದೆನು’ ಎಂದು ಕೃಷ್ಣನು ಹೇಳಿದ. ಒಂದೇ ಜನ್ಮ-ದೇಹ-ಸಂಬಂಧ- ಆಗುಹೋಗುಗಳ ‘ಗೋಡೆ’ಯೊಳಗೆ

ತತ್ವಶಾಸ್ತ್ರ

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’ ‘ಮನುಷ್ಯನ ಆಂತರ್ಯದಲ್ಲಿನ ಭಯ ರಾಗ ಕ್ರೋಧಗಳ ಮೋಡಗಳು ಕರಗಿದಾಗ ಮಾತ್ರವೇ ಭಗವಂತನ ದಿವ್ಯ ಜನ್ಮಕರ್ಮಗಳ ಮರ್ಮವು ಅಣುವಿನಷ್ಟಾದರೂ ಮಾನುಷಮತಿಯೆಂಬ ಆಕಾಶದಲ್ಲಿ ಮಿಂಚೀತು;

Scroll to Top