ಕಾಮ
ಕಾಮ ಕಾಮವು ಎರಡು ಅಲಗಿನ ಚೂಪಾದ ಖಡ್ಗವಿದ್ದಂತೆ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ […]
ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ.. ನಮ್ಮ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ
ಸತ್ಯಾನ್ವೇಷಣೆ ನಮ್ಮ ಪುರಾಣಗಳಲ್ಲಿಯ ಸಮುದ್ರ ಮಂಥನ ಪ್ರಸಂಗವು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ. ದೇವತೆಗಳು ಮತ್ತು ರಾಕ್ಷಸರು ಮಂದಾರ ಪರ್ವತವನ್ನು ಕಡೆಗೋಲಾಗಿ ಆಮೆಯ ಬೆನ್ನಿನ ಮೇಲೆ ಇಟ್ಟು
ಹೆಳವನಕಟ್ಟೆ ಗಿರಿಯಮ್ಮ “ಅತ್ತೀ, ಮನ್ಯಾಗ ಅಡಿಗೀ ಮಾಡ್ಲಿಕ್ಕೆ ಉರಿಗಟಗೀ ಮುಗದಾವ… ಅಡಿಗೀ ಹ್ಯಾಂಗ ಮಾಡ್ಲಿ…” “ಅಳುಕುತ್ತ ಕೇಳಿದ್ದಳು ಸೊಸೀ.. ತೂಗುಮಂಚದ ಮೇಲೆ ಕುಳಿತು ಸರ ಸರಿಗೆಗಳನ್ನು ನೆಟ್ಟಗೆ
ಬದಲಾಗುತ್ತಿರುವ ಯುಗದಲ್ಲಿ ಅಮ್ಮ ಅವ್ವ, ಅಮ್ಮ, ಆಯಿ, ಮಾ, ಮಾಮ್, ಮಮ್ಮಿ ಹೇಗೇ ಕರೆಯಲಿ, ಆಕೆ ಅಮ್ಮ. ತಾಯಿ. ತನ್ನ ಒಡಲಿನಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಲಿದೆ ಎಂಬುದನ್ನು
ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು ನಮ್ಮ ಕರ್ನಾಟಕವು ಸುಂದರ ಗುಡಿಗೋಪುರಗಳ ನಾಡು. ಪ್ರಾಚೀನ ಐತಿಹಾಸಿಕ ಗುಡಿಗೋಪುರಗಳಿಗಂತೂ ಲೆಕ್ಕವೇ ಇಲ್ಲ. ಆಯಾ ಕಾಲದ ರಾಜರುಗಳ ಕುಲದೇವರುಗಳ ಮೇಲಿನ ಭಕ್ತಿಯಿಂದಲೇ
ಜೈಮಿನಿ ಕವಿ “ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ” ಎಂದು ಹೇಳಿದ ನಮ್ಮ ನಾರಣಪ್ಪ ಮಹಾಭಾರತವನ್ನು ತನ್ನ ಕಾವ್ಯ ವಸ್ತುವಾಗಿ ಆಯ್ದುಕೊಂಡ! ಹಾಗೆಂದ ಮಾತ್ರಕ್ಕೆ ಮಹಾಭಾರತ ಗ್ರಂಥಗಳ