Author name: Deepika Chate

ಕವನ, ಮಿಂಬರಹ

ಟಿ.ವಿ.

ಟಿ.ವಿ. ಟಿ.ವಿ ಎಂಬ ಯಡವಟ್ಟು ಮನೆಯ ಮೂಲೆಯಲಿ ತಂದಿಟ್ಟು ಆಗಿಹುದು ಪಡಿವಾಟಲು ಒಬ್ಬರಿಗೊಬ್ಬರದು ಮಾತಿಲ್ಲ ಕಥೆಯಿಲ್ಲ ಸೀರೆಯಲ್ಲುಗಳ ಕಂದರದಲಿ ಹುಗಿದಿಹರೆಲ್ಲ ಅವು ನಕ್ಕರೆ ಮನೆಮಂದಿಯ ಮುಖದಲಿ ರಾರಾಜಿಸುವುದು […]

ಕವನ, ಮಿಂಬರಹ

ಪಯಣ

ಪಯಣ ತಾಯಿಯ ಮಡಿಲಲಿ ಬೆಚ್ಚಗೆ ಪವಡಿಸಿದ್ದ ಮಗುವಿಗೆ ಮಡಿಲು ಚಿಕ್ಕದಾಯ್ತು ಅಂಬೆಗಾಲಿಕ್ಕುತ ನಡೆವ ಮಗು ಈಗ ಅಂಗಳಕ್ಕಿಳಿದಾಯ್ತು ಅಂಗಳವು ಸಾಲದಾಗಿ ಬೀದಿಗೆ ನಡೆದಾಯ್ತು ಪುಟ್ಟ ಪಾದಗಳು ದೊಡ್ಡದಾಗಿ

ಕವನ, ಮಿಂಬರಹ

ಸುನಾಮಿ

ಸುನಾಮಿ ಹೊಸವರುಷನು ಹರುಷದಿ ಎದುರುಗೊಳ್ಳುವಾಗ ಸಿಡಿದೆದ್ದ ಭೂತಾಯಿ ಕಡಲಾಳದಿ ಸಿಡಿಸಿಹ ಜ್ವಾಲಾಮುಖಿ ಎದೆಯೆತ್ತರಕೂ ಮೀರಿ ಪುಟಿದಿಹ ಅಲೆಗಳು ಮೈಮರೆತ ಜನಗಳ ಕನಸ ಕಂಬಳಿಯನು ಸರಿಸಿ ವಾಸ್ತವಕ್ಕಿಳಿಸಿತಲ್ಲಾ ಬೆಚ್ಚಗಿನ

ಕವನ, ಮಿಂಬರಹ

ಪ್ರಕೃತಿ ಹೆಣ್ಣು

ಪ್ರಕೃತಿ  ಹೆಣ್ಣು ಪ್ರಕೃತಿ ಮಾತೆಯೇ ಹೆಣ್ಣಾಗಿ ಬಂದಿಳಿದಿಹಳು ಈ ಇಹದಲಿ ಕಷ್ಟಕೋಟಲೆ ನಿಷ್ಠೂರ ಕಾಟಗಳಲೇ ಹಣ್ಣಾಗಿ ಸಣ್ಣಾಗಿ ಮನಮಿಡಿಯುತಿಹಳು ಬಿರುಸಿನಾ ಬೇಗುದಿಗೆ ಮನವ ತಲ್ಲಣಿಸಿ ಇನಿತು ಇನಿತಾಗಿ

ಕವನ, ಮಿಂಬರಹ

ಅಕ್ಕಮಹಾದೇವಿ

ಅಕ್ಕಮಹಾದೇವಿ ನಿನ್ನಂತರಂಗವ ಬಿಚ್ಚಿಡುತಾ ಚೆನ್ನಮಲ್ಲಿಕಾರ್ಜುನನ ಮೆಚ್ಚಿಸುತಾ ಬೆತ್ತಲಾದೆ ಬೆಳ್ಳಬೆಳಗಿನಲಿ ವೈರಾಗ್ಯದ ಪ್ರತಿರೂಪದಲಿ ಭಕ್ತಿ ಪ್ರೇಮದ ಸಾಂಗತ್ಯದಲಿ ತೊರೆದ ರಾಜ ಕೌಶಿಕನ ಸಿರಿವೈಭವದ ಸಡಗರವ ಅಂಜಿಕಿಲ್ಲ ಅಳುಕಿಲ್ಲ ಯಾರ

ಕವನ, ಮಿಂಬರಹ

ದೀಪ

ದೀಪ ಕತ್ತಲೆಯ ಬೆತ್ತಲಾಗಿಸಿ ಕಿರುನಗೆಯ ಸೂಸಿ ತನ್ನಿರುವಿಕೆಯಾ ಮೆರೆಯುತಿದೆ ಹಣತೆಯ ದೀಪ ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ ಲಾಸ್ಯವಾಡುತಿದೆ ಅಲ್ಲಿ ತಾನೇ ಕೊರಗೀ ಕರಗೀ ಬೆಳಕ ನೀಡಿ

ಕವನ, ಮಿಂಬರಹ

ಕಾವ್ಯಕನ್ನಿಕೆಯು ಮನ ಮೆತ್ತಿಹಳು

ಕಾವ್ಯಕನ್ನಿಕೆಯು ಮನ ಮೆತ್ತಿಹಳು ಕಾವ್ಯ ಕನ್ನಿಕೆಯು ಮನ ಮೆತ್ತಿಹಳು ಶ್ರಾವಣದ ಐಸಿರಿಯ ಕಂಡು ಚಿಗುರು ಹೂವ ಹಸಿರ ಅರಳಿಸಿ ಹೂವ ಗಂಧ ಸುಗಂಧ ಪಸರಿಸಿ ಭುವಿಯ ಚೆಲುವು

ಕವನ, ಮಿಂಬರಹ

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ

ಕವನ, ಮಿಂಬರಹ

ಶ್ರಾವಣ ಬಂತು

ಶ್ರಾವಣ ಬಂತು ಶ್ರಾವಣ ಬಂತು ಆನಂದ ತಂತು ಹಬ್ಬ ಹರಿದಿನಗಳ ಶುಭವೇಳೆ ತಂತು ಕಡಬು ಹೋಳಿಗೆ ಪಾಯಸಗಳ ಆಗರ ಮನೆ ಮನೆಯಲೂ ಆನಂದದ ಸಾಗರ ನೀಲಾಕಾಶ ಬದಲಾಯಿತು

ಕವನ, ಮಿಂಬರಹ

ಅಹಲ್ಯ

ಅಹಲ್ಯ ಕಾರ್ಗತ್ತಲಿನ ಮರೆಯಲಿ ಬೀಸುತಿಹ ಸುಳಿಗಾಳಿಯಲಿ ಗೌತಮನ ಶಾಪ ಶಿಲೆಯಾಗಿಸಿಹುದು ಬಿರುಬಿಸಿಲಿಗೂ ಮಳೆಗಾಳಿಗೂ ಕಡು ಚಳಿಗೂ ಅಲುಗಾಡದೆ ನಿಂತಲ್ಲೇ ನಿಂತಿಹಳು ತಾ ಮಾಡದ ಪಾಪಕೆ ಇಂದ್ರನ ಕುಟೀಲತೆಗೆ

Scroll to Top