Author name: jogimane

ಲೇಖನಗಳು

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮು��ಗಡ ಪತ್ರ

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ ಟೀವಿಯಲ್ಲಿ ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ […]

ಕವನ

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ

ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ ದೂರದ ಕಾಡಲ್ಲೊಂದು ಹಸಿರು ಗಿಳಿ. ಅದಕ್ಕೊಂದು ಕೆಂಪು ಕೊಕ್ಕು. ತುಟಿಗೆಂಪಿನ ಅವಳಿಗೆ ಪ್ರತಿರಾತ್ರಿ ಕೆಂಪುಕೊಕ್ಕಿನ ಗಿಣಿಯ ಕನಸು.

ಲೇಖನಗಳು

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ!

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ! ನಮ್ಮಲ್ಲಿ ಎರಡು ಥಿಯರಿಗಳಿವೆ. ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಯಾವುದಕ್ಕೂ ವಿಚಲಿತನಾಗಬಾರದು. ಕಷ್ಟ ಬಂದಾಗ ಕುಗ್ಗಬಾರದು; ಸುಖಬಂದಾಗ ಹಿಗ್ಗಬಾರದು. ಅವಮಾನವನ್ನೂ ಸನ್ಮಾನವನ್ನೂ ಒಂದೇ ಎಂಬಂತೆ

ಲೇಖನಗಳು

ಕರ್ಣನ ನೆನೆನೆನೆದು..

ಕರ್ಣನ ನೆನೆನೆನೆದು.. ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು.

ಕಥೆಗಳು

ಅಜ್ಜಂಪುರದ ಅಪರಾತ್ರಿ

ಅಜ್ಜಂಪುರದ ಅಪರಾತ್ರಿ ಅಜ್ಜಂಪುರದ ಅಕ್ಕಪಕ್ಕದ ಊರುಗಳಾದ ಕಗ್ಗಿ, ಮುಗಿಲಹಳ್ಳಿ,ಶಿವಾನಿ, ರಾಮಗಿರಿ, ಸೊಕ್ಕೆ, ಬಳೆಮಾರನಹಳ್ಳಿ ಇವೆಲ್ಲ ಈ ಕತೆ ನಡೆಯುವ ಕಾಲಕ್ಕೆ ದೊಡ್ಡ ಊರುಗಳೇನೂ ಆಗಿರಲಿಲ್ಲ. ಒಂದೂರಿಂದ ಇನ್ನೊಂದೂರಿಗೆ

ಲೇಖನಗಳು

ಈ ಕತ್ತಲೊಳಗೆ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!

ಈ ಕತ್ತಲೊಳಗೆ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ! ನೀನು ನಂಗೆ ಬೇಕು! ಅವಳ ದನಿಯಲ್ಲಿ ಅಪ್ಪಟ ಪ್ರಾಮಾಣಿಕತೆ ಇತ್ತು, ತೀವ್ರತೆಯಿತ್ತು. ನಂಗೂ ನೀನು ಬೇಕು ಎಂದು

ಲೇಖನಗಳು

ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ!

ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ! ನಾನು ಮತ್ತು ಗೋಪಾಲಕೃಷ್ಣ ಗಾಂಧೀಪಾರ್ಕಿನ ಕಟ್ಟೆಯ ಮೇಲೆ ಕೂತು, ಸುಮಾರು ಇಪ್ಪತ್ತು ವರುಷಗಳ ಹಿಂದಿನ ಸಂಜೆಗಳನ್ನು ಮೆಲುಕುಹಾಕುತ್ತಿರುವ ಹೊತ್ತಿಗೇ, ಸೋಮಣ್ಣ ಏದುಸಿರುಬಿಡುತ್ತಾ

ಲೇಖನಗಳು

ಮುಸ್ಸಂಜೆಯ ಮೂರು ಗಳಿಗೆ

ಮುಸ್ಸಂಜೆಯ ಮೂರು ಗಳಿಗೆ ಸಂಜೆ ಮುಗಿದಿರಲಿಲ್ಲ. ಇರುಳು ಶುರುವಾಗಿರಲಿಲ್ಲ. ಬಿಸಿಲು ಕಣ್ಮರೆಯಾಗಿದ್ದರೂ, ಸೂರ್ಯನ ನೆರಳು ಚಾಚಿಕೊಂಡಿತ್ತು. ಮನೆಯೊಳಗೆ ಯಾರೋ ಅರೆಮನಸ್ಸಿನಿಂದ ಎಸೆದ ನಸುಬೆಳಕು, ಪುಟ್ಟ ಮಗು ಚೌಕಕ್ಕೆ

ಲೇಖನಗಳು

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ ಅವನು ರಾಕ್ಷಸ.ಒಂದು ಕಾಲದಲ್ಲಿ ಅವನು ಗಂಧರ್ವ. ಯಾವುದೋ ತಪ್ಪಿಗಾಗಿ ಶಾಪಗ್ರಸ್ತ. ಅವನನ್ನು ರಾಕ್ಷಸನಾಗು ಎಂದು ಶಪಿಸಿದ್ದು ಒಬ್ಬಳು ಗಂಧರ್ವ ಕನ್ನಿಕೆ.

ಲೇಖನಗಳು

ಬೇಡ

ಬೇಡ ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು.

Scroll to Top