“ದೈವದಲ್ಲಿ ಮಣ್ಣಾದವರು”,
‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ […]
‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ […]
ನಟ, ನೃತ್ಯಗಾರ ಮತ್ತು ಮೇಕಪ್ ಕಲಾವಿದ ಶೇಖರ ರಾಜನ್ ಹೆಸರಾಂತ ನೃತ್ಯ ಕಲಾವಿದ ಡಾ. ಸಂಜಯ್ ಶಾಂತರಾಮ್ ಶಿಷ್ಯ. ಆಸ್ಟ್ರೇಲಿಯಾ, ಕೆನಡಾ, ಯುರೋಪ್, ದುಬೈ ಸೇರಿದಂತೆ ಹಲವಾರು
ನಾನು ಎಲ್ಲರಹಾಗೆ ಸಾಮಾನ್ಯನಲ್ಲ ದೈವಾಂಶ ಸಂಭೂತ ಎಂಬ ವಿಷಯ ನನಗೂ ಇತ್ತೀಚೆಗಷ್ಟೇ ಗೊತ್ತಾಗಿದೆ. ಇದನ್ನು ನಾನು ಈವರೆಗೆ ಯಾರಿಗೂ ಹೇಳಿರಲಿಲ್ಲ. ಈಗ ನಿಮಗೆ ಮಾತ್ರ ಹೇಳುತ್ತಿದ್ದೇನೆ. ದಯವಿಟ್ಟು
ಬಕುಲದ ಬಾಗಿಲಿನಿಂದಲೇ: ಸುಧಾ ಆಡುಕಳ ಪ್ರ: ಬಹುರೂಪಿ ಮೊ: 70191 ಕಥೆ ಮತ್ತು ಪ್ರಬಂಧದ ನಡುವಣ ಗೆರೆ ಇತ್ತೀಚೆಗಂತೂ ತೀರಾ ತೆಳ್ಳಗಾಗುತ್ತಿದೆ. ಅವುಗಳ ನಡುವಣ ಬೆಳಕಿಂಡಿಯಿಂದ ಬಿಸಿಲುಕೋಲಿನಂತೆ
ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ
ಸ್ನೇಹ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವ್ಯಾಖ್ಯಾನ ಮಾಲೆ-೪, “ಅಲ್ಲಮಪ್ರಭು”, ವಚನ ಚಿಂತನೆ ವಿಶೇಷ ಉಪನ್ಯಾಸ:ಡಾ:ಗುರುರಾಜ ಕರ್ಜಗಿ ದಿನಾಂಕ ೨೭,೨೮ ಮತ್ತು೨೯ನೇ ಜೂನ್,೨೦೧೯(ಗುರುವಾರ,ಶುಕ್ರವಾರ ಮತ್ತು
ಸಾಕೇತ ನೃತ್ಯ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅರ್ಪಿಸುವ, ಸಾಕೇತ ಉತ್ಸವ ವೀರ ಗಾಥಾ-ಹುತಾತ್ಮರಿಗೆ ಗೌರವ ರವಿವಾರ,೨೩ಜೂನ್,೨೦೧೯ ಸಂಜೆ ೫.೩೦ಕ್ಕೆ ಸ್ಥಳ: ಶ್ರೀ ಅಣ್ಣಾಜಿರಾವ ಶಿರೂರ ರಂಗಮಂದಿರ ಕರ್ನಾಟಕ ಕಾಲೇಜ ಆವರಣ, ಧಾರವಾಡ ಮುಖ್ಯ ಅತಿಥಿಗಳು:ಶ್ರೀಮತಿ ರೇಣು ವ್ಹಿ. ಪಾಟೀಲ,ಪ್ರಾಚಾರ್ಯರು,ಜೆ.ಎಸ್.ಎಸ್.ಶ್ರೀ ಮಂಜುನಾಥೇಶ್ವರ ಇಂಗ್ಲೀಷ ಮಾಧ್ಯಮ ಶಾಲೆ, ವಿದ್ಯಾಗಿರಿ, ಧಾರವಾಡ ಮತ್ತು ರೋಟೇರಿಯನ್ ಶ್ರೀಮತಿ ಗೌರಿ ಹಿರೇಮಠ,ಸಹಾಯಕ ಗವರ್ನರ, ರೋಟರಿ ಡಿಸ್ಟ್ರಕ್ಟ ೩೧೭೦ ವಿಶೇಷ ಗೌರವಾನ್ವಿತ ಅತಿಥಿಗಳು:ವಿದ್ವಾನ್ ಪ್ರೊ.ಕೆ.ರಾಮಮೂರ್ತಿರಾವ, ನಿವೃತ್ತ ಪ್ರಾಚಾರ್ಯರು,ಜೆ.ಎಸ್.ಎಸ್.ವಾಣಿಜ್ಯ ಕಾಲೇಜ, ಮೈಸೂರು. ಅಧ್ಯಕ್ಷತೆ:ರೋಟೇರಿಯನ್ ಶ್ರೀ ವ್ಹಿ.ಆರ್.ಅಮ್ಮಿನಭಾವಿ,ಅಧ್ಯಕ್ಷರು ಸಾಕೇತ ಫೌಂಡೇಶನ್ ತಮಗೆಲ್ಲ ಆದರದ ಆಮಂತ್ರಣ ಕೋರುವ:ವಿದುಷಿ ಶ್ರೀಮತಿ ಸೀಮಾ ಕಿರಣ ಕುಲಕರ್ಣಿ ಸಾಕೇತ ಫೌಂಡೇಶನ್ ಸದಸ್ಯರು,ಸಾಕೇತ ಸ್ಕೂಲಿನ ವಿದ್ಯಾರ್ಥಿಗಳು ಮತ್ತು ಪಾಲಕರು, ಧಾರವಾಡ ದೂರವಾಣಿ:೯೮೪೪೫೧೨೪೪೩
ಮೊದಲ ಬಾರಿಗೆ ಹಾಡಿದಾಗ ಇದ್ದಷ್ಟೇ ಶ್ರದ್ಧೆ ಈಗಲೂ ನನ್ನಲ್ಲಿ ಇದೆ. ಅದೇ ನನ್ನನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ನನ ಶರೀರಕ್ಕೆ 73 ವರ್ಷ. ಶಾರೀರಕ್ಕೆ
ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು, ಆ ಕಡೆ, ಈ ಕಡೆ ಬಡಿಯುತ್ತಾ, ಬಡಿತದ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ಸುತ್ತಲು ನಿಂತು ವೀಕ್ಷಿಸುತ್ತಿದ್ದವರೂ ಇವರ ಡೊಳ್ಳಿನ ತಾಳಕ್ಕೆ ಹೆಜ್ಜೆ