ಕವನ

ಕವನ

ನಾಕಂಡಂತೆ

ನೋಡಬಂದೆ ಕೂಟವನ್ನು ಹುಟ್ಟುಸಾವಿನಾಟವನ್ನು ಆಟಗಾರ ಜಾಣನೀನು ತಿಳಿಯೆ ನಿನ್ನ ನಡೆಯನು ನಿನ್ನಾಟದ ಕಾಯಿನಾನು ನಡೆವೆ ನಿನ್ನ ಇಚ್ಛೆಯಂತೆ ಪ್ರಶ್ನಿಸೆನು ಯಾವುದನೂ ದಾಳ ನಿನ್ನ ಮಾಯೆಯಂತೆ ನಿನ್ನಿಚ್ಛೆಯ ಆಟವೇನು […]

ಕವನ

ಹೆಣ್ಣು

ಎನಿತೆನಿತು ಯತ್ನಿಸಿದೆ ನಿನ್ನ ವಿವರಿಸಲು ಪದಗಳೇ ಸಿಗಲಿಲ್ಲ ಯಾವ ಭಾಷೆಯಲೂ ದೇವನವ ಸಿಗುವ ಪ್ರತಿ ಪದದ ಜೋಡಣೆಗು ಎಟುಕಲಾರದು ನಿನ್ನ ಅಮಿತ ಗುಣ ಬೆಡಗು ಒಲುಮೆಯಮೃತ ನಿನ್ನ

ಕವನ

ನಿರೀಕ್ಷೆ

ಎನ್ನೊಳಗೆ ಹುದುಗಿದ್ದ ನಿರೀಕ್ಷೆಗಳನಿಂದು ಎಳೆ ಎಳೆಯಾಗಿ ಭಿತ್ತರಿಸುವೆ ಬೇಸರಿಸದಿರು ಕ್ಷಮೆ ಇರಲಿ ಎನಗೆ ಓ ಗೆಳೆಯ ಎಲ್ಲೊ ಇರುವ ಬಂಧಕೆ ಬೆಸೆಯುವ ನಿರೀಕ್ಷೆ ಜನ್ಮ ಜನ್ಮಗಳ ಅನುಬಂಧವಿದೆಂದು

ಕವನ, ಸಾಹಿತ್ಯ

ಚುನಾವಣೆ ಬಂತು

ಬಂತಪ್ಪಾ ಬಂತು ಚುನಾವಣೆ ಬಂತು ರಸ್ತೆ ತುಂಬ ಲೌಡ ಸ್ಪೀಕರ ಬಂತು ಹಗಲು ರಾತ್ರಿ ಮತ ಮತ ಅಂತು ದೊಡ್ಡ ಪಕ್ಷ ಎಲ್ಲಾರಿಗೂ ಅಂತು ನಾನೇ ದೊಡ್ಡವ

ಕವನ

ವಾಹರೇ.. ಬಹದ್ದೂರ

ಜನಿಸಿತೊಂದು ದೇಶದಸ್ವತ್ತು ಭರತಖಂಡದಲಿ ಸ್ಮರಿಸುತಿಹೆವು ಇಂದು ಹರುಷದಲಿ ಬೆಳೆದರು ಪ್ರೀತಿಯ ನನ್ಹೆ ಆಗಿ ಧುಮುಕಿದರು ಸ್ವತಂತ್ರ್ಯ ಚಳುವಳಿ ಸಲುವಾಗಿ ಸ್ವಾಭಿಮಾನದಲಿ ನದಿಯ ಈಜಿ ಹೃದಯ ಭೂಮಿಕೆಯಲಿ ಧೈರ್ಯಸಾಹಸ

ಕವನ

ನಾಗರ ಪಂಚಮಿಯ ಶುಭಾಶಯಗಳು

ನಮನವು ಓ ಗೆಳೆಯ ಆಷಾಡ ಶ್ರಾವಣದಾಗಮನದ ಸಂಭ್ರಮಕೆ ಕವಿದಿರೆ ಸುತ್ತಲೂ ತಿಳಿಮೋಡ ಪಂಚಮಿ ಕೋರಿದೆ ಸ್ವಾಗತವಿಂದು ಹಸಿರಿದು ತೊಟ್ಟಿದೆ ಆಭರಣ ಮನೆಮನೆಯಲಿ ಉದ್ದಕೂ ತೋರಣ ಅಂಗಳದಲಿ ಬಣ್ಣದ

ಕವನ

ಸಾವು ಸ್ವಾರ್ಥ

ಸಾವು ಸ್ವಾರ್ಥ ಮರಣ ಸಂಭವಿಸಿತ್ತೆಂದು ಒಂದು ಮನೆಯಲ್ಲಿ ಪೊಕ್ಕಿ ಗ್ರಹಿಸಿದನೊಂದು ಸ್ವಾರ್ಥವನಲ್ಲಿ ಭಿತ್ತರಿಸುವೆನೊಂದೊಂದ ಪಾತ್ರದ ತೊಳಲಾಟವ ಕೇಳಿರೈ ಬಾಂಧವರೇ, ಆತ್ಮವದೋ ಕುಳಿತಿರ್ದು ಮೂಲೆಯಲಿ ನೋಡಲಿಚ್ಛಿಸಿತು ತನ್ನವರ ಕಳಕಳಿಯ

ಕವನ

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ | ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ || ಉಗ್ರವಾಗಿಹ ಮನವೆ

Scroll to Top