ಬಂದರು – ನನ್ನಾಸೆ – ಕಣ್ಣು – ನೌಕೆ
ಬಂದರು – ನನ್ನಾಸೆ – ಕಣ್ಣು – ನೌಕೆ ಬಂದರಿಗೆ ನೌಕೆಗಳ ನಿರೀಕ್ಷೆ… ನೌಕೆಗಳಿಗೆ ಬಂದರಿನ ಪ್ರತೀಕ್ಷೆ… ನನ್ನಾಸೆಯ ಕಂಗಳಲ್ಲಿ ಹೊನ್ನ ನೌಕೆಯನೇರಿ ಕನಸಿನೂರಿಗೆ ಪಯಣಿಸುವ ಅಪೇಕ್ಷೆ……..
ಬಂದರು – ನನ್ನಾಸೆ – ಕಣ್ಣು – ನೌಕೆ ಬಂದರಿಗೆ ನೌಕೆಗಳ ನಿರೀಕ್ಷೆ… ನೌಕೆಗಳಿಗೆ ಬಂದರಿನ ಪ್ರತೀಕ್ಷೆ… ನನ್ನಾಸೆಯ ಕಂಗಳಲ್ಲಿ ಹೊನ್ನ ನೌಕೆಯನೇರಿ ಕನಸಿನೂರಿಗೆ ಪಯಣಿಸುವ ಅಪೇಕ್ಷೆ……..
ತಾಕಲಾಟ – ತಲ್ಲಣ – ಮೈನೋವು – ಬ್ರೆಡ್ ಈಗೆರಡು ದಿನಗಳಿಂದ ಮೈಕೈನೋವು, ವಿಪರೀತ ಕಣ್ಣುರಿ… ಬಾಯ್ಬಿಟ್ಟರೆ ಮನೆಯಲ್ಲಿ ಬಾಂಬ್ ಸ್ಫೋಟ…. ನನ್ನ ಬ್ಯಾಂಕಿನ ಬಿಡುವಿಲ್ಲದ ದಿನಚರಿಯಿಂದ
ಗೈರು – ಮಳೆ – ದಾಂಡು – ಕ್ಷಮಿಸಿ “ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಗೈರು ಉಳಿಯಬೇಕಾಯಿತು… ದಯವಿಟ್ಟು ಕ್ಷಮಿಸಿ…” ದಾಂಡುವಿನಿಂದ ಗಿಲ್ಲಿಯನ್ನು ಚಿಮ್ಮಿಸಿದಂತೆ ಹೊತ್ತಿಗೆ ಹೊಳೆದ
ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ ಸ್ವಗತ… ಡಿಸೆಂಬರ್ ಇನ್ನೇನು ಆರಂಭ.. ಮೈಗೆ ಸೋಪು ಒಳ್ಳೆಯದಲ್ಲ… ಚರ್ಮ ಬಿರಿಯುತ್ತೆ… Listನಿಂದ ತೆಗೆಯುವದೇ ಸರಿ…. ತೊಗರಿಬೇಳೆ
ಗಡಿಯಾರ – ಶರಾಯಿ – ಕೋಲು – ಅಸು ಕಾಲಮಹಿಮೆ ಕಾಲನ ಕಿಂಕರರಿಗೆ ಕರುಣೆ ಎಂಬುದಿಲ್ಲ.. ಗಡಿಯಾರದ ಮುಳ್ಳುಗಳೆಂದೂ ಹಿಂದಕ್ಕೆ ಚಲಿಸುವದಿಲ್ಲ… ‘ಮೃತ್ಯುಂಜಯ’ ಎಂದು ಹೆಸರಿಟ್ಟುಕೊಂಡವನೂ ಒಂದಿಲ್ಲ
ಮೃದುವಚನ – ಭಕ್ತ – ಕರ್ಪೂರ – ಅಣ್ಣ ಮೃದು ಮಧುರ ವಚನಗಳಲ್ಲಿ ಅಣ್ಣಾ, ಅಪ್ಪಾ, ಅಮ್ಮಾ, ಅಕ್ಕ ಎಂದೆಲ್ಲ ನುಡಿದರೆ ಜನ ಮರುಳಾಗುವ ಕಾಲವಿದಲ್ಲ… ಮುಖಕ್ಕೆ
ತಾಳ – ಸೊಂಟ – ಕಿತ್ತಳೆ – ಅವಮಾನ ನನಗೆ ‘ಸಿಂಹಕಟಿ’ ಅನಿಸಿಕೊಳ್ಳುವ ಹಂಬಲವೇನೂ ಇಲ್ಲ…. ಹೆಚ್ಚು ತೂಕ ಅವಮಾನ ಎಂದೂ ಭಾವಿಸಿದವಳಲ್ಲ…. ಅದಕ್ಕೆಂದೇ ವಿಪರೀತ ವ್ಯಾಯಾಮ,
ಮತ್ತು – ಅನಾಮತ್ತು – ಗಿರಿಕನ್ಯೆ – ರಿಂಗ್ಟೋನ್ ಒಂಚೂರೂ ಕೃತ್ರಿಮತೆಯಿಲ್ಲದ ಗಿರಿಕನ್ಯೆಯಂಥ, ಜವಾರಿಹರಯದ ಹೆಣ್ಣಿನ ಮತ್ತಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದ ಆ ಹುಡುಗನಿಗೆ, ತಾನೇ ಹಂಬಲಿಸಿ, ಹಂಬಲಿಸಿ
ಅಕ್ಕ – ಆಸ್ಪದ – ಸಖೇದಾಶ್ಚರ್ಯ – ತಿಮಿಂಗಲ ಅಕ್ಕ ಹೆಣ್ಣುಮಕ್ಕಳ ಓದಿಗೆ ಹೆಚ್ಚಿನ ಆಸ್ಪದವೇ ಇಲ್ಲದ ದಿನಗಳಲ್ಲಿ ಹಿರಿಯಕ್ಕನಾಗಿ ಹುಟ್ಟಿ, ಚಿಕ್ಕವರಿಗೆಲ್ಲ ಇನ್ನೊಬ್ಬ ಅಮ್ಮನಾಗಿ ತಾನೇ
ಕೈಚೀಲ-ಅರಿಷಿಣ-ತಾಪತ್ರಯ-ರಶೀದಿ ಅರಿಷಿಣ ಕುಂಕುಮ ಹಚ್ಚಿದ ಲಗ್ನಪತ್ರಿಕೆಗಳು ಕೈ ಚೀಲದ ತುಂಬ… ಎಲ್ಲರಿಗೂ ತಲುಪಿಸಲು ಇನ್ನೊಂದೇ ವಾರ.. ನಡುವೆ ಚಿಲ್ಲರ ಹಣಕ್ಕಾಗಿ ಪರದಾಡಬೇಕಾದ ತಾಪತ್ರಯ ಬೇರೇ.. ನಡು ನಡುವೆ