ಮಿಂಬರಹ

ಕವನ, ಮಿಂಬರಹ

ಸಾಗಬೇಕು ಒಂದಾಗಿ

ಸಾಗಬೇಕು ಒಂದಾಗಿ ಇರುಳ ನಕ್ಷತ್ರ ಮಿನುಗುತ ಮೂಡುವ ವೇಳೆ ದೂರ ದೂರ ನಿನ್ನೊಡನೆ ಹೆಜ್ಜೆ ಹಾಕಬೇಕು ಅಲೆಗಳು ಶಾಂತವಾಗಿ ದಂಡಿ ಗುಂಟ ಬಡಿಯುವಾಗ ಕೈ ಹಿಡಿದು ನಿನ್ನ […]

ಮಿಂಬರಹ, ಲೇಖನಗಳು

ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು

ಇತಿಹಾಸ, ಮಿಂಬರಹ

ಆವರ್ತಕ !

ಆವರ್ತಕ ! ಕೆಲ ದಶಕಗಳ ಹಿಂದೆ ಬೈಸಿಕಲ್ಲಿಗೆ ಹಿಂಬದಿಯ (ಕೆಲವೊಮ್ಮೆ ಮುಂದಿನ ಚಕ್ರಕ್ಕೆ) ಚಕ್ರದ ಹತ್ತಿರ ಡೈನಮೋ ಎಂದು ಕರೆಯುವ ಬಾಟಲಿ ಆಕಾರದ ಒಂದು ಸಾಧನವಿರುತ್ತಿತ್ತು. ಈ

ಕವನ, ಮಿಂಬರಹ

ದೇವಮಾನವ

ದೇವಮಾನವ ಬಹಳಷ್ಟು ಪಾಪಗಳ ಮಾಡಿರುವೆ ನಾನು, ಪ್ರಾಯಶ್ಚಿತಕೆ ಪ್ರಯಾಗಕ್ಕೆ ನೀವ್ ಬರುವಿರೇನು ? ಇದ ನಂಬಿಬಂದೆಲ್ಲಾ ಇಲಿಗಳನು ನುಂಗಿ… ತೇಗಿರುವ ಬೆಕ್ಕುಗಳೇ “ದೇವಮಾನವರು” ತಂಗಿ… ಸ್ವಚ್ಛತಾ ಅಭಿಯಾನ

ತತ್ವಶಾಸ್ತ್ರ, ಮಿಂಬರಹ

ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ

ವರ್ಣವ್ಯವಸ್ಥೆಯ ವಾಸ್ತವ ಅರಿತು ಆಚರಿಸೋಣ ಎಲ್ಲ ಕಾಲದಲ್ಲೂ ಎಲ್ಲ ಕುಲದ ಸ್ತ್ರೀಪುರುಷರು ಲೌಕಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೇರಿದ ಉದಾಹರಣೆಗಳನ್ನು ನೋಡುತ್ತ ಬಂದಿದ್ದೇವೆ. ಸ್ಥಳದ ಮಿತಿಯಿಂದಾಗಿ ಎಲ್ಲರ ಜೀವನ-ಸಾಧನೆಗಳ-

ಮಿಂಬರಹ

“ಸಿಹಿಯೆಲ್ಲವೂ ಹಿತವೇನಲ್ಲ”,

ಒಬ್ಬ ಸನ್ಯಾಸಿಯಿದ್ದ. ಅವನಿಗೆ ಯಾಕೋ ದುಡ್ಡಿನ ಮೇಲೆ ತುಂಬ ವ್ಯಾಮೋಹ ಬಂದಿತು. ದುಡ್ಡನ್ನು ಸಂಗ್ರಹಿಸಲು ತೊಡಗಿದ. ಅದನ್ನು ಎಲ್ಲಿಡುವುದು? ಒಂದು ಬೊಂತೆಯನ್ನು ತಯಾರಿಸಿ ಹಣದ ಸಂಗ್ರಹವನ್ನೆಲ್ಲ ಅದರಲ್ಲಿ

ಕವನ, ಮಿಂಬರಹ

ಮೋಡದೊಳಗೆ ಚಲಿಸುವಾಸೆ

ಮೋಡದೊಳಗೆ ಚಲಿಸುವಾಸೆ ಓ ಅಂಬರದ ಮೋಡಗಳೇ ನಿಲ್ಲುವಿರಾ ನಾ ಬರುವೆ ನಿಮ್ಮ ಜೊತೆ ದೂರದಿ ಕಾಣುವ ಕುದುರೆಯೇ? ಬೆಳ್ಳಂ ಬೆಳಕಿನ ಕಾಮಧೇನುವೇ? ಗೊಂಬೆಗಳಂತೆ ರಥಗಳಂತೆ ನಿಲ್ಲದೆ ಓಡುವ

ಮಿಂಬರಹ, ಲೇಖನಗಳು

ನಿಮ್ಮ ಜೀವನದಲ್ಲಿ ಸರಳತೆ..

ನಿಮ್ಮ ಜೀವನದಲ್ಲಿ ಸರಳತೆ.. Simple living and high thinking… ಈ ಮಾತು ಬಹಳಷ್ಟು ಜನಜನಿತವಾದದ್ದು. ನಾವೆಲ್ಲ ಚಿಕ್ಕಂದಿನಿಂದಲೂ ಗಾಂಧೀಜಿಯವರ ಬಗೆಗೆ ಜನಜನಿತವಾಗಿದ್ದ ಈ ಮಾತುಗಳನ್ನೇ ಕೇಳಿ

ಇತಿಹಾಸ, ಮಿಂಬರಹ

ಕಾಮಧೇನು….!

ಕಾಮಧೇನು….! ಸಮುದ್ರಮಥನದ ಸಮಯದಲ್ಲಿ ಕ್ಷೀರಸಮುದ್ರದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ

ಇತಿಹಾಸ, ಕವನ, ಪ್ರವಾಸ ಪತ್ರಿಕೆ, ಮಿಂಬರಹ

ನಮ್ಮ ಗೋಕಾಕ ಫಾಲ್ಸ್ ಪ್ರವಾಸ ಕಥನ

ಅದು ಎಲ್ಲರಿಗೂ ಅತೀ ಕುತೂಹಲ ತುಂಬಿರುವ ಮುಂಜಾನೆ ೨೧ ಜುಲೈ ೨೦೧೯*ಗೋಕಾಕ್ ಫಾಲ್ಸ್ ಗೋಕಾಕ್ ಫಾಲ್ಸ್*..ನಾವೆಲ್ಲರೂ ರವಿವಾರ ಕಣ್ಣು ತೆಗೆದಾಗ ಮುಂಜ ಮುಂಜಾನೆ ೪:30 ಆಗಿತ್ತು ಎಲ್ಲರೂ

Scroll to Top