ಸಮಾಚಾರ

ಕಾರ್ಯಕ್ರಮಗಳು, ಸಮಾಚಾರ

“ರಾಮ ನಮ್ಮೂರಿನ ಅಳಿಯ, ಸೀತೆಯ ಊರು ನನ್ನದು: ಕನ್ಹಯ್ಯಾ ಕುಮಾರ್”,

ಮಂಗಳೂರಿನಲ್ಲಿ ಶನಿವಾರ ನಡೆದ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮವು ಎರಡು ನಿಲುವುಗಳನ್ನು ಹೊಂದಿದ ಯುವ ಮನಸ್ಸುಗಳ ಅಪರೂಪದ ಮುಖಾಮುಖಿಗೆ ಸಾಕ್ಷಿಯಾಯಿತು. ಪ್ರಶ್ನೆ ಯಾವುದಾದರೂ, ನಿಲುವು ಎಂಥದ್ದಾದರೂ ಸಂವಾದ […]

ಸಮಾಚಾರ, ಸಾಹಿತ್ಯ

“ಕಿಂಗ್ ಕೋಬ್ರಾ ಕತೆಯ ಕೇಳಿ….”,

ತೋಟದಂಚಿನ ಬೆಟ್ಟದಲ್ಲಿದ್ದ ಕಾಳಿಂಗ ಒಮ್ಮೆಲೇ ಮರವೇರಿದ. ಸರಸರ ತೆವಳುತ್ತಲೇ ಮೇಲಕ್ಕೆ ಹೋದ. ನಾನು ರೆಂಬೆ–ಕೊಂಬೆ ಬಳಸುತ್ತ ಅವನನ್ನು ಹಿಂಬಾಲಿಸಿದೆ. ದಿಗಿಲುಗೊಂಡ ಆತ ಮರ ಜಿಗಿಯುವ ಆಟವಾಡ ಹತ್ತಿದ.

ಸಮಾಚಾರ, ಸಾಹಿತ್ಯ

“ಆನಾ ಎಂಬ ನಕ್ಷತ್ರ”,

ಸೇಂಟ್ ಪೀಟರ್ಸ್‌ಬರ್ಗ್ ಎಂಬ ಮೋಹಕ ಊರಿನ ಹಿಂದಿನ ಹೆಸರು ‘ಲೆನಿನ್ ಗ್ರಾದ್’, ರಷ್ಯಾದ ರಾಜಧಾನಿ. ಅಲ್ಲಿ ಮುದದಿಂದ ಸುತ್ತಾಡುವಾಗ ಎಂದೋ ಓದಿದ ಆನಾ ಅಖ್ಮತೋವಾಳ ಕಡುದುಃಖದ ಸಾಲುಗಳು

ಸಮಾಚಾರ, ಸಾಹಿತ್ಯ

“ಶ್ರಾವಣದ ಚಿತ್ರಭಿತ್ತಿ”,

ಆಷಾಢದ ಆರ್ಭಟ ಮುಗಿದಿದೆ. ಮಳೆಗೂ ಕೊಂಚ ಬಿಡುವಾದಂತಿದೆ. ಬೀಸಿ ಜಪ್ಪಿ ಜಡಿದು ಹೊಡೆದ ಮಳೆಗೆ ಈಗ ತನ್ನದು ಸ್ವಲ್ಪ ಜಾಸ್ತಿ ಆಯಿತೇನೋ ಅನಿಸಿದಂತಿದೆ. ಗಾಳಿಯ ಕೈಯಲ್ಲಿ ಜುಟ್ಟು

ಸಮಾಚಾರ, ಸಾಹಿತ್ಯ

“ಶಂಕರಯಾತ್ರೆಗೊಂದು ಕೈಪಿಡಿ”,

‘ಶಾಸ್ತ್ರದ ತಾತ್ಪರ್ಯವನ್ನು ಅರಿತುಕೊಳ್ಳಲು ಹೊರಟವನು ಅದರಲ್ಲಿ ತೊಡಗುವ ಮೊದಲೇ ರಾಗ–ದ್ವೇಷಗಳ ಹಿಡಿತದಿಂದ ದೂರವಿರಬೇಕು (ಶಾಸ್ತ್ರಾರ್ಥೇ ಪ್ರವೃತ್ತಃ ಪೂರ್ವಮೇವ ರಾಗದ್ವೇಷಯೋಃ ವಶಂ ನಾಗಚ್ಛೇತ್‌) – ಇದು ಶಂಕರಾಚಾರ್ಯರ ಮಾತು.

ಸಮಾಚಾರ, ಸಾಹಿತ್ಯ

“ಚೆನ್ನಮಲ್ಲಿಕಾರ್ಜುನನೊಲಿದ ಪರಿ”,

ಆಂಡಾಳ್ ವರನಂದಿಯರದ್ದು ಭಕ್ತಿಮುಗ್ಧತೆಗಳಿಂದ ಹುಟ್ಟಿದ ಪ್ರೇಮವಾದರೆ ಈಕೆಯದ್ದು ತಾತ್ತ್ವಿಕಪ್ರೇಮ. ಅವರಿಬ್ಬರ ನಲ್ಲನು ಆಲದೆಲೆಯ ಮೇಲ್ಮಲಗಿ ಲಲ್ಲೆಗರೆಯುವ ಚೆಲುವಚೆನ್ನಿಗನಾದರೆ ಈಕೆಯವನೋ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವ; ಸೀಮೆಯಿಲ್ಲದ ನಿಸ್ಸೀಮ.

ಸಮಾಚಾರ, ಸಾಹಿತ್ಯ

“ನಾಗಪೂಜೆಯ ಶ್ರಾವಣ ಪಂಚಮಿ”,

ಗರುಡ ಪುರಾಣದಲ್ಲಿ ಒಂದು ಕತೆಯಿದೆ: ಕೃಷಿಕನೊಬ್ಬನಿಗೆ ಮೂವರು ಮಕ್ಕಳಿದ್ದರು. ಇಬ್ಬರು ಗಂಡು ಮತ್ತು ಒಬ್ಬಳು ಮಗಳು. ಹೊಲದಲ್ಲಿ ನೇಗಿಲಿನಿಂದ ಊಳುತ್ತಿರುವಾಗ ನೇಗಿಲ ಅಡಿಗೆ ಸಿಕ್ಕು ಹಾವಿನ ಮೂರು

ಸಮಾಚಾರ

“ಒಡವೆ ಬೇಗ ಬಿಚ್ಚಿ”,

ಬೆಳಿಗ್ಗೆ ಏಳುತ್ತಿದ್ದಂತೆ ಎಡಗಾಲು ಏಕೋ ಸ್ವಾಧೀನದಲ್ಲೇ ಇಲ್ಲವೆನಿಸಿ ಹಾಗೇ ಕುಳಿತುಬಿಟ್ಟೆ. ಮನೆಯವರೆಲ್ಲ ಗಾಬರಿಯಾದಾರೆಂದು, ಯಾಕೋ ಸರಿಯಾಗಿ ಹೆಜ್ಜೆ ಇಡಲಾಗುತ್ತಿಲ್ಲ, ಮಲಗಿದಾಗ ಎಲ್ಲೋ ಉಳುಕಿರಬಹದು ಎಂದು ಹೇಳಿದೆ. ಸ್ವಲ್ಪ

ಕಲೆ, ಸಮಾಚಾರ

“ಬಹು ಪ್ರತಿಭೆಯ ವೃಂದಾ”,

ಬಾಲ್ಯದಿಂದಲೇ ಯಕ್ಷಗಾನದ ಕಲಿಕೆ. ಹೈಸ್ಕೂಲು ಹಂತದಲ್ಲೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ನಾಟಕ, ಚಿತ್ರಕಲೆ, ನೃತ್ಯ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಿಗೆ ಪ್ರತಿಭಾ

Scroll to Top