ಸಾಹಿತ್ಯ

ಸಮಾಚಾರ, ಸಾಹಿತ್ಯ

“ಹೊಸ ಪ್ರಸ್ತಾವನೆ”,

ನೆಲಕ್ಕಂಟಿದ ಪಾದ ಎಲುಬಿಗಂಟಿದ ಹೃದಯ, ಚಿಪ್ಪಿಗಂಟಿದ ಮೆದುಳು ನೆಲಮುಖವಾಗಿ ಬೆಳೆದ ಗರಿಕೆ ಕುಲದ ಶಂಭೂಕನ ತಲೆಯನ್ನು ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿಕೊಂಡವರನ್ನು ನಾನೆಂದು ಹೇಳಿದ್ದೇನೆ ಹಿಂಸಕರೆಂದು… ಇವರುಗಳೇ ಸಾಕ್ಷಾತ್ […]

ಸಮಾಚಾರ, ಸಾಹಿತ್ಯ

“ಸ್ಮರಣೆಯಷ್ಟೇ ಸಂಪಾದನೆಯೇ?”,

ಕನ್ನಡ ಸಾರಸ್ವತಲೋಕದಲ್ಲಿ ಕವಿ, ಕಥೆಗಾರನಾಗಿ ಗುರ್ತಿಸಿಕೊಂಡು ನಂತರ ಉಪನ್ಯಾಸಕ, ಸಂಪಾದಕನಾಗಿಯೂ ಕಾರ್ಯನಿರ್ವಹಿಸಿ, ವಿಮರ್ಶಕನಾಗಿ ಹೆಜ್ಜೆಗುರುತು ಮೂಡಿಸಿದವರು ಗಿರಡ್ಡಿ ಗೋವಿಂದರಾಜ. ಈ ನಡುವೆ ಅವರು ನಿರ್ವಹಿಸಿದ ಪಾತ್ರಗಳು ಹಲವು.

ಸಮಾಚಾರ, ಸಾಹಿತ್ಯ

“ಕಥೆ | ಸುಪ್ತ”,

ನನಗೂ ವಿಶ್ವನಿಗೂ ಮೈಸೂರಿನಲ್ಲಿ ಕಾಲೇಜು ಓದುವ ದಿನಗಳಿಂದಲೂ ನಂಟು. ಒಂದೇ ಕ್ಲಾಸಿನಲ್ಲಿ ಓದುತ್ತಿದ್ದುದಷ್ಟೇ ನಮ್ಮ ಒಡನಾಟಕ್ಕೆ ಕಾರಣವಾಗಿರಲಿಲ್ಲ. ಪರಸ್ಪರ ಸಹಾಯಕ್ಕೆ ಒದಗುತ್ತಿದ್ದುದೇ ನಮ್ಮ ನಿಡುಗಾಲದ ಸ್ನೇಹಕ್ಕೆ ಹೇತುವಾಗಿತ್ತು.

ಸಮಾಚಾರ, ಸಾಹಿತ್ಯ

“ನಗರಗಳ ಹಸಿರು ಜಗತ್ತಿನ ಅನಾವರಣ”,

ಸಸ್ಯ ವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಸಾಮಾನ್ಯವಾಗಿ ಕಬ್ಬಿಣದ ಕಡಲೆಯಾಗಿರುತ್ತವೆ. ಆಯಾ ಕ್ಷೇತ್ರಗಳ ತಜ್ಞರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು. ಇದಕ್ಕೆ

ಸಮಾಚಾರ, ಸಾಹಿತ್ಯ

“ಜಿ.ರಾಮಕೃಷ್ಣ ಸಂದರ್ಶನ | ಏಕ ಸಂಸ್ಕೃತಿ ಎನ್ನುವುದಿಲ್ಲ”,

ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಪ್ರಖರ ವೈಚಾರಿಕ ನಿಲುವಿನ ಸಾಹಿತಿ ಡಾ. ಜಿ.ರಾಮಕೃಷ್ಣ ಅವರು ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಹೆಸರಾದವರು.

ಸಮಾಚಾರ, ಸಾಹಿತ್ಯ

“ಆದದ್ದೆಲ್ಲ ಒಳಿತೇ ಆಯಿತು!”,

ಸಂತ ತುಕಾರಾಂ ಹದಿನೇಳನೇ ಶತಮಾನದಲ್ಲಿದ್ದ ದಾರ್ಶನಿಕ, ತತ್ವಜ್ಞ. ಕೃಷ್ಣನ ಪರಮ ಭಕ್ತರಾಗಿದ್ದ ಅವರು ನೀತಿಪ್ರದ ಹಾಡು, ಕೀರ್ತನೆಗಳನ್ನು – ಅಭಂಗಗಳನ್ನು – ರಚಿಸಿ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಸಮಾಚಾರ, ಸಾಹಿತ್ಯ

“‘ನನ್ನ ಬದುಕಿನ ನೈಜ ಹೀರೊ’| ಮಗಳು ಅಕ್ಷತಾ ಭಾವದಲ್ಲಿ ಇನ್ಫೋಸಿಸ್‌ ನಾರಾಯಣಮೂರ್ತಿ”,

ಇಂದು ಅಪ್ಪಂದಿರ ದಿನ. ಅಪ್ಪ ಅಂದರೆ ಮಕ್ಕಳ ಪಾಲಿಗೆ ಯಾವತ್ತೂ ಹೀರೊ. ಅಪ್ಪನ ಪ್ರೀತಿ ಅಮ್ಮನ ಪ್ರೀತಿಯಷ್ಟು ಗಾಢವಾಗಿ ಕಾಣಿಸದಿರಬಹುದು. ಆದರೆ, ಆ ಪ್ರೀತಿ ಯಾವುದಕ್ಕೂ ಕಡಿಮೆಯಲ್ಲ.

ಸಮಾಚಾರ, ಸಾಹಿತ್ಯ

“ದೈವದಲ್ಲಿ ಮಣ್ಣಾದವರು”,

‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ

ಸಮಾಚಾರ, ಸಾಹಿತ್ಯ

“ಆರಂಭ”,

ಬೆರೆತು ಬದುಕಿಸಿದ ನನ್ನೊಲವಿನ ಸಖಿ ತೊರೆದು ಹೋದಳು ದೂರಾತಿದೂರದ ಕಾಣದೂರಿಗೆ, ದುಃಖ ಸಾಗರಕ್ಕೆನ್ನನ್ನು ದೂಡಿ.ಸಾಕಿ ಸಲಹಿದಜ್ಜಿಯರೊಬ್ಬೊಬ್ಬರಾಗಿ ಏಕೀ ಬದುಕ ದಂದುಗ ಸಾಕಪ್ಪಾಸಾಕೆಂದು ಮುಪ್ಪಡಿಸಿ ಅಲಸಿಕೆ ವ್ಯಾಧಿಯಿಂದಳಿದರು.ಹತ್ತು ಮಂದಿಯಿದ್ದೂ

Scroll to Top