Author name: Nagaraj

ಕವನ

ಮೊರೆ

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|

ಕವನ

ಆಹಾ, ನಾವ್ ಆಳುವವರು!!

ಆಹಾ, ನಾವ್ ಆಳುವವರು ಓಹೋ ನಾವ್ ಅಳಿಸುವವರು ||ಪ|| ಕುರ್ಚಿಯ ಕಾಲ್ಗಳನೊತ್ತುವೆವು ತಡೆದರೆ ಕೈಯನೆ ಕಡಿಯುವೆವು| ದೇಶವ ಪೊರೆಯುವ ಹಿರಿಗಣರು ಖಜಾನೆ ಕೊರೆಯುವ ಹೆಗ್ಗಣರು| ಜಾತ್ಯಾತೀತರು ಎನ್ನುವೆವು

ಕವನ

ಸತ್ಯ

ಕಷ್ಟವೇನಲ್ಲ, ಹುಡುಕಿದರೆ ಸಿಕ್ಕೀತು ಬದುಕಲಗತ್ಯದ ಪ್ರೀತಿ! ಕಠಿಣಾತಿ ಕಷ್ಟ, ಹುಡುಕಿದರೂ ಸಿಕ್ಕದು ಎಲ್ಲಿಹುದದು ಸತ್ಯ?

ಕವನ

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ ಸಂಬಂಧ ಉಳಿಸುವ

ಕವನ

ಸ್ವಾರ್ಥ

ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು ಕಂಡ ಕಂಡವರ ಗುಂಡಿಗೆಯ ಬಗೆದಿತ್ತು ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ, ಬೇಡಿದರೂ

ಸಂಸ್ಕೃತಿ

ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?

     ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ಈ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ. ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು

ಕವನ

ಏನಂತೆ???

ಏನಂತೆ? ಸೋತರೇನಂತೆ? ಸೋಲೆಂಬುದೇನೆಂದು ತಿಳಿಯಿತಂತೆ! ಗೆಲುವಿನ ದಾರಿಯದು ಕಂಡಿತಂತೆ!!

Scroll to Top