ಸಾಹಿತ್ಯ

ಸಮಾಚಾರ, ಸಾಹಿತ್ಯ

ಜಗನ್ನಾಥದಾಸರು

ದಾಸಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದವರಲ್ಲಿ ಜಗನ್ನಾಥದಾಸರೇ ಕಡೆಯವರು. ಅಂತೆಯೇ ಇವರು ದಾಸಕೂಟಕ್ಕೆ ಶಿಖರಪ್ರಾಯವಾಗಿರುವರೆಂಬುದರಲ್ಲಿ ಸಂದೇಹವಿಲ್ಲ. ಇವರಲ್ಲಿ ವ್ಯಾಸ–ದಾಸಸಾಹಿತ್ಯಗಳೆರಡೂ ಸಮಾವೇಶಗೊಂಡಿದ್ದವು. ದಾಸಸಾಹಿತ್ಯದಲ್ಲಿ ಇವರೊಬ್ಬ ಟಿಪ್ಪಣಾಚಾರ್ಯರಿದ್ದಂತೆ. ಇವರ ಕಾಲ ಕ್ರಿಸ್ತಶಕ 1727–1809ರ […]

ಸಮಾಚಾರ, ಸಾಹಿತ್ಯ

ಬಹುತ್ವದ ನೆಲೆಗಳ ಮಹಾಯಾತ್ರಿಕ

ಕಳೆದ ಶತಮಾನದ ಮೂರನೆಯ ದಶಕ –ಕರ್ನಾಟಕ, ಕರ್ನಾಟಕತ್ವ, ಇವುಗಳ ಬಗೆಗೂ ಕರ್ನಾಟಕ ಏಕೀಕರಣದ ಬಗೆಗೂ ಚಿಂತಿಸುತ್ತ, ನಾಡಿನಲ್ಲಿ ಎಚ್ಚರ ಹುಟ್ಟಿಸುತ್ತಿದ್ದ ಕಾಲ. ದ.ರಾ.ಬೇಂದ್ರೆ, ಶಂಬಾ ಜೋಶಿ, ಬೆಟಗೇರಿ

ಸಮಾಚಾರ, ಸಾಹಿತ್ಯ

ಪರ್ವ: ಭಾವ- ಸ್ವಭಾವಗಳ ಶೋಧ

ಕಾದಂಬರಿ ರಚನೆಯಾಗಿ ನಾಲ್ಕು ದಶಕದ ನಂತರವೂ ಅದರ ಕುರಿತು ಚರ್ಚೆಯಾಗುತ್ತಿರುವುದು ಎಸ್‌.ಎಲ್‌. ಭೈರಪ್ಪನವರ ‘ಪರ್ವ’ದ ಹೆಚ್ಚುಗಾರಿಕೆ. ಮಾನವ ಇತಿಹಾಸದಲ್ಲಿ ಮಹಾಭಾರತದಂತಹ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ

ಸಮಾಚಾರ, ಸಾಹಿತ್ಯ

ಸಿಖ್ಖರ ಕೊನೆಯ ಗುರು ಗುರುಗೋವಿಂದ ಸಿಂಹ

ಕಾಶ್ಮೀರದ ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡುವ ಮೊದಲು ತನ್ನನ್ನು ಮತಾಂತರ ಮಾಡು – ಎಂದು ಮೊಘಲ್ ದೊರೆ ಔರಂಗಜೇಬನಿಗೆ ಸವಾಲೆಸೆದವರು ಸಿಖ್ಖರ ಒಂಬತ್ತನೆಯ ಗುರು ತೇಗ್ ಬಹಾದ್ದೂರ್

ಸಮಾಚಾರ, ಸಾಹಿತ್ಯ

ಚರ್ಚಾಶ್ರಮಠ!- ಚರ್ಚ್‌- ದೇಗುಲ ಭಾವೈಕ್ಯ ಮಂದಿರ

ಹಸಿರಿನಿಂದ ಕಂಗೊಳಿಸುವ ಗುಡ್ಡಗಳ ನಡುವಿರುವ ಊರದು. ಅಲ್ಲೊಂದು ಶ್ರದ್ಧಾ ಕೇಂದ್ರ. ಅದು ದೇವಾಲಯವೂ ಹೌದು; ಚರ್ಚ್‌, ಆಶ್ರಮವೂ ಹೌದು. ಅಷ್ಟೇ ಅಲ್ಲ, ಮಠ ಹಾಗೂ ಭಾವೈಕ್ಯದ ಕೇಂದ್ರವೂ

ಕಲೆ, ಸಮಾಚಾರ, ಸಾಹಿತ್ಯ

ಕೊಳಲು

ಭಾರತದ ಅತ್ಯಂತ ಪುರಾತನ ವಾದ್ಯ ಪರಿಕರ ಕೊಳಲು. ಇದು ಅಜಂತಾದ ಚಿತ್ರಗಳಲ್ಲಿ ಕೂಡ ಕಾಣುತ್ತದೆ. ಶತಮಾನಗಳಷ್ಟು ಹಳೆಯದಾದ ದೇವಸ್ಥಾನಗಳ ಶಿಲ್ಪಗಳ ಕೈಯಲ್ಲಿ ಕೂಡ ಕೊಳಲು ಇದೆ. ಮೂಳೆಯಿಂದ

ಸಮಾಚಾರ, ಸಾಹಿತ್ಯ

ಹದಿನಾರು ಪೆಪ್ಪರ್‌ಮೆಂಟುಗಳು!

ಚಿತ್ರಪ್ರಿಯರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಹಿತ್ಯದ ಆಸ್ವಾದಕರ ಪಾಲಿಗೂ ‘ಬೆಳ್ಳಿತೊರೆ’ ಸಿನಿಮಾ ಪ್ರಬಂಧಗಳ ಪುಸ್ತಕ, ಮತ್ತೆ ಮತ್ತೆ ಸವಿಯಬೇಕೆನಿಸುವ ಹದಿನಾರು ಪೆಪ್ಪರ್‌ಮೆಂಟುಗಳಿರುವ ಪೊಟ್ಟಣ. ಈ ಪೊಟ್ಟಣಕ್ಕೆ ಬರಗೂರು

ಸಮಾಚಾರ, ಸಾಹಿತ್ಯ

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿರಾವ್ ಇನ್ನಿಲ್ಲ

ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಾದಂಬರಿ-ಸಾಮಾನ್ಯ ಮನುಷ್ಯ, ಆಲಿವರ್ ಗೋಲ್ಡ್‌ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ,

ಕಾರ್ಯಕ್ರಮಗಳು, ಸಮಾಚಾರ, ಸಾಹಿತ್ಯ

ದಿ. ಶ್ರೀ ಹುಯಿಲಗೋಳ ನಾರಾಯಣರಾವ್ ಅವರ 135ನೇ ಜನ್ಮದಿನೋತ್ಸವ ಸಮಾರಂಭ

೧ . ಶ್ರೀ ಹುಯಿಲಗೋಳ ನಾರಾಯಣರಾವ್ ಅವರ 135ನೇ ಜನ್ಮದಿನೋತ್ಸವ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಧಾರವಾಡ ಇವರ ಸಹಯೋಗದೊಂದಿಗೆ . ನಾಡಕವಿಗೆ ನಮನ

Scroll to Top