ದೀಪ
ದೀಪ ಕತ್ತಲೆಯ ಬೆತ್ತಲಾಗಿಸಿ ಕಿರುನಗೆಯ ಸೂಸಿ ತನ್ನಿರುವಿಕೆಯಾ ಮೆರೆಯುತಿದೆ ಹಣತೆಯ ದೀಪ ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ ಲಾಸ್ಯವಾಡುತಿದೆ ಅಲ್ಲಿ ತಾನೇ ಕೊರಗೀ ಕರಗೀ ಬೆಳಕ ನೀಡಿ […]
ನನ್ನ ಮೆಚ್ಚಿನ ತ್ರಿ -ವೇಣಿ ಕನ್ನಡ ಸಿನಿಮಾ ಪ್ರಪಂಚದಲ್ಲಿ ಕಲ್ಪನಾ ಎಂಬ ಮಿನುಗುತಾರೆಯನ್ನು ಸೃಷ್ಟಿ ಮಾಡಿದ್ದೇ ಕನ್ನಡ ಸಾಹಿತ್ಯದ ಸಾರಸ್ವತ ಲೋಕದ ಮಿನುಗುತಾರೆ ನಮ್ಮ ತ್ರಿವೇಣಿಯವರು. …
ಹಲಗೆ ಹಣ್ಣು ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ,
ನನ್ನ ಮಾಲಿ ಸಹ ರಾಣಿಯ ಪದಕ ಧಾರಿ! ”ನಮ್ಮ ಮನೆಗೆಲಸ ಮತ್ತು ತೋಟದ ಕೆಲಸ ಮಾಡಲು ಕೆಲಸಗಾರರು ಯಾರೂ ಸಿಗುತ್ತನೇ ಇಲ್ಲ,” ಎನ್ನುವ ಗೊಣಗು ಕೇಳಿಸದ ಊರು,
ಪೆಟ್ಲು ಎಂಬ ಆಟಿಕೆ ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ
ಚಹಾ ಆತೇನ್ರೀ? ನಮ್ಮ ಉತ್ತರ ಕರ್ನಾಟಕದ ಮಂದಿಗೆ ಮುಂಜಾನೆ ಎದ್ದಕೂಡಲೆ ಚಹಾ ಬೇಕಾಗತದ. ನಾವು ಸಾಮಾನ್ಯವಾಗಿ ಚಹಾ ಎನ್ನದೆ ಗಾಂವಠೀ ಭಾಷಾದಾಗ ಛಾ ಅಂತೇವಿ. ನಾವು ಸಣ್ಣವರಿದ್ದಾಗ
ಕಾವ್ಯಕನ್ನಿಕೆಯು ಮನ ಮೆತ್ತಿಹಳು ಕಾವ್ಯ ಕನ್ನಿಕೆಯು ಮನ ಮೆತ್ತಿಹಳು ಶ್ರಾವಣದ ಐಸಿರಿಯ ಕಂಡು ಚಿಗುರು ಹೂವ ಹಸಿರ ಅರಳಿಸಿ ಹೂವ ಗಂಧ ಸುಗಂಧ ಪಸರಿಸಿ ಭುವಿಯ ಚೆಲುವು
ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ… ನಮ್ಮದು ಅತೀ ಚಿಕ್ಕ ಹಳ್ಳಿ… ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿ. ಆಗ ನಾವೂ ಚಿಕ್ಕವರೇ…ಇದ್ದುಳ್ಳವರ ಬೆರಳೆಣಿಕೆಯಷ್ಟು ಮನೆಗಳಲ್ಲಿ ಶೌಚಾಲಯಗಳು ಇದ್ದ ಕಾಲ. ಏನಾದರೂ ನೆಪ
ಯೌವನದ ರಸಗಳಿಗೆ… ಈ ಜೀವನ ಅನ್ನೋದೇ ಅನುಭವಗಳ ರಸಗಟ್ಟಿ.. ಪಾಕ ಏರಾದರೆ ಕಲ್ಲು.. ಕಲ್ಲು.. ಪಾಕ ಇಳಿಯಾದರೆ ರಾಡಿ… ಸರಿಯಾದರೇ ರಸಪಾಕದ ಜೀವನಾನುಭವ… ಹದಿಹರೆಯದ ದಿನಗಳು ಅಂದ್ರ