Author name: rkashramdwd

ಸಂಸ್ಕೃತಿ

ಬದಲಾವಣೆಗೆ ಒಂದು ಹೆಜ್ಜೆ ಇಡೋಣ

ಬದಲಾವಣೆಗೆ ಒಂದು ಹೆಜ್ಜೆ ಇಡೋಣ ಭಾರತೀಯ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳು ಜಗನ್ಮಾನ್ಯವಾಗಿವೆ. ವಿಶ್ವವು ಕಣ್ತೆರೆಯುವ ಪೂರ್ವದಲ್ಲಿ ಮಾನವ ವಿಕಾಸದ ಶ್ರೇಷ್ಠತೆಯನ್ನು ಸಾರುವ, ‘ಸರ್ವೇ ಭವಂತು ಸುಖಿನಃ […]

ಕಥೆಗಳು

ಇವು ಮಾತಾಡುವ ಭಾಷೆ ಯಾವುದು-?

ಇವು ಮಾತಾಡುವ ಭಾಷೆ ಯಾವುದು-? ಬೇಂದ್ರೆಯವರು ಹಾರುವ ದುಂಬಿಯ ನಾದವನ್ನು ಸಂಗೀತದ ಹಾಗೆ ಆಸಕ್ತಿಯಿಂದ ಕೇಳುತ್ತಿದ್ದರು. ಅದು ಕೊರೆದ ಕಟ್ಟಿಗೆಯಲ್ಲಿ ಅಕ್ಷರಗಳನ್ನು ಹುಡುಕುತ್ತಿದ್ದರು. ಕಪ್ಪೆಗಳು ಒದರುವ ಧ್ವನಿಯಲ್ಲಿ

ತತ್ವಶಾಸ್ತ್ರ

ಕಾಲ ಕಾಯುವುದಿಲ್ಲ

ಕಾಲ ಕಾಯುವುದಿಲ್ಲ ತುಂಬ ನೋವಿನಲ್ಲಿದ್ದರೆ ಕಾಲವೇ ಎಲ್ಲವನ್ನು ಮರೆಯಿಸುತ್ತದೆ ಎನ್ನುತ್ತಾರೆ, ಒಬ್ಬ ವ್ಯಕ್ತಿ ಸಾಕಷ್ಟು ನಷ್ಟ ಅನುಭವಿಸಿದ್ದರೆ ಕಾಲ ಹೀಗೇ ಇರೋದಿಲ್ಲ ನಿನಗೂ ಒಳ್ಳೆಯ ಕಾಲ ಬರುತ್ತದೆ

ತತ್ವಶಾಸ್ತ್ರ

ಗೆಲವು ಸಾಧಿಸಲು ಬದ್ಧತೆ ಅವಶ್ಯಕ

ಗೆಲುವು ಸಾಧಿಸಲು ಬದ್ಧತೆ ಅವಶ್ಯಕ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕೆಲವು ವ್ಯಕ್ತಿಗಳ ಜೀವನ ಪರಿಚಯವಾಗುತ್ತದೆ. ಸಮಾಜ ಅವರನ್ನು ಸ್ಮರಿಸುತ್ತದೆ. ಅವರು ಕೆಲವು ತತ್ವಗಳಿಗೆ ಬದ್ಧರಾಗಿದ್ದರು ಎಂಬುದು

ಸಾಮಾಜಿಕ

ಕಾಯ ಹರಿಯಿತು, ಸೂತಕ ಹರಿಯಲಿಲ್ಲ

ಕಾಯ ಹರಿಯಿತು, ಸೂತಕ ಹರಿಯಲಿಲ್ಲ ಈ ಜಗತ್ತು ಹುಟ್ಟಿದಾಗಿನಿಂದ ಇಂದಿನವರೆಗೆ ಅನೇಕ ಅವತಾರ ಪುರುಷರು, ಋಷಿಗಳು, ಸಂತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹೋರಾಡಿದವರನ್ನು ನಾವು ಮೇಲಿಂದ ಮೇಲೆ

ಕಥೆಗಳು

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ

ಬದುಕಲಿಕ್ಕೆ ಅನುಕೂಲ ಇಲ್ಲಾ, ಸಾಯಲಿಕ್ಕೆ ಪರಮೀಶನ್ ಇಲ್ಲ ಅಕ್ಟೋಬರ್ 14 ಬೇಂದ್ರೆಯವರಿಗೆ ಸಾಮಾಜಿಕ ಕಳಕಳಿ ಭಾಳ ಇತ್ತು. ಪ್ರತಿ ನಿತ್ಯದ ಆಗು ಹೋಗುವ ಬಗ್ಗೆ ಕೇಳುತ್ತಿದ್ದರು, ನೋಡುತ್ತಿದ್ದರು,

ಕಥೆಗಳು

ವ್ಯಕ್ತಿಯ ಬೆಲೆ

ವ್ಯಕ್ತಿಯ ಬೆಲೆ ಮನುಷ್ಯನು ತುಂಬಾ ಸ್ವಾರ್ಥಿಯಾದಾಗ, ಅವನಿಗೆ ಬಹುಬೇಗ ಸಿಟ್ಟು ಬರುತ್ತದೆ. ತನ್ನ ಇಚ್ಛೆಯಂತೆ ಈ ಜಗತ್ತು ಇರಬೇಕು ಎಂದು ನಿರೀಕ್ಷಿಸುತ್ತಾನೆ. ಹಾಗೆ ಇಲ್ಲವೆಂದಾದಾಗ ಸಿಟ್ಟಿನಿಂದ ವ್ಯವಹರಿಸುತ್ತಾನೆ.

ತತ್ವಶಾಸ್ತ್ರ

ಮಾನಸಿಕ ಶಕ್ತಿ

ಮಾನಸಿಕ ಶಕ್ತಿ ಉಪನಿಷತ್ತುಗಳು ಮಹಾನ್ ಗ್ರಂಥಗಳು. ಬೇರೆ ಜನಾಂಗಗಳಿಗೆ ಹೋಲಿಸಿದರೆ, ನಮ್ಮದು ಹೆಮ್ಮೆಪಟ್ಟುಕೊಳ್ಳಬೇಕಾದ ಋಷಿಪರಂಪರೆ. ಹೀಗಿದ್ದಾಗ್ಯೂ, ನಾವು ದುರ್ಬಲರು, ತುಂಬಾ ದುರ್ಬಲರು ಎನ್ನುವುದನ್ನು ನಾನು ನಿಮಗೆ ಹೇಳಲೇಬೇಕಾಗಿದೆ.

ತತ್ವಶಾಸ್ತ್ರ

ಜ್ಞಾನಕ್ಕೆ ಮಿತಿಯಿಲ್ಲ

ಜ್ಞಾನಕ್ಕೆ ಮಿತಿಯಿಲ್ಲ ಸ್ವಾಮಿ ಶಂಕರಾಚಾರ್ಯರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಸಮುದ್ರದ ದಂಡೆಯ ಮೇಲೆ ಬಹಳ ದೂರ ನಡೆದಿದ್ದರು. ಮರಳ ದಂಡೆ ಮೇಲೆ ಸ್ವಲ್ಪ ಹೊತ್ತು ಕುಳಿತರು. ಶಿಷ್ಯರು

ತತ್ವಶಾಸ್ತ್ರ

ಆಸ್ತಿಕ – ನಾಸ್ತಿಕ

ಆಸ್ತಿಕ – ನಾಸ್ತಿಕ ದೇವರಿದ್ದಾನೆ ಎಂಬ ನಂಬಿಕೆ, ವಿಶ್ವಾಸ, ಭಕ್ತಿ ಇರುವವರನ್ನು ಆಸ್ತಿಕರು ಎಂದು, ದೇವರು ಇಲ್ಲ, ಅದು ಬರೀ ಮನುಷ್ಯನ ಕಲ್ಪನೆ, ಎಲ್ಲವೂ ಯಾವುದೋ ಒಂದು

Scroll to Top