ಕವನ

ಸಾಹಿತಿ

ಸಾಹಿತಿ ಭೂಮಿ ತಾಯಿಯೇ ಹಾಳೆ ನೇಗಿಲವೇ ನಮ್ಮ ಲೇಖನಿ ಸಮಾಜ ನೋಡಿ ಉತ್ತುತೇವಿ ಭೂತ-ವರ್ತಮಾನ ಭವಿಷ್ಯತ್ಕಾಲಕೆ ಹುಲುಸಾಗಿ ಬೆಳೆ ತೆಗಿತೇವಿ ರೆಂಟೆಯೇ ಓದುವಿಕೆ ಬಿತ್ತುವುದೇ ಬರವಣಿಗೆ ಹರಗುವಿಕೆಯೇ […]