ಸಾಹಿತ್ಯ

ಸಮಾಚಾರ, ಸಾಹಿತ್ಯ

“ರಾತ್ರಿಗಳು”

ರಾತ್ರಿ ಒಂದು ಗಂಟೆಯಾಗಿರಬೇಕು. ಯಾರದೋ ಮನೆಯಲ್ಲಿ ಮಗು ಶೃತಿ ಹಿಡಿದಂತೆ ಬಿಡದೆ ಅಳುತ್ತಿದೆ. ಮಗುವಿನ ಅವ್ವ ಅದನ್ನು ರಮಿಸಲು ಜೋಗುಳ ಪದ ಹಾಡುತ್ತಿದ್ದಾಳೆ. ನೀರವ ರಾತ್ರಿಯಲ್ಲಿ ಆ […]

ಸಮಾಚಾರ, ಸಾಹಿತ್ಯ

“ಯಾವ ನಾನು?”,

“ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.ನೀವೀಗ ಯೋಚಿಸುತ್ತಿರಬಹುದುಇಲ್ಲಿ

ಸಮಾಚಾರ, ಸಾಹಿತ್ಯ

“”ಸಾಹಿತ್ಯದ ಅನನ್ಯ, ವೈವಿಧ್ಯಮಯ ಚಿಂತನೆ”,

ಬೆಳಗಾವಿ ಜಿಲ್ಲೆ ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಂ.ಚನ್ನಪ್ಪಗೋಳಅವರು ಅಧ್ಯಾಪನದೊಂದಿಗೆ ಅಧ್ಯಯನ-ಚಿಂತನೆಯಲ್ಲಿ ತೊಡಗಿಕೊಂಡಿರುವುದಕ್ಕೆ ಸಾಕ್ಷಿ ಈ ಕೃತಿ. ಇಲ್ಲಿರುವ 25 ಲೇಖನಗಳನ್ನು

ಸಮಾಚಾರ, ಸಾಹಿತ್ಯ

“ಶಾಂತಿ ಬೇಕೇ? ದೋಷ ಕಾಣಬೇಡ!”

‘ಮಗು, ನಿನಗೊಂದು ಮಾತು ಹೇಳುತ್ತೇನೆ ಕೇಳು, ನಿನಗೇನಾದರೂ ಮನಶ್ಶಾಂತಿ ಎನ್ನುವುದು ಬೇಕಿದ್ದರೆ ಇನ್ನೊಬ್ಬರಲ್ಲಿ ದೋಷವನ್ನು ಕಾಣಬೇಡ. ಒಂದು ವೇಳೆ ದೋಷ ಕಾಣುವುದಾದರೆ ನಿನ್ನ ದೋಷವನ್ನೇ ನೋಡಿಕೋ. ಈ

ಸಮಾಚಾರ, ಸಾಹಿತ್ಯ

“ಮೌನಗರ್ಭದ ಮನ್ವಂತರ”

ಒಮ್ಮೆ ಮದುವೆಗೂ ಮುಂಚೆ ಕ್ವಾರ್ಟರ್ಸ್‌ನಲ್ಲಿ ನಿನ್ನನ್ನು ತಬ್ಬಿಕೊಂಡಾಗಲೂ ಆ ರಾತ್ರಿಯ ಕೆಟ್ಟ ಗಳಿಗೆಯೇ ಕಣ್ಣ ಮುಂದೆ ಬಂದಿತ್ತು. ಒಮ್ಮೆಲೇ ನನ್ನ ನೋವೆಲ್ಲವೂ ಸ್ಫೋಟಗೊಂಡು ನಿನ್ನನ್ನು ದೂರ ತಳ್ಳುವಂತೆ

ಸಮಾಚಾರ, ಸಾಹಿತ್ಯ

“‘ಸಂವಿಧಾನದ ಕಾಲಾಳು’: ತೀಸ್ತಾ ಸೆತಲ್ವಾಡ್ ನೆನಪುಗಳು”

ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ಚಿರಪರಿಚಿತ ಹೆಸರು ತೀಸ್ತಾ ಸೆತಲ್ವಾಡ್. ಮುಂಬೈನ ವಕೀಲರ ಕುಟುಂಬಕ್ಕೆ ಸೇರಿದ ತೀಸ್ತಾ ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬೆಳೆದವರು. ತೀಸ್ತಾ

ಸಮಾಚಾರ, ಸಾಹಿತ್ಯ

ಕಾವ್ಯಗಂಧಿ ವಿಚಾರ–ವಿಹಾರ

ಕಾವ್ಯಗಂಧಿ ವಿಚಾರ–ವಿಹಾರ ‘ಚಿತ್ರದ ಕುದುರೆ’ ಕೆ.ವಿ. ಅಕ್ಷರ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಪ್ರತಿಕ್ರಿಯಾತ್ಮಕ ರೂಪದ ಬರಹಗಳ ಸಂಕಲನ. ‘ಕಥನಗಳು’, ‘ಸಂಗತಿಗಳು’ ಹಾಗೂ ‘ಚಿತ್ರಗಳು’ ಎನ್ನುವ

ಸಮಾಚಾರ, ಸಾಹಿತ್ಯ

“ಕರಗುತ್ತಿದೆ ಗಾಂಧಿಯ ನೆರಳೂ”

ನಿನ್ನ ನೆರಳೂ ಕರಗುತ್ತಿದೆಬಿಸಿಲ ಕೋಲಂತೆ ಕಂಗೊಳಿಸಿಕಣ್ಣೊತ್ತಿನಲ್ಲೆ ಕುಲಗೆಡಿಸಿಹಬ್ಬಿದ ಮಬ್ಬಿನಲ್ಲೇ ಸರಿ ಸರಿದುಸರ ಸರನೆ ಚಲಿಸುತ್ತಿದೆ…ಕಾಲಸ್ವಾಮಿಯ ಮಹಾ ಕಥನದಲ್ಲಿನಿನ್ನ ನೆರಳಿನ ಗತಿಯೂ ಹೀಗೇ…ವಿಷದ ಮಡಕೆಯ ಸುತ್ತಗಿರ ಗಿರನೆ ಸುತ್ತುವ

ಸಮಾಚಾರ, ಸಾಹಿತ್ಯ

“ಚಿಟ್ಟೆ ಮತ್ತು ಹೂವಿನ ಹುಡುಗಿ”

“ಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವ….ಕೊರೆಯ ಕಾಲದಲ್ಲಿ ಬೀಳುವ ದಟ್ಟ ಮಂಜಿಗೆ ಓಣಿಯ ಹಾದಿ ಮಸುಕಾಗಿತ್ತು. ಇನ್ನೂ ಹತ್ತು ವರ್ಷ ಎಟುಕದ ಹೂ ಮಾರುವ

ಸಮಾಚಾರ, ಸಾಹಿತ್ಯ

“ಗೀರು”

ಈ ಕೃತಿ ಹದಿನಾಲ್ಕು ಕಥೆಗಳ ಗುಚ್ಛ. ಲೇಖಕಿಯ ಎರಡನೇ ಕಥಾಸಂಕಲ ಕೂಡ ಹೌದು. ಇದಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿಯೂ ಲಭಿಸಿದೆ. ಇಲ್ಲಿರುವ ಕಥೆಗಳು ಓದುಗನ ಕುತೂಹಲವನ್ನು ಭಂಗಗೊಳಿಸುವುದಿಲ್ಲ.ಓದಿ

Scroll to Top