ಕವನ

ಕವನ

ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು

ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು “ಅವನು ಬರುತ್ತಾನೆ, ಬಂದೇ ಬರುತ್ತಾನೆ… ಬರಲೇಬೇಕು….ಇಲ್ಲದಿದ್ದರೆ ಅಪ್ಪನ ಬೆವರು ಅಮ್ಮನ ಕರುಳು ಎರಡಕ್ಕೂ ಅವಮಾನ… ಅವನು ಕರುಳಿಗ.. […]

ಕವನ

ಮನದೊಡತಿ

ಮನದೊಡತಿ ಸರಿಸಿ ಪರದೆಯ ಇಣುಕಿ ನೆನಪಿನಂಗಳದಲಿ ಈಜುವ ಇಚ್ಛೆ ಇಂದೆನಗೆ ಗೆಳತಿ ಮರುಕಳಿಸುವ ಚೇತನ ನೀನಾಗಿ ಚಿತ್ರಗಳೊಂದೊಂದೆ ಪರದೆಗಿಳಿದಿದೆ ಬೆಡಗಿ ಪರದೆ ತುಂಬ ನೀನೇ ನಿಂತೆ ಸೊಬಗಿ

ಕವನ

ಹೊಸದಿಕ್ಕು

ಹೊಸದಿಕ್ಕು ಅನಂತ ಪ್ರೀತಿಯ ಹುದುಗಿಸಿ ಅಂತರಾಳದೊಳು ಹೊತ್ತು ತಂದೆ ನೂರು ಕನಸುಗಳ ಹೃದಯದೊಳು ಮನ ಬಯಸಿತ್ತು ನಿನ್ನೊಲುಮೆಯನಂದು ಜೀವನ ನೌಕೆಯ ತಿರುವು ಬದಲಾಗಿತ್ತು ವಿಧಿ ಬೇರೆ ಬರೆದಿತ್ತು.

ಕವನ

ಜೀವನುತ್ಸಾಹ

ಜೀವನುತ್ಸಾಹ ವಿನಯ ಶೀಲ ಮರವೇ ನಮನವು ನಿನ್ನುತ್ಸಾಹಕೆ ಟೊಂಗೆ ಕತ್ತರಿಸಲು ಚಿಗುರಿ ಹೊಮ್ಮಿಸುವೆ ಸುತ್ತ ಅಗರು ಏನೀ ನಿನ್ನ ನಮ್ರ ಭಾವನಾ ರೆಂಬೆಗಳುರುಳಿಸಲು ಸಣ್ಣ ಚಿಗುರಿ ನಳನಳಿಸುತ

ಕವನ

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಬಣವೆಗಳ ಹಿಂಬದಿಯಲ್ಲಿ ಪ್ರೇಮ ಪಲ್ಲವಿಸಿ ಪೋಷಣೆಯಿಲ್ಲದೇ ಕಮರಿದ ಕಥೆಗಳೆಷ್ಟು ಚರಿತ್ರೆ ಸೇರಿವೆಯೋ ಲೆಕ್ಕ

ಕವನ

ನಕ್ಕು ನಲಿದು

ನಕ್ಕು ನಲಿದು ಅನ್ಯರ ಚಿಂತೆ ಏತಕೆ ತಮ್ಮ ಮನದಲಿ ಪೊಕ್ಕುವುದು ಗುಮ್ಮ ಪರಚಿಂತೆಯಲಿ ಗೆದ್ದಲ್ಹಿಡಿವುದು ಚಿತ್ತ (ಜಗವಿಹುದು) ಜಗವೊಂದು ವಿಶಾಲ ಸಾಗುವ ಅದರತ್ತ ಸುತ್ತಲ ಕಹಿ ಬೇಲಿಗಳ

ಕವನ

ತಲ್ಲಣ

ತಲ್ಲಣ ಜಗದ ನೋಟವಿದು ಕಂಡಿರೆ ಭೀಭತ್ಸ ಭೀಕರ ಸುನಾಮಿ, ಚಂಡಮಾರುತಕೆ ಭೂಕಂಪನ ಒಳಗೊಳಗೆ ಹಾಹಾಕಾರ ಜನಜಂಗುಳಿಯ ಆರ್ತನಾದ ಕಂಡಕಂಡಲ್ಲಿ ಭ್ರಷ್ಟಾಚಾರ, ಸ್ವಾರ್ಥ, ಅತ್ಯಾಚಾರದ ಸೋಪಾನ ಎಲ್ಲೆಲ್ಲೂ ತಲ್ಲಣವು

Scroll to Top