ಟಿ.ವಿ.
ಟಿ.ವಿ. ಟಿ.ವಿ ಎಂಬ ಯಡವಟ್ಟು ಮನೆಯ ಮೂಲೆಯಲಿ ತಂದಿಟ್ಟು ಆಗಿಹುದು ಪಡಿವಾಟಲು ಒಬ್ಬರಿಗೊಬ್ಬರದು ಮಾತಿಲ್ಲ ಕಥೆಯಿಲ್ಲ ಸೀರೆಯಲ್ಲುಗಳ ಕಂದರದಲಿ ಹುಗಿದಿಹರೆಲ್ಲ ಅವು ನಕ್ಕರೆ ಮನೆಮಂದಿಯ ಮುಖದಲಿ ರಾರಾಜಿಸುವುದು […]
ಸಾರ್ಥಕದ ಸಾವು! ಅನುದಿನವೂ ದಿನಕ್ಕಿಂತ ಹೆಚ್ಚುತ್ತಿದೆ ಶೋಕ ಮೌನದಲ್ಲೂ ಉಕ್ಕುವ ಕಂಬನಿ ತಡೆಯಲಾಗದ ದುಃಖ ಕೇಳಿದಷ್ಟು ಮತ್ತೆ ಮತ್ತೆ ಕೇಳಲು ಬಯಸುತ್ತಿದೆ ನಿನ್ನದೇ ಮಾತು ಈ ಜೀವ
ಪ್ರಕೃತಿ ಹೆಣ್ಣು ಪ್ರಕೃತಿ ಮಾತೆಯೇ ಹೆಣ್ಣಾಗಿ ಬಂದಿಳಿದಿಹಳು ಈ ಇಹದಲಿ ಕಷ್ಟಕೋಟಲೆ ನಿಷ್ಠೂರ ಕಾಟಗಳಲೇ ಹಣ್ಣಾಗಿ ಸಣ್ಣಾಗಿ ಮನಮಿಡಿಯುತಿಹಳು ಬಿರುಸಿನಾ ಬೇಗುದಿಗೆ ಮನವ ತಲ್ಲಣಿಸಿ ಇನಿತು ಇನಿತಾಗಿ
ದೇವರಿಗೊಂದು ಪತ್ರ!( 42) ಹೇಗೆ ಇರುವೆ ಹೇಳು ನೀನು ಎನ್ನ ಹೃದಯದ ದೈವ? ಜಗದ್ರಕ್ಷಕ! ನನಗಂತೂ ಹಾದಿ ಬೇರೆಯೇ ತೋರಿದೆ ನೀನು! ಜಗದ್ಬಂಧು! ಈ ಪತ್ರ ಒಂದರ್ಥದಲ್ಲಿ
ಅಕ್ಕಮಹಾದೇವಿ ನಿನ್ನಂತರಂಗವ ಬಿಚ್ಚಿಡುತಾ ಚೆನ್ನಮಲ್ಲಿಕಾರ್ಜುನನ ಮೆಚ್ಚಿಸುತಾ ಬೆತ್ತಲಾದೆ ಬೆಳ್ಳಬೆಳಗಿನಲಿ ವೈರಾಗ್ಯದ ಪ್ರತಿರೂಪದಲಿ ಭಕ್ತಿ ಪ್ರೇಮದ ಸಾಂಗತ್ಯದಲಿ ತೊರೆದ ರಾಜ ಕೌಶಿಕನ ಸಿರಿವೈಭವದ ಸಡಗರವ ಅಂಜಿಕಿಲ್ಲ ಅಳುಕಿಲ್ಲ ಯಾರ
ದೇವರಿಗೊಂದು ಪತ್ರ!( 41) ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ ಮೊದಲೆರಡು