Author name: kkoulagi

ಮಿಂಬರಹ, ಲೇಖನಗಳು

K.E.Board ನಿಂದ key-board ಗೆ

K.E.Board ನಿಂದ key-board ಗೆ ನಾನು ಹುಟ್ಟಿದ್ದು. ಬೆಳೆದದ್ದು ತಾಲೂಕು ಅಲ್ಲದ ಒಂದು ಪುಟ್ಟ ಹಳ್ಳಿ…. ಶಾಲೆಯ ಪರಿಕಲ್ಪನೆಯೂ ಇಲ್ಲದ ಊರಲ್ಲಿ. ಬಯಲಿನಲ್ಲಿ ಹುಡುಗರೊಂದಿಗೆ ಹುಡುಗರಾಗಿ ಕಬಡ್ಡಿ, […]

ಕವನ, ಮಿಂಬರಹ

ಅ-ಭಯ..

(ಇದು ನನ್ನ ಅನುವಾದದ ಮತ್ತೊಂದು ಕವನ.ಕಳೆದ ವರ್ಷ ಗೆಳತಿ ರಾಧಾ ಕುಲಕರ್ಣಿ ಮುಂಬೈಯಿಂದ ಅನುವಾದಿಸಲೆಂದೇ ಕಳುಹಿಸಿದ್ದರು…ಅನುವಾದಿಸಿದ್ದೆ.. ಅಕ್ಟೋಬರ್-19ರಂದು ( ಇಂದು) ಇದು ನನಗೆ ನಿಜವಾಗಿಯೂ ಅಭಯಗೀತೆ..) ಅ-ಭಯ..

ಕವನ, ಮಿಂಬರಹ

* ದೀಪಜ್ಯೋತಿ ನಮೋಸ್ತುತೇ..*

* ದೀಪಜ್ಯೋತಿ ನಮೋಸ್ತುತೇ..* ಪಡುವಣದಿ ಮುಳುಗೆದ್ದು ಮೂಡಣದಿ ಮೂಡುತ್ತ ಜಡತೆಯನು ಕಿತ್ತೊಗೆವ ‘ಸೂರ್ಯತೇಜ’ ನಿನಗೊಂದು ದೀಪ.. ಇಬ್ಬನಿಯ ಮಂಜಿನಲಿ ಹಬ್ಬಿರುವ ಭಾವವನು ತಬ್ಬಿ ಸುಖಿಸುವ ‘ಬಿಂದು’- ನಿನಗೊಂದು

ಮಿಂಬರಹ, ಲೇಖನಗಳು

ಹಬ್ಬಗಳು ನಡೆದು ಬಂದ ದಾರಿ…

ಹಬ್ಬಗಳು ನಡೆದು ಬಂದ ದಾರಿ… ಹೆಂಗಿತ್ತು, ಹೆಂಗಾತು ಗೊತ್ತಾ…? ಆದಿ ಕಾಂಡ… ಒಂದು ಕಾಲವಿತ್ತು…ದೀಪಾವಳಿ ಹಬ್ಬದ ತಯಾರಿ ಪಕ್ಷಮಾಸ ಮುಗಿಯುತ್ತಲೇ ಸಣ್ಣದಾಗಿ ಶುರುವಾಗುತ್ತಿತ್ತು..ಶಾವಿಗೆ ,ಚಕ್ಕಲಿ,ಅನಾರಸದ ಹಿಟ್ಟು ಮಾಡಿಟ್ಟುಕೊಳ್ಳುವದು,ಬಟ್ಟೆ

ಕವನ, ಮಿಂಬರಹ

ಮುಕ್ತ…ಮುಕ್ತ..

ಮುಕ್ತ…ಮುಕ್ತ.. ಮೊದಮೊದಲು, ನನ್ನದು ಜಿದ್ದಿನ ಸ್ವಭಾವವಿತ್ತು.. ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡಬಾರದೆಂಬ ಹಟವಿತ್ತು… ಹಾಗೆ ಮಾಡುವದು ನನಗೂ ಕಷ್ಟವಾಗುತ್ತಿತ್ತು.. ಅಲ್ಲದೇ ಸಾಕಷ್ಟು ನೋವು ತಿನ್ನುವದೂ ಇತ್ತು… ‘ಆದರೂ ನನ್ನ

ಮಿಂಬರಹ, ಲೇಖನಗಳು

“ಏಕ ಲಡಕೀಕೊ ದೇಖಾ ತೊ ಐಸಾ ಲಗಾ”…

“ಏಕ ಲಡಕೀಕೊ ದೇಖಾ ತೊ ಐಸಾ ಲಗಾ”… ಯಾಕೋ ಬರೆಯುವದು ಇತ್ತೀಚೆಗೆ ಸ್ವಲ್ಪ ನಿಧಾನವಾಗುತ್ತಿದೆ.ನನಗೇನೂ ಅದರಿಂದ ಅಸಮಾಧಾನವಿಲ್ಲ…ಅದೊಂದು ಮೂಡು ಅಷ್ಟೇ..ಬರೆಯುವದಕ್ಕಿಂತ ಓದುವದು, ಉಳಿದವರ ಲೇಖನಗಳನ್ನು ನೋಡುವದು,ಕಾಲಹರಣ ಅನ್ನಿ

ಮಿಂಬರಹ

ತಿರುವು- ಮುರುವು

ತಿರುವು- ಮುರುವು ವಸ್ತುಗಳ ‘ಪ್ರೀತಿಸಿ’, ವ್ಯಕ್ತಿಗಳ ‘ಬಳಸಿ’ ತಿರುಮುರುವು ಹಾದಿಯಲಿ ಬಹುದೂರ ಚಲಿಸಿ, ಕಣ್ಣು ಮರೆಯಾಗುತ್ತಲಿದೆ ನೆಮ್ಮದಿಯ ಬದುಕು, ಇನ್ನಾದರೂ ಒಂದು ಸಾರಿ ದಾರಿ ಹುಡುಕು… ಕಾವ್ಯ

ಕವನ, ಮಿಂಬರಹ

ಗಂಗೆ

ಗಂಗೆ ಪಾಪನಾಶಿನಿ ಗಂಗೆ- ಈಗಲ್ಲ ಪರಿಶುದ್ಧ… ಅವಳ ಶುದ್ಧೀಕರಣ – ಒಂದು ಮಹಾ ಯುದ್ಧ… ಶತ- ಶತಮಾನಗಳ ಕೂಡಿಟ್ಟ ಹೊಲಸು… ಸಂಪೂರ್ಣ ಪರಿಹಾರ ಆದೀತೆ ಸಲೀಸು ?

ಕವನ, ಮಿಂಬರಹ

ರಾಜಕಾರಣ

ರಾಜಕಾರಣ ರಾಜಕಾರಣ ಇಂದು ಬಹಳಷ್ಟು ಹೊಲಸು… ದೌರ್ಜನ್ಯ – ಶೋಷಣೆ ಬಹಳಷ್ಟು ಸಲೀಸು… ಮೋಸ- ವಂಚನೆಗೂ ಇಲ್ಲ ಕಡಿವಾಣ… ಉರಿವ ಮನೆ ಗಳಗಳನು ಎಳೆದವನೇ ಜಾಣ… (ಕೊನೆಯ

Scroll to Top