Beloved
Beloved I hold you in my heart but, you are not caged You flutter and make me shiver You tug […]
ಮೊದಲ ನುಡಿ. ಮೊದಲ ತೊದಲು ನುಡಿ ಅಮ್ಮಾ ಎಂದದ್ದು ಇಟ್ಟ ಮೊದಲ ಹೆಜ್ಜೆ ಬಿದ್ದು ಬಿದ್ದು ಎದ್ದದ್ದು ಬೆರಳು ಹಿಡಿದು ಅಪ್ಪ ಮೆಲ್ಲ ಮೆಲ್ಲನೆ ನಡೆಸಿದ್ದು ಬಿದ್ದಾಗೊಮ್ಮೆ
ಪುಷ್ಪನಾನಾಗ ಬೇಕು ಪುಷ್ಪನಾನಾಗ ಬೇಕು ದೇವ ನಿನ್ನ ಚರಣದಿ ಹೊಯ್ಯ್ದಾಡಲು ಒಮ್ಮೆ ಬಾಗಿಲಿನ ತೋರಣವಾಗಿ ಇನ್ನೊಮ್ಮೆ ಹೊಸಿಲ ಭಾಗ್ಯಕಾಗಿ ಮುತ್ತ್ಯದೆಯರ ಸೌಭಾಗ್ಯವಾಗಿ ಬದುಕ ಬೇಕು ಘಳಿಗೆಯಾದರು ಶ್ರೇಷ್ಟತನದಿ
ಯಾರು ನನ್ನವರು! ನನ್ನದೆಂಬುದು ಯಾವುದಯ್ಯ ಜಗದೊಳು? ಜೀವವೇ ನನ್ನದಲ್ಲದಾಗ ಯಾರು ನನ್ನವರು? ಹುಟ್ಟಿದಾ ಹೆಣ್ಣಾ ವಾತ್ಸಲ್ಯದಿ ಸಲಹುವರು ಕನ್ಯಾದಾನವ ಮಾಡಿ ಪರರ ಕೈಗೆ ಕೊಡುವರು ಯಾರು ನನ್ನವರು?
ದೀಪ ಬೆಳಗೋಣ! ದೀವಟಿಗೆ ಹಿಡಿದು ಬೆಳಕ ಚೆಲ್ಲೋಣ ಮನದ ಬೆಳಕಿನ ಭಾವ ಬೆಳಗಿಸೋಣ ಉಂಡುಟ್ಟು ಸಂತಸದ ಸವಿಯ ಸವಿಯೋಣ ಸಂಸ್ಕತಿ ಪರಂಪರೆಯ ಎಂದೆಂದೂ ಸಾರೋಣ ಉತ್ಸಾಹದಲಿ ಸಂಪ್ರೀತಿ
Game of life When there is nothing to fight for what does it mean to win lose? When there is
ಮುಗ್ಧ ಮನಸು. ಸುಘಂಧ ಭರಿತ ಪಾರಿಜಾತ ಮುಗ್ಧಮನಸ್ಸು ಕೆಸರಲ್ಲೂ ಸೌಂಧರ್ಯ ಮೆರೆವ ಕಮಲ ಮುಗ್ಧಮನಸ್ಸು ಬಂಜರು ನೆಲದಲ್ಲಿ ಅರಳಿದ ಗುಲಾಬಿ ಮುಗ್ಧಮನಸ್ಸು ಹರಿವ ಹೊಳೆಯ ತಿಳಿ ನೀರಿನಂತೆ
*ಚಂದಿರನ ಬಂಧನ* ಅರೆ ಅದೆಷ್ಟು ಕತ್ತಲು ಕವಿಯಿತು ಹುಣ್ಣಿಮೆಯ ಊರಲ್ಲಿಂದು ಒಹ್ ಅರ್ಥವಾಯ್ತು: ಇಷ್ಟು ಬೇಗ ಬಂಧಿಸಿದೆಯಾ ಹುಡುಗಿ ಚುಕ್ಕಿ ಚಂದ್ರಮರೆಲ್ಲರನ್ನು ಕಣ್ಣ ರೆಪ್ಪೆಯಂಚಲ್ಲಿ..:: ಹೇ ಚಂದ್ರ