Author name: kkoulagi

ಮಿಂಬರಹ, ಲೇಖನಗಳು

ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು…

ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು… “ಅವನು ನನಗಿಂತ ಹದಿಮೂರು ವರ್ಷ ಸಣ್ಣವ, ನಾನು ಎತ್ತಿ ಆಡಿಸಿದ ಮಗು. ಅವನೇ ನನ್ನ ಉತ್ತರಕ್ರಿಯೆ ಮಾಡಬೇಕಿತ್ತು.ಆದರೆ ನಾವು ಮಾಡುತ್ತಿದ್ದೇವೆ. ಇದು […]

ಮಿಂಬರಹ, ಲೇಖನಗಳು

ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ…

ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ… ‘ ಅವಳು’ -ಗುಲ್ಬರ್ಗದವಳು. ಹೆಸರು ಕವಿತಾ. ಶಾಲೆಯ ಮೆಟ್ಟಿಲು ಏರಿದವಳಲ್ಲ. ಆಧಾರ ಕಾರ್ಡ್, ರೇಶನ್ ಕಾರ್ಡ್, ಮೋದಿಯವರ Zero bank account, Election

ಕವನ, ಮಿಂಬರಹ

ಚಲುವು..

ಚಲುವು… ” ಇನ್ನೆಷ್ಟು ದಿನ ವಿದ್ದೀತು ನನ್ನ ಚಲುವು?.. ನನ್ನವಳು ಕೇಳಿದಳು ಇವತ್ತು.. ” ನಿನಗೆಷ್ಟು ವರ್ಷ ಬೇಕು?.. ಮೂವತ್ತು? ಇಲ್ಲವೇ ಐವತ್ತು..? ನಿನಗೆ ಎಂಬತ್ತಾಗಲಿ..ಆಗ ನೋಡು

ಮಿಂಬರಹ, ಲೇಖನಗಳು

“ನಿಲ್ಲಿ, ನೆನಪುಗಳೇ , ಎಲ್ಲಿ ಹೋಗುವಿರಿ, ಗುರುತನೊಂದ ಬಿಟ್ಟು…‌”???

“ನಿಲ್ಲಿ, ನೆನಪುಗಳೇ , ಎಲ್ಲಿ ಹೋಗುವಿರಿ, ಗುರುತನೊಂದ ಬಿಟ್ಟು…‌”??? ಒಂದು ಪದ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೆ. ಅದೇ ಆಗ ಆ ಕಾವ್ಯ ಪ್ರಕಾರ ಕಲಿಯುತ್ತಿರುವ ನನಗೆ

ಮಿಂಬರಹ, ಲೇಖನಗಳು

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ..

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ.. ಅದೊಂದು ಕಾಲವಿತ್ತು.ಆಸಕ್ತಿ,ಅರ್ಹತೆ,ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು.ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ.ನಮ್ಮ ಮನೆಯಲ್ಲಿ ಬಹಳಷ್ಟು

ಕವನ, ಮಿಂಬರಹ

ಮಕ್ಕಳು…

ಮಕ್ಕಳು… ನಿಮ್ಮ ಮಕ್ಕಳು ನಿಮ್ಮವಲ್ಲ… ನಿಮ್ಮ ‘ಬಯಕೆ’ಯ ಕೂಸುಗಳು… ನಿಮ್ಮ ಮುಖಾಂತರ ಬಂದಿರಬಹುದು… ನಿಮಗಾಗಿಯೇ ಅಲ್ಲ, ನಿಮ್ಮ ಜೊತೆಗಿರಬಹುದು, ಆದರೂ ನಿಮ್ಮವರಲ್ಲ. ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ…

ಮಿಂಬರಹ, ಲೇಖನಗಳು

ಆ ಸಮಯ…ಆನಂದಮಯ…

ಆ ಸಮಯ…ಆನಂದಮಯ… “ಎಷ್ಟೊತ್ತಾಯ್ತು ಬಂದು?’ ” ಚಹ ಅಥವಾ ಕಾಫಿ?” “ಇಲ್ಲ , ಇಲ್ಲ, ಬೇಡ…” “ಮಜ್ಜಿಗೆಯಾದರೂ ತೆಗೆದುಕೊಳ್ಳಿ” “ನಾಯಿಗೆ ಹೆದರುತ್ತೀರಾ? ಇಲ್ಲಾಂದ್ರೆ ‘ಗೋಪೀ’ನ ಇಲ್ಲಿಗೇ ಕರೆಸಿಕೊಳ್ಳುತ್ತೇನೆ’

ಕವನ, ಮಿಂಬರಹ

ಪರಾಜಯ…

ಪರಾಜಯ… (ಅಲ್ಲಗಳೆಯಲಾಗದ ಒಂದು ವಾಸ್ತವ) ನನ್ನ ಬದುಕಿದು, ನನ್ನದು- ನಾನೇ ಆಳುವವ ಅಂದೆ, ಕಾಣದ ಕೈಯೊಂದು ಹೊಸಕಿ ಹಾಕಿದೆ… ನನ್ನ ಜನ, ನನ್ನ ಆಪದ್ಬಂಧುಗಳು ಅಂದುಕೊಂಡೆ, ಕೈಬೀಸಿ

ಮಿಂಬರಹ, ಲೇಖನಗಳು

ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ…

ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ… ನಮ್ಮದು ಅತೀ ಚಿಕ್ಕ ಹಳ್ಳಿ… ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿ. ಆಗ ನಾವೂ ಚಿಕ್ಕವರೇ…ಇದ್ದುಳ್ಳವರ ಬೆರಳೆಣಿಕೆಯಷ್ಟು ಮನೆಗಳಲ್ಲಿ ಶೌಚಾಲಯಗಳು ಇದ್ದ ಕಾಲ. ಏನಾದರೂ ನೆಪ

Scroll to Top