Author name: mruthyunjayahegde

ಮಿಂಬರಹ, ಲೇಖನಗಳು

ಕೈ ಚಕ್ಕುಲಿ

ಕೈ ಚಕ್ಕುಲಿ ಹಬ್ಬ ತಪ್ಪಿದರೆ ಹೋಳಿಗೆಯೋಂದೇ ಅಲ್ಲ ಕೈ ಚಕ್ಕುಲಿಯೂ ತಪ್ಪುತ್ತದೆ….! ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮಲೆನಾಡಿನ ಕೆಲವಷ್ಟು ಮನೆಗಳಲ್ಲಿ ಕೈಯಲ್ಲಿಯೇ ಚಕ್ಕುಲಿ ತಯಾರಿಕೆ ಆರಂಭವಾಗುತ್ತದೆ. ಚಕ್ಕುಲಿ […]

ಮಿಂಬರಹ, ಲೇಖನಗಳು

ಕತ್ತಿ ಮಸೆಯುವ ಸಾಧನ

ಕತ್ತಿ ಮಸೆಯುವ ಸಾಧನ ಇದೊಂದು ಹಳೇ ಕಾಲದ ಕತ್ತಿ ಮಸೆಯುವ ಸಾಧನ. ಈ ಮಸೆಗಲ್ಲು ಕೃಷಿ ಆಯುಧಗಳಾದ ಕತ್ತಿ, ಕುಡಗೋಲು ಮುಂತಾದ ವಸ್ತುಗಳನ್ನು ಉಜ್ಜಿ ಹರಿತಗೊಳಿಸಲು ನೆರವಾಗುತ್ತಿತ್ತು.

ಮಿಂಬರಹ, ಲೇಖನಗಳು

ಕೋಶ ಕೀಟ…!

ಕೋಶ ಕೀಟ…! ಕಸ- ಕಡ್ಡಿಗಳಿಂದ ಆವೃತವಾದ ಕೋಶವನ್ನು ರಚಿಸಿಕೊಂಡಿತುವ ಈ ಕೀಟ ಆಗಾಗ ಸಂಚರಿಸುತ್ತಾ, ಇಲ್ಲವೇ ಎಲೆ, ಕಾಂಡಗಳಿಗೆ ಅಂಟಿಕೊಂಡು ಆಗಾಗ ತನ್ನ ತಲೆಯನ್ನು ಹೊರಚಾಚಿ ಹರಿತವಾದ

ಮಿಂಬರಹ, ಲೇಖನಗಳು

ಕಲ್ಪವೃಕ್ಷದ ಕಲಾಕೃತಿ….!

ಕಲ್ಪವೃಕ್ಷದ ಕಲಾಕೃತಿ….! ಕಲಾತ್ಮಕ ಮನೋಭಾವವಿದ್ದರೆ ಯಾವುದೇ ಚಿಕ್ಕ ಪುಟ್ಟ ವಸ್ತುಗಳಲ್ಲಿಯೂ ಕಲೆ ಅರಳಿಸಬಹುದು. ನಾವು ನಿತ್ಯವೂ ಕಾಣುವ ಎಷ್ಟೋ ಸಾಮಾನ್ಯ ವಸ್ತುಗಳಲ್ಲಿಯೇ ಸುಂದರ ಕಲಾಕೃತಿಯನ್ನು ತಯಾರಿಸಲು ಸಾಧ್ಯವಿದೆ.

ಮಿಂಬರಹ, ಲೇಖನಗಳು

ಸಿರಿ ಧಾನ್ಯದ ಚಿತ್ರಗಳು..!

ಸಿರಿ ಧಾನ್ಯದ ಚಿತ್ರಗಳು..! ಸಾವಯವ ಕೃಷಿಯೆಂದರೆ ನಮ್ಮ ಪಾರಂಪರಿಕ ಕೃಷಿಯ ಎಲ್ಲಾ ಆಯಾಮಗಳನ್ನು ಗಟ್ಟಿ ಮಾಡುವ ಪ್ರಯತ್ನ. ಇನ್ನೊಂದು ಪ್ರಕೃಯಿಯೊಂದಿಗೆ ತಾದಾತ್ಮತೆ ಸಾಧಿಸಿ ನಡೆಸುವ ಕಸುಬೇ ಹೊರತು

ಮಿಂಬರಹ, ಲೇಖನಗಳು

ವ್ಯಾಸ ಪೀಠ

ವ್ಯಾಸ ಪೀಠ ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಈ ಸಾಶನಕ್ಕೆ ವ್ಯಾಸ ಪೀಠ ಎಂದು ಹೆಸರು. ಹಿಂದೆ ಭಾಗವತ, ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳನ್ನು ಈ ಪೀಠದ

ಮಿಂಬರಹ, ಲೇಖನಗಳು

ತೆನೆ ತೋರಣ

ಮನೆಯ  ಮುಂಬಾಗಿಲಿಗೆ  ತೋರಣ  ಕಟ್ಟುವುದು  ಶುಭಕಾರಕವೆಂಬುದು  ನಂಬಿಕೆ. ಸಾಂಪ್ರದಾಯಿಕ ಅಥವಾ  ಪ್ರಾಚೀನ ವಿಶೇಷತೆಯಿರುವ  ವಸ್ತುಗಳಿದ್ದರೆ  ಅಲಂಕಾರಕ್ಕೊಂದು  ವಿಶೇಷ  ಮೆರುಗು  ಬರುತ್ತದೆ.  ತೋರಣಗಳಲ್ಲೇ  ವಿಶಿಷ್ಟವಾದುದು ಭತ್ತದ  ತೆನೆಗಳಿಂದ  ತಯಾರಾದ

ಮಿಂಬರಹ, ಲೇಖನಗಳು

ಪಾತಾಳ ಗರಡಿ

ಅಪರೂಪದಲ್ಲೇ  ಅಪರೂಪ  ಎನ್ನಬಹುದಾದ  ಈ  ಪರಿಕರಕ್ಕೆ  ಪಾತಾಳ  ಗರಡಿ  ಎನ್ನುವರು. ತೆರೆದ  ಬಾವಿಯಿಂದ ನೀರೆತ್ತುವಾಗ  ಕೆಲವೊಮ್ಮೆ  ಕೊಡಕ್ಕೆ (ಬಿಂದಿಗೆ) ಕಟ್ಟಿದ  ಹಗ್ಗ  ಸಡಿಲವಾಗಿ  ನೀರು  ತುಂಬಿದ  ಕೊಡ 

ಮಿಂಬರಹ, ಲೇಖನಗಳು

ರೋಣುಗಲ್ಲು!

ರೋಣುಗಲ್ಲು! ಭತ್ತದ ತೆನೆ ಕಟಾವಿನ ನಂತರ ತೆನೆಯಲ್ಲಿರುವ ಕಾಳುಗಳನ್ನು ಬೇರ್ಪಡಿಸಲು ಹಿಂದೆ ರೋಣುಗಲ್ಲು ಬಳಸುತ್ತಿದ್ದರು. ಕಣ ಮಾಡಿ, ಮೆದೆ ಹರಡಿ ತೆನೆಯ ಮೇಲೆ ಜೋಡಿ ಎತ್ತು ಕಟ್ಟಿದ

Scroll to Top