ನಮ್ಮ ಕನಸ್ಸು
ನಮ್ಮ ಕನಸ್ಸು ಒಡಲು ತುಂಬಿ ಮೂರರಲ್ಲಿ ಸಂತೋಷ ಹೊಮ್ಮಿ ಮನಗಳಲ್ಲಿ ಚಿಗುರಿದೆ ಹೊಸ ಕನಸ್ಸುಗಳು ! ಇನಿಯನ ನೆನಪು ಎದೆಯ ತುಂಬ ಬಯಸಿದೆ ಸನಿಹ ಅನುಕ್ಷಣ ಬಣ್ಣ ಬಣ್ಣದ ಚಿತ್ತಾರಗಳು ! ಮಳೆಯ ಹನಿ ಹನಿಯಲ್ಲೂ ನಲ್ಲನ ಸವಿ ತಂಪು ಕುಹೂ ಕುಹೂ ಕೂಗಿನಲ್ಲೂ ಅವನ ಗುಣುಗು ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು ! ಘರ್ಬದಿ ಆಡುವ ನವಜಾತಕೆ ಮೈಯೆಲ್ಲಾ ರೋಮಾಂಚನ ಅದರ ಒಳ ಜಿಗಿದಾಟಕೆ […]
