ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ
ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ ‘ಜ್ಞಾನವೆಂಬ ದೋಣಿಯನ್ನೇರಿ ಪಾಪಸಾಗರವನ್ನು ದಾಟಿಹೋಗು’ ಎಂದು ಕೃಷ್ಣನು ಅರ್ಜುನನಿಗೆ ತಿಳಿಹೇಳಿದ್ದನ್ನು ನೋಡಿದ್ದೇವೆ. ಕೃಷ್ಣ ಹೇಳುತ್ತಾನೆ; ‘ಜ್ಞಾನದಂತಹ ಪವಿತ್ರವಾದದ್ದು ಬೇರೊಂದಿಲ್ಲ, ಅದು ಕಾಲಾಂತರದಲ್ಲಿ […]





