ದೇವರಿಗೊಂದು ಪತ್ರ (39)
ದೇವರಿಗೊಂದು ಪತ್ರ (39) ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ ದಿನ ದಿನದ ಮುಖವಾಡ ಅರಿಯುವುದು […]
ದೇವರಿಗೊಂದು ಪತ್ರ (39) ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ ದಿನ ದಿನದ ಮುಖವಾಡ ಅರಿಯುವುದು […]
ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ
ಮಾನವೀಯತೆಯ ಮೆರೆಯೋಣ ಹುಣ್ಣಿಮೆಯ ಬೆಳ್ಳಬೆಳದಿಂಗಳಿನಲಿ ಸೂರ್ಯರಶ್ಮಿಯ ತುಣುಕೊಂದು ಮಾಯಾದೇವಿಯ ಮಡಿಲಲಿ ಬಂದಾಕ್ಷಣ ಯಾರಿಗರಿವಿತ್ತು ರಾಜನಾಗಿ ಮೆರೆಯಬೇಕಾದ ಹೊತ್ತು ಮಡಿಯುಟ್ಟು ವೈರಾಗ್ಯವೇ ಮೈಮೆತ್ತು ಕಾಡಲಿ ಅಡಿ ಇಡುವನೆಂದು ಜಗಕೆ
ಇರುಳ ಬೆಳಕಿನ ಮಗ್ಗುಲಲ್ಲಿ ಕನಸುಗಳ ಕೊಂದು ಇರಳಲಿ ಮನನೊಂದು ಬೆಳಕಿನ ಬಸಿರಲಿ ನಿಡುಸುಯ್ಯುತಲಿ ಭಾವನೆಗಳೇ ಇಲ್ಲವಾಗಿ ನೀರಸ ಬದುಕಿನಲಿ ನೆನಪುಗಳೇ ಮುತ್ತಿ ಬದುಕಿನ ಭಾಗವೇ ಬತ್ತಿ ಕಾಲನ
ಚೌಕಟ್ಟಿನ ಚಿತ್ರ ಹರಿದು ಮೀರುತಲಿ ಸಿದ್ಧ ಅಳತೆಯ ಚೌಕಟ್ಟ ಬೆಳಿಸಬೇಕಿದೆ ಕಂದಾ… ಈ ನಿನ್ನ ಘನ ವ್ಯಕ್ತಿತ್ವ ಹಿಂದೆ ಯಾರೋ ಎಂದೋ ಕೊರೆದಿಟ್ಟ ಈ ಕಿರಿಯ ಚೌಕಟ್ಟಿಗೆಂದೇ
ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು ಇಡೀ ಜಗವನ್ನೇ ಸ್ತಬ್ಧವಾಗಿಸಿ ತಾನೂ ಮೌನವಾಗಿಹಳು ಜನಸಂದಣಿಯ ಗದ್ದಲಕ್ಕೆ ತಲೇಶೂಲೆ ಅನುಭವಿಸಿದಳು ಅದೆಷ್ಟು ಆಕೆ ವಾಹನಗಳ ಶಬ್ಧಕ್ಕೆ ನಲುಗಿದ್ದಳು ನಿಮಿಷ ನಿಮಿಷಕ್ಕೂ
ನನ್ನೊಳಗಿನ ಅವಳು!? ಹೇಳಲಾಗದು ನನ್ನೊಳಗಿನ ಅವಳ ಮೋಡಿ ಮೌನವಾದರೆ ಸಾಕು ಮಾತಿನ ಮಳೆಗರೆವಳು ಏಕಾಂಗಿಯಾಗಿರಲು ಥಟ್ಟನೆ ಪ್ರತ್ಯಕ್ಷ ಆಗುವಳು ಒಳ್ಳೆ ಜೊತೆಗಾತಿ ನನ್ನೊಳಗಿನ ಅವಳು ನಗುವಾಗ ನಾನು,
ಯಾರು ಬರುವರೋ….! ಎದೆಯ ಕದವನು ಸರಿಸಿ ಸ್ವಲ್ಪವೇ ಮೆಲ್ಲ ನೀ ಅಡಿ ಇಟ್ಟಿಯೇ ಅಮರಿಕೊಂಡಿಹ ಕತ್ತಲೆಲ್ಲವು ಚದುರಿ ಹೋಯಿತು ನೀ ಸುರಿಸಿಹ ಬೆಳಕಿಗೆ ॥ ಪ್ರಖರವಾಗಿಹ ನಿನ್ನ