“ಕರಗುತ್ತಿದೆ ಗಾಂಧಿಯ ನೆರಳೂ”
ನಿನ್ನ ನೆರಳೂ ಕರಗುತ್ತಿದೆಬಿಸಿಲ ಕೋಲಂತೆ ಕಂಗೊಳಿಸಿಕಣ್ಣೊತ್ತಿನಲ್ಲೆ ಕುಲಗೆಡಿಸಿಹಬ್ಬಿದ ಮಬ್ಬಿನಲ್ಲೇ ಸರಿ ಸರಿದುಸರ ಸರನೆ ಚಲಿಸುತ್ತಿದೆ…ಕಾಲಸ್ವಾಮಿಯ ಮಹಾ ಕಥನದಲ್ಲಿನಿನ್ನ ನೆರಳಿನ ಗತಿಯೂ ಹೀಗೇ…ವಿಷದ ಮಡಕೆಯ ಸುತ್ತಗಿರ ಗಿರನೆ ಸುತ್ತುವ […]
ನಿನ್ನ ನೆರಳೂ ಕರಗುತ್ತಿದೆಬಿಸಿಲ ಕೋಲಂತೆ ಕಂಗೊಳಿಸಿಕಣ್ಣೊತ್ತಿನಲ್ಲೆ ಕುಲಗೆಡಿಸಿಹಬ್ಬಿದ ಮಬ್ಬಿನಲ್ಲೇ ಸರಿ ಸರಿದುಸರ ಸರನೆ ಚಲಿಸುತ್ತಿದೆ…ಕಾಲಸ್ವಾಮಿಯ ಮಹಾ ಕಥನದಲ್ಲಿನಿನ್ನ ನೆರಳಿನ ಗತಿಯೂ ಹೀಗೇ…ವಿಷದ ಮಡಕೆಯ ಸುತ್ತಗಿರ ಗಿರನೆ ಸುತ್ತುವ […]
ಶಾಮಿಯಾನದ ಕೆಳಗೆ, ಹಸಿರು ಚಾದರ ಮೇಲೆ ಚಚ್ಚೌಕದ ಪಗಡೆಯ ಹಾಸು. ಚೌಕಗಳಲ್ಲಿ ಜೋಡಿಸಿರುವ ಕಾಯಿಗಳು. ಹಾಸಿನ ಎದುರು ಕುಳಿತಿದ್ದವರ ಅಂಗೈಯಲ್ಲಿ ಕವಡೆಗಳು ಕುಲು ಕಾಡುತ್ತಿದ್ದವು. ಸುತ್ತಲೂ ಕಾತುರ
“ಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವ….ಕೊರೆಯ ಕಾಲದಲ್ಲಿ ಬೀಳುವ ದಟ್ಟ ಮಂಜಿಗೆ ಓಣಿಯ ಹಾದಿ ಮಸುಕಾಗಿತ್ತು. ಇನ್ನೂ ಹತ್ತು ವರ್ಷ ಎಟುಕದ ಹೂ ಮಾರುವ
‘ಗಿರಡ್ಡಿಯವರ ಶೈಲಿಯ ಪಾರದರ್ಶಕತೆಯ ಬಗ್ಗೆ ಹೆಚ್ಚು ಹೇಳುವ ಕಾರಣವಿಲ್ಲ. ಅವರ ಭಾಷೆಯಲ್ಲಿ ವೈಚಾರಿಕ ಗೊಂದಲಕ್ಕೆ ಅವಕಾಶವೇ ಇಲ್ಲ. ವೈಚಾರಿಕ ಬಿಕ್ಕಟ್ಟು ತಲೆದೋರಿದಾಗಲೆಲ್ಲ – ಅದು;ಗ್ರಂಥಕ್ಕೆ ಸಂಬಂಧಿಸಿದ್ದಾಗಿರಬಹುದು ಇಲ್ಲವೆ
ಅದು ಸಂಗೀತ ಪ್ರಧಾನ ಬಸಂತ್ ಬಹಾರ್ ಚಿತ್ರದ ‘ಕೇತಕೀ ಗುಲಾಬ್ ಜೂಹಿ ಚಂಪಕ ಬನ….’ ಹಾಡಿನ ರೆಕಾರ್ಡಿಂಗ್ ಸಂದರ್ಭ. ಭೀಮಸೇನ ಜೋಶಿ ಜೊತೆ ಮನ್ನಾ ಡೇ ಹಾಡಬೇಕಾಗಿದ್ದ
ಬೆಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತರು ಶನಿವಾರ ನಿಧನರಾದರು.ನೆಬ್ಬೂರರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಶ್ರೀಮಂತ ಕಂಠದಿಂದ ಯಕ್ಷಗಾನದ ಕಲಾ ವ್ಯವಸಾಯದಲ್ಲಿ ಭಾಗವತರಾಗಿ
“ತೆರೆ ಯಾವುದೇ ಇರಲಿ ಮಾಸ್ಟರ್ ಮಾತು ಮಾತ್ರ ಖರೇ. ಅಷ್ಟು ಮಾತ್ರವಲ್ಲ ಅದು ‘ತೆರೆ’ದ ಮನದ ಮಾತು. ಅಂತೆಯೇ ರಂಗಭೂಮಿ ಚರಿತ್ರೆಯಲ್ಲಿ ಮಾಸ್ಟರ್‌ಗೆ ವಿಶಿಷ್ಟ ಸ್ಥಾನ.”, ಅಪ್ಪ
ಕನಸುಗಾರರು ಕ್ರಿಯಾಶೀಲರಲ್ಲ ಎನ್ನುವ ಭಾವನೆ ಇದೆ. ಆದರೆ, ಟಿ.ಎಸ್. ಛಾಯಾಪತಿ ಕನಸುಗಾರರೂ ಹೌದು, ಕ್ರಿಯಾಶೀಲರೂ ಹೌದು. ತಾವು ಕಂಡ ಘನವಾದ ಕನಸುಗಳಿಗೆ ಅವರು ಕನ್ನಡ ಸಾಹಿತ್ಯ ಪ್ರಕಾಶನದ
“”ಪುನರುತ್ಥಾನದ ಸ್ಮಾರಕ” ಇದು ಸೆನೆಗಲ್ ದೇಶ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆದ ಐವತ್ತನೆಯ ವರ್ಷದ ನೆನಪಿಗಾಗಿ ನಿರ್ಮಿಸಿದ್ದು. ಈ ಸ್ಮಾರಕದ ಉದ್ಘಾಟನೆ ಆಗಿದ್ದು 2010ರ ಏಪ್ರಿಲ್‌ನಲ್ಲಿ. ಸೆನೆಗಲ್‌ನ ರಾಜಧಾನಿ