Author name: kkoulagi

ಕವನ

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ

ಚಿಟ್ಟೆ – ತಟ್ಟೆ – ಬಿಟ್ಟೆಬಿಟ್ಟೆ – ಹೊಟ್ಟೆ ಒಂದೆರಡು ದಿನಗಳಿಂದ ಹೊಟ್ಟೆಯಲ್ಲಿ ಚಿಟ್ಟೆಗಳ ಹಾರಾಟ ಇನ್ನಿಲ್ಲದ ಗಲಿಬಿಲಿ.. ಏಕೆಂದು ಕೇಳುವದಿಲ್ಲ ನಾನು ಬಲ್ಲೆ.. “ಇನ್ನು face book […]

ಕವನ

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ ಕನಸಿನ ರಾಜಕುಮಾರ ಖಂಡಿತ ಬರುತ್ತಾನೆ… ಮಾಯಾ ಕುದುರೆಯಮೇಲೆ ಕೂಡಿಸಿಕೊಂಡು ಯಕ್ಷಿಣಿಯರ ಲೋಕಕ್ಕೆ ಕರೆದೊಯ್ಯುತ್ತಾನೆ ಎಂದೆಲ್ಲ ಕನಸು ಕಂಡವಳದು

ಕವನ

ಕಾಣೆಯಾಗಿದ್ದಾರೆ – ಪರವಾಯಿಲ್ಲ – ಮುಂದುವರೆಯುವದು – ಕಾಲ್ತುಳಿತ

ಕಾಣೆಯಾಗಿದ್ದಾರೆ – ಪರವಾಯಿಲ್ಲ – ಮುಂದುವರೆಯುವದು – ಕಾಲ್ತುಳಿತ ಕಾಲ್ತುಳಿತದಲ್ಲಿ ಸಿಕ್ಕವರೆಲ್ಲ ಸತ್ತೇ ಹೋಗುವದಿಲ್ಲ… ತುಳಿಯುವವರ ಉದ್ದೇಶ ಅದಾಗಿರಬಹುದು… ಕೆಲವೊಮ್ಮೆ ಆಗಿರಲಿಕ್ಕೂ ಇಲ್ಲ… ಪರವಾಯಿಲ್ಲ,… ಕೊಲ್ಲುವವ ಇದ್ದಲ್ಲಿ

ಕವನ

ತರ್ಕ – ಆತ್ಮವಂಚನೆ – ನಿಂತಲ್ಲೇ ನಿಲ್ಲು – ಅರಮನೆ

ತರ್ಕ – ಆತ್ಮವಂಚನೆ – ನಿಂತಲ್ಲೇ ನಿಲ್ಲು – ಅರಮನೆ ಜೀವನವೆಂದರೆ ನಿಂತಲ್ಲೇ ನಿಲ್ಲುವ ನೀರಲ್ಲ… ಅದು ತುಡಿತ.. ಮಿಡಿತ.. ಒಂದು ಹಿಡಿತ. ಆಯ್ಕೆ ನಿಮ್ಮದು.. ಜೀವನವೆಂದರೆ

ಕವನ

ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು

ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು “ಅವನು ಬರುತ್ತಾನೆ, ಬಂದೇ ಬರುತ್ತಾನೆ… ಬರಲೇಬೇಕು….ಇಲ್ಲದಿದ್ದರೆ ಅಪ್ಪನ ಬೆವರು ಅಮ್ಮನ ಕರುಳು ಎರಡಕ್ಕೂ ಅವಮಾನ… ಅವನು ಕರುಳಿಗ..

Scroll to Top