Author name: gurumurthy mehendale

ಕವನ

ವಿಶ್ವಚೇತನ ಮಾತನಾಡಿದೆ

ನಾನಿದ್ದ ದೇಹದಾ ಹುಟ್ಟು ಹಬ್ಬವು ಇಂದು ನಡೆದಿಹುದು ಅವನಿಯಲಿ ಬಹು ಹಿಂದಿನಿಂದು ನವಮಿಯಲಿ ನೆನೆಯುವರು ಶ್ರೀ ರಾಮನೆಂದು ಅಷ್ಟಮಿಗೆ ನೆನೆಯುವರು ಶ್ರೀ ಕೃಷ್ಣನೆಂದು ಧರಿಸಿದ್ದ ಪಾತ್ರಗಳ ಉತ್ಸವದ […]

ಕವನ

ಬರಿದಾಗದ ಬರಹ

ಏನ ಬರೆಯಲಿ ಎಲ್ಲ ಬರೆದಾಗಿದೆ, ಮುಂದಿನ ಕೋಟಿ ಯುಗಕ್ಕಾಗುವಷ್ಟು, ಬರೆದದ್ದು ಓದದೇ……………….. ಹೋಗಿಬಿಟ್ಟರೆ, ಜೀವಂತ ಹಡೆದರೂ ಹೋದ ಮಗುವಿನಂತೆ, ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ, ಬರೆದವನಿಗೂ ವಾಚಕನಿಗೂ

ಕವನ

ರವಿಯ ಉತ್ತರ

ರವಿ: ದುಃಖ ಬೇಗುದಿ ದುಮ್ಮಾನ ಕಳೆಯಲು ಸುತ್ತುವಿರಿ ನವ ಗ್ರಹಗಳನು ನೀವು, ನಿಮ್ಮೆಲ್ಲ ದೂರುಗಳ ಹೊತ್ತು ತಿರುಗುವ ಗ್ರಹರು ತಿರುಗುತ್ತ ಎಲ್ಲವನು ದಾಟಿಸುವರೆನಗೆ

ಕವನ

ಧಗೆ ಬೇಸಿಗೆ

ಕಿರು, ಹುಸಿ, ಮಳ್ಳುನಗು ನಗುತಿದ್ದ ನೇಸರ ಧಗೆ ಹೇಗಿದೆಯೆಂದೊಮ್ಮೆ ಕಣ್ಕಿಸಿದ ಇದೇನು ಮಹಾ ಧಗೆಯೇ? ಇದಕಿಲ್ಲ ಬೇಗುದಿಗಳ ಕಾವು ದುಃಖದುರಿ ದಾವಾನಲ ಹೊರಧಗೆ ತಣಿಸಲು ಸಾಕಷ್ಟಿವೆ ಸಾಧನ,

ಕವನ

ಜೀವಜಗ ನೀನೇ

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು

ಕವನ

ಮರಣ

‘ಜೀವ’ನ ನಾಟಕ ನೆತ್ತರ ಚಿತ್ರಣ ನರಕದ ದೃಶ್ಯಕೆ ಕೊನೆಯುಂಟೇ! ವಸ್ತ್ರವ ಕಳಚುವ ಪರಿಯದು ‘ಜೀವ’ನ ಪ್ರಶ್ನಿಸಲೆನಗೆ ಎಡೆಯುಂಟೆ ಜನ್ಮವ ತಳೆದಿಹ ‘ಜೀವ’ನ ಗತ್ಯವ ಕಾಣುವ ಕಣ್ಣು ನಮಗುಂಟೆ?

ಕವನ

ರೂಪಾಂತರ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು

ಕವನ

ಅನನಾಸು

ಸುರೇಖಾ ಭೀಮಗುಳಿ 3 ನವೆಂಬರ್ 2015 ” ಅನಾನಾಸು ಸಂಭ್ರಮ !” *********************** ಪೆರಿಯ ಶಾಂತಿಯ ಅನಾನಾಸದು ನಮ್ಮ ಬಿಡದೇ ಸೆಳೆವುದು || ಎಷ್ಟು ತಿಂದರು ತೃಪ್ತಿಯಾಗದು

Scroll to Top