My Prayer
My Prayer I just prayed to Life to take me for a ride wherever it fancies I promise to not […]
Blackboard All the stories that filled up the blackboard I call my life can now be erased and summed up
ಒಂದ ಕಪ್ಪ್ ಚಹಾ! ಕೆಲಸ ಬಾಳ ಆಗ್ಯಾವ, ಸುಸ್ತ ಬಾಳ ಆಗ್ಯಾದ ಅದಕಾ ಹೀರೋಣ ಬರ್ರೀ ಒಂದು ಕಪ್ ಚಹಾ ಮನ್ಯಾಗ ಒಬ್ಬರ ಇದ್ದರೂ ನಾಕ ಮಂದಿ
ಕನ್ನಡಿ ಚೂರು! ಮತ್ತೆ ಮತ್ತೆ ಬಂದೇ ಬಂತು ನೂತನ ವರ್ಷ ನವ ಚೇತನ, ನವ ಉತ್ಸಾಹ ತಂತು ನವ ಹರುಷ ಕಳೆದ ಕಹಿ ನೆನಪುಗಳು ಮರುಕಳಿಸಿ ಮೂಡುತಿವೆ
ಧಾರವಾಡ ಛಳಿ! ಅಬ್ಬಬ್ಬಾ ಏನ ಛಳಿ ಬಿಟ್ಟೈತಿ ನೋಡ್ರಿ ಧಾರವಾಡದಾಗ ನಡುಕ ಹುಟ್ಟೈತಿ ಮೈಯ್ಯಾಗ, ಭಯ ಹುಟ್ಟಿಸೈತಿ ಮನದಾಗ ಕುಂತ್ರ ನಿಂತ್ರ ಹಲ್ಲು ಕಟಕಟ ಅನ್ನಾಕ ಹತ್ತೈತಿ
ಪುಟ್ಟನ ಪರಿಸರ ಪ್ರೇಮ ಹಿತ್ತಲಲೊಂದು ಪುಟ್ಟನೆಯ ಜಾಗ ಬಿತ್ತು ಕಣ್ಣವನ ಮಣ್ಣಿನ ನೆಲದಾಗ ಹಿಡಿದ ಚಿಕ್ಕದೊಂದು ಗುದ್ದಲಿ ಕೈಯಾಗ ಕೆತ್ತಿ ಹುಡಿಮಾಡಿ ಹದಗೊಳಿಸಿದನೆಲ್ಲ ನೀರ ಹಾಯಿಸಿ ರಾಡಿಮಾಡಿದ
ಸದಾ ನೆಲೆಸು! ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು ದೇವ ನಿನ್ನ ಆರಾಧನೆಯ ನೇಮದೊಳು ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು ಅರಿವಿರದೆ ಬಾಗದಿರಲಿ ಈ ಸೋಗಿನೊಳು ಸೋಲು