Author name: prasanna

ಪರಿಸರ

ಗೌರಿ ಆತ್ಮಕಥೆ

ಪರಿಸರ ಸಾಹಿತ್ಯದಲ್ಲಿ ವಿನೂತನ ಪ್ರಯೋಗ ಮಾತಿಗಿಳಿದ ಮಾಯಾಮೃಗ: ವನ್ಯವಿಸ್ಮಯದ ಕೌತುಕÀ ಕಥೆ ! -ಪ್ರಸನ್ನ ಕರ್ಪೂರ್ ಸಾಮಾನ್ಯವಾಗಿ ನಾವೆಲ್ಲ ಓದಿರೋದು ಮನುಷ್ಯರ ಆತ್ಮಚರಿತೆ ಅಥವಾ ಕಥೆ. ಆದರೆ […]

ಸಂಗೀತ

ಜಯಶ್ರೀ

ಸಂಗೀತಕ್ಕೆ ಭಾಷೆಯ ಹಂಗಿಲ್ಲ ಮತ್ತು ಗಡಿಇಲ್ಲ ಅಂತಾರೆ. ಅದು ನಿಜವೂ ಹೌದು ಆದರೆ ಅದೇ ಸಂಗೀತಗಾರ್ತಿಗೆ ಪ್ರದೇಶ ಅಥವಾ ಭಾಷೆಯ ನೆಲೆ ಕಲ್ಪಿಸಿ ಅವರನ್ನು ಉಪೇಕ್ಷಿಸಲಾಗುತ್ತದೆ ಎನ್ನಲು

ಪರಿಸರ

ಪಶ್ಚಿಮ ಘಟ್ಟ ಸಂರಕ್ಷಣೆ

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ? -ಪ್ರಸನ್ನ ಕರ್ಪೂರ  ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ

ಕಲೆ ಮತ್ತು ಕರಕುಶಲ, ಪ್ರವಾಸ ಪತ್ರಿಕೆ

ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ

ಪ್ರವಾಸ ಪತ್ರಿಕೆ

ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ

Scroll to Top