ದುಡುಕೆ ಕೆಡುಕಿಗೆ ಕಾರಣ.
ದುಡುಕೆ ಕೆಡುಕಿಗೆ ಕಾರಣ. ಯೋಚಿಸದೆ ದುಡುಕಿ ಅವಸರದಲ್ಲಿ ಯಾವುದೇ ಕೆಲಸ ಮಾಡಿದರೆ ಕೆಡುಕಿಗೆ ಕಾರಣ ಆಗುತ್ತೆ.
ದುಡುಕೆ ಕೆಡುಕಿಗೆ ಕಾರಣ. ಯೋಚಿಸದೆ ದುಡುಕಿ ಅವಸರದಲ್ಲಿ ಯಾವುದೇ ಕೆಲಸ ಮಾಡಿದರೆ ಕೆಡುಕಿಗೆ ಕಾರಣ ಆಗುತ್ತೆ.
ಚಿನ್ನದ ಮೊಟ್ಟೆಯಿಡುವ ಕೋಳಿ: ಅತಿಯಾಸೆ ಗತಿಗೇಡು ಅಂತ ಈ ಕಥೆ ತುಂಬಾ ಚೆನ್ನಾಗಿ ಹೇಳಿದೆ.
ಬೀರಬಲ್ ಮತ್ತು ನಗು ಬೀರಬಲ್ ಹೇಗೆ ಮಗುವಿನ ಹಾಗೆ ತುಂಟತನ ಮಾಡಿದ ಅಂತ ಈ ಕಥೆಯಲ್ಲಿ ನೀವೇ ಕೇಳಿ.
ಕುರಿಯ ಕರಿಯ ಯಾವುದೇ ಕೆಲಸ ಮಾಡೋವಾಗ ಖುಷಿ, ಶ್ರದ್ಧೆ ಇದ್ದರೆ ಆ ಕೆಲಸ ಕೈಗೂಡುತ್ತದೆ ಅನ್ನೋದು ಈ ಕಥೆ ಕೇಳಿದರೆ ನಿಮಗೇ ತಿಳಿಯುತ್ತದೆ.
ಸಿಂಹ ಮತ್ತು ಮರಕಡಿಯುವವನು: ಮಕ್ಕಳೇ ಮೋಸಗಾರರಿಂದ ಹೇಗೆ ದೂರ ಇರಬೇಕು ಅನ್ನೋದು ಈ ಕಥೆ ಚೆನ್ನಾಗಿ ಹೇಳಿದೆ.