Author name: gurumurthy mehendale

ಕವನ

ಶಿಕ್ಷಣ

ಶಿಕ್ಷಣ ಮೊಗ್ಗನರಳಿಸುವಿರೇಕೆ? ನರಳಿಸುವಿರೇಕೆ? ಅರಳಿಸುವಿರೇಕೆ? ಅರಳಲಿಬಿಡಿ ತಂತಾನೆ ಅರುಣನುದಯಕೆ ಮುದದಿ ಅರಳದೇ ತಂತಾನೆ? ಅರಳಿ ಹೊರಳುವುದು ಅರುಣನೆಡೆಗೆ

ಕವನ

ವೈರಾಗ್ಯ ರಹಸ್ಯ

(ರಸನ=ನಾಲಗೆ) ಸಾರ ಸಂಸಾರದಾ ಸವಿದಿರುವೆ ಮೋದದಿ ಸಾಸಿರವು ಸಾರವು ಹಲವಿಹವು ರಸನವು ಮನಕುಂಟು ರಸನ ತ್ವಚೆಗುಂಟು ರಸನ ಕಿವಿಗುಂಟು ರಸನ ನಾಸಿಕಕು ರಸನ ಕಣ್ಗಳಿಗೂ ಇಹುದು ಮತ್ತೊಂದು

ಕವನ

ರಜೆಯೋ ರೆಜೆ

ರಜೆಯೆನಗೆ ರಜೆಯೆನಗೆ ರಜೆಯ ನಗೆ ಹೊಮ್ಮಿದೆ ಹೇಗೆ ಉರುಳಿತೊ ಗಂಟೆ ರಜೆ ಮುಗಿದುಹೋಗಿದೆ ಕೇಶ ತೀಡುವುದಿತ್ತು ಬಣ್ಣ ನೀಡುವುದಿತ್ತು ಅಂಗಡಿಗೆ ಹೋಗಲು ಬೇಸರವು ಬಂದಿತ್ತು ಹೇಗೊ ಸಾವರಿಸಿ

ಕವನ

ಕಿವಿಯಾದಳು ಹುಡುಗಿ

ನನ್ನ ಮಡದಿಯ ಕಿವಿಯು ಎನಗಾಗಿ ತೆರೆದಿಹುದು ಉಸುರುವೆನು ನಾ ಎಲ್ಲ ಉದ್ವೇಗವನ್ನು ಹೋಗಲೀ ಬಿಡು ಎಂಬ ಒಮ್ಮಾತಿನಲ್ಲೇ ಕಳೆದಿಡುವಳವಳೆಲ್ಲ ಬೇಗುದಿಯನು ಭುಜತಟ್ಟಿ ಕರಪಿಡಿದು ರಪ್ಪೆಯಲುಗಿನಲೇ ಬೇಸರವ ಹೊರಗೆಳೆದು

ಕವನ

ಉತ್ಪಾತ

ಲೋಕ ವ್ಯಾಪಾರಕು ಎನಗು ಸಂಬಂಧವಿಲ್ಲ ಸುರಿದು ಮುಳುಗಿಸುವಂಥ ಛಲವೇನು ಎನಗಿಲ್ಲ ಹರಿಯುತಿದ್ದೆ ಹಿಂಗುತಿದ್ದೆ ಸೇರುತಿದ್ದೆ ನೆದೊಡಲ ಹಿಡಿದು ನಿಲಿಸುವರಿಲ್ಲ ಗಿಡಮರಗಳುಳಿದಿಲ್ಲ ಹರಿದೆಂದಿನಂತಾನು ಸೇರೆ ಸಾಗರವನ್ನು ರವಿ ಸೆಳೆದು

ಕವನ

ಪ್ರೇಮಾಲಾಪ

ಪ್ರೇಮದಾಳವ ಹೇಗೆ ತಿಳಿಸಲಿನಾ ನಿನಗೆ ಪ್ರಿಯೆ ಸೌಂದರ್ಯವ ವರ್ಣಿಸಲೆ? ನೀ ತಿಳಿಯದುದದೇನಿದೆ ಗುಣವ ಹೊಗಳಲೆ? ನಿನ್ನ ಹೋಲಿಸಲದಾವುದಿದೆ ನಿನ್ನ ನುಡಿಗಳೋ ನನ್ನ ಮಾತನ್ನೇ ಮರೆಸಿದೆ ನಗುವು ನಿನ್ನ

ಕವನ

ಎಲ್ಲರೊಂದೇ

ಸತ್ಯದ ಬಾನಲಿ ಹಾರುವ ಬನ್ನಿ ಒಂದೇಗೂಡಿನ ಹಕ್ಕಿಗಳೇ ಪ್ರೀತಿಯ ರೆಕ್ಕೆ ಬಡಿಯುತ ಬನ್ನಿ ಪ್ರೇಮಾನಂದವ ಹರಡುತಲಿ ದಾರಿತೊರಲು ಗುರುತಾ ಬರುವ ತೇಜ ಸೂರ್ಯನಾ ರೂಪದಲಿ ಮಾಯಾ ಮೋಹದ

ಕವನ

ನಾಕಂಡಂತೆ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು

ಕವನ

ಹೆಣ್ಣು

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು ಒಲುಮೆಯಮೃತ ನಿನ್ನ

Scroll to Top