Author name: Sneha

ಸಮಾಚಾರ, ಸಾಹಿತ್ಯ

“ಮೌನಗರ್ಭದ ಮನ್ವಂತರ”

ಒಮ್ಮೆ ಮದುವೆಗೂ ಮುಂಚೆ ಕ್ವಾರ್ಟರ್ಸ್‌ನಲ್ಲಿ ನಿನ್ನನ್ನು ತಬ್ಬಿಕೊಂಡಾಗಲೂ ಆ ರಾತ್ರಿಯ ಕೆಟ್ಟ ಗಳಿಗೆಯೇ ಕಣ್ಣ ಮುಂದೆ ಬಂದಿತ್ತು. ಒಮ್ಮೆಲೇ ನನ್ನ ನೋವೆಲ್ಲವೂ ಸ್ಫೋಟಗೊಂಡು ನಿನ್ನನ್ನು ದೂರ ತಳ್ಳುವಂತೆ […]

ಸಮಾಚಾರ, ಸಾಹಿತ್ಯ

“‘ಸಂವಿಧಾನದ ಕಾಲಾಳು’: ತೀಸ್ತಾ ಸೆತಲ್ವಾಡ್ ನೆನಪುಗಳು”

ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ಚಿರಪರಿಚಿತ ಹೆಸರು ತೀಸ್ತಾ ಸೆತಲ್ವಾಡ್. ಮುಂಬೈನ ವಕೀಲರ ಕುಟುಂಬಕ್ಕೆ ಸೇರಿದ ತೀಸ್ತಾ ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬೆಳೆದವರು. ತೀಸ್ತಾ

ಸಮಾಚಾರ, ಸಾಹಿತ್ಯ

ಕಾವ್ಯಗಂಧಿ ವಿಚಾರ–ವಿಹಾರ

ಕಾವ್ಯಗಂಧಿ ವಿಚಾರ–ವಿಹಾರ ‘ಚಿತ್ರದ ಕುದುರೆ’ ಕೆ.ವಿ. ಅಕ್ಷರ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಪ್ರತಿಕ್ರಿಯಾತ್ಮಕ ರೂಪದ ಬರಹಗಳ ಸಂಕಲನ. ‘ಕಥನಗಳು’, ‘ಸಂಗತಿಗಳು’ ಹಾಗೂ ‘ಚಿತ್ರಗಳು’ ಎನ್ನುವ

ಸಂಗೀತ, ಸಮಾಚಾರ

“ಸೈನಿಕರಿಗೆ ಸಂಗೀತ: ಕದ್ರಿ ಕನಸು”

“ಸೈನಿಕರಿಗೆ ಸಂಗೀತ: ಕದ್ರಿ ಕನಸು” ಕದ್ರಿ ಗೋಪಾಲನಾಥ್ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕ. ಕನ್ನಡನಾಡಿನ ಸಂಗೀತದ ಅಪ್ಪಟ ಪ್ರತಿಭೆ. ಸಂಗೀತದ ಕನಸು ಹಚ್ಚಿಕೊಂಡು ಚೆನ್ನೈಗೆ ಹೋಗಿ ಅಲ್ಲಿಯೇ ನೆಲೆ

ಸಂಗೀತ, ಸಮಾಚಾರ

“‘ಸ್ವರಾತ್ಮ’ನ ಏಕಾಂಗಿ ಆಲ್ಬಂ…”

ತತ್ವಪದ ಮತ್ತು ಜನಪದವನ್ನು ಹದವಾಗಿ ಬೆರೆಸಿ ಹಾಡುವ ವಾಸು ದೀಕ್ಷಿತ್ ತಮ್ಮ ಮೊದಲ ಸೋಲೊ ಆಲ್ಬಂ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಸೂಫಿ ಸಂಗೀತದಿಂದ ಹಿಡಿದು ಸಿನಿಮಾ ಸಂಗೀತದವರೆಗೆ ನಿರಂತರವಾಗಿ

ಕಾರ್ಯಕ್ರಮಗಳು, ಸಮಾಚಾರ

“ನಿಸರ್ಗದಲ್ಲಿ ‘ಗೊಂಬಿ ಆಟ’”,

ಗೋಡೆಗಳ ಮಧ್ಯೆಯೇ ಹತ್ತು ತಿಂಗಳು ಕಳೆದಿದ್ದ ಮಕ್ಕಳು, ಆ ನಿಸರ್ಗದ ಕಲರವವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಅವರಿಗೆ ಹೊಸ ಅನುಭೂತಿ ನೀಡುತ್ತಿದ್ದವು.ಹಕ್ಕಿಗಳು ಚಿಲಿಪಿಲಿಗುಟ್ಟಿದರೆ,

ಕಲೆ, ಸಮಾಚಾರ

“ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!”,

ಇತ್ತೀಚೆಗೆ ನಿಧನರಾದ ರಂಗನಟ, ಮಾತಿನ ಮೋಡಿಗಾರ ಮಾಸ್ಟರ್ ಹಿರಣ್ಣಯ್ಯ ಮನುಷ್ಯರ ಬಗ್ಗೆ ಒಂದು ಮಾತನ್ನು ಪದೇ ಪದೇ ಹೇಳುತ್ತಿದ್ದರು. ಮನುಷ್ಯರಲ್ಲಿ ಎರಡು ವಿಧ. ಒಂದು ಇದ್ದೂ ಸತ್ತಂತೆ

ಸಮಾಚಾರ, ಸಾಹಿತ್ಯ

“ಕರಗುತ್ತಿದೆ ಗಾಂಧಿಯ ನೆರಳೂ”

ನಿನ್ನ ನೆರಳೂ ಕರಗುತ್ತಿದೆಬಿಸಿಲ ಕೋಲಂತೆ ಕಂಗೊಳಿಸಿಕಣ್ಣೊತ್ತಿನಲ್ಲೆ ಕುಲಗೆಡಿಸಿಹಬ್ಬಿದ ಮಬ್ಬಿನಲ್ಲೇ ಸರಿ ಸರಿದುಸರ ಸರನೆ ಚಲಿಸುತ್ತಿದೆ…ಕಾಲಸ್ವಾಮಿಯ ಮಹಾ ಕಥನದಲ್ಲಿನಿನ್ನ ನೆರಳಿನ ಗತಿಯೂ ಹೀಗೇ…ವಿಷದ ಮಡಕೆಯ ಸುತ್ತಗಿರ ಗಿರನೆ ಸುತ್ತುವ

ಕಲೆ, ಸಮಾಚಾರ

‘ಪಾರಿಜಾತ’ದ ಪಗಡೆ ಜಾತ್ರೆ”

ಶಾಮಿಯಾನದ ಕೆಳಗೆ, ಹಸಿರು ಚಾದರ ಮೇಲೆ ಚಚ್ಚೌಕದ ಪಗಡೆಯ ಹಾಸು. ಚೌಕಗಳಲ್ಲಿ ಜೋಡಿಸಿರುವ ಕಾಯಿಗಳು. ಹಾಸಿನ ಎದುರು ಕುಳಿತಿದ್ದವರ ಅಂಗೈಯಲ್ಲಿ ಕವಡೆಗಳು ಕುಲು ಕಾಡುತ್ತಿದ್ದವು. ಸುತ್ತಲೂ ಕಾತುರ

ಸಮಾಚಾರ, ಸಾಹಿತ್ಯ

“ಚಿಟ್ಟೆ ಮತ್ತು ಹೂವಿನ ಹುಡುಗಿ”

“ಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವ….ಕೊರೆಯ ಕಾಲದಲ್ಲಿ ಬೀಳುವ ದಟ್ಟ ಮಂಜಿಗೆ ಓಣಿಯ ಹಾದಿ ಮಸುಕಾಗಿತ್ತು. ಇನ್ನೂ ಹತ್ತು ವರ್ಷ ಎಟುಕದ ಹೂ ಮಾರುವ

Scroll to Top