ಚಾಳ
ಚಾಳ ಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಕವಿಯೊಬ್ಬನಿದ್ದ, ನಿರುಪದ್ರವಿ, ತನ್ನೆಡೆಗೆ ಹೋದ ಮಕ್ಕಳಿಗೂ ಕವನ ಹಂಚುತ್ತಿದ್ದ, ಅವುಗಳನ್ನೋದುವಾಗ ಮಾತ್ರ ಭಾವುಕನಾಗುತ್ತಿದ್ದ, ಕಣ್ಣುಗಳಲ್ಲಿ ಕನಸುಗಳ ಲಗೋರಿ, ಪ್ರೇಮಲೋಕದ […]
ಯಶೋಧರೆಯ ಅಂತರಂಗ ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ ರಾಜ ಕುವರ ಸಿದ್ಧಾರ್ಥ ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ ಪವಡಿಸಿದ್ದಾಳೆ ಸುರ ಸುಂದರಿ ಪತ್ನಿ
ಯಶೋಧರೆಯ ಅಂತರಂಗ ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ ರಾಜ ಕುವರ ಸಿದ್ಧಾರ್ಥ ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ ಪವಡಿಸಿದ್ದಾಳೆ ಸುರ ಸುಂದರಿ ಪತ್ನಿ
ಚಿಂತೆ ಸುಟ್ಟಿತೆನ್ನ ಕಳೆದ ಪಾಪ ಕರ್ಮವ ಚಿಂತೆ ಧಹಿಸಿತೆನ್ನ ದುರಹಂಕಾರವ ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ ಚಿಂತೆ ಬಡಿದೆಬ್ಬಿಸಿತೆನ್ನ ಆತ್ಮಸ್ಥೈರ್ಯ ಚಿಂತೆ ತೋರಿತು ಮೂಡಣದಲಿ ನವಮಾರ್ಗ ಚಿಂತೆಯ
ಪ್ರೀತಿಯು ಅದೊಂದು ಬೀಜವಾದರೆ (ಪ್ಯಾರ ವೋ ಬೀಜ್ ಹೈ) ಅದೊಂದು ರೀತಿಯ ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ,
ನಿಸ್ವಾರ್ಥ ಪ್ರಕೃತಿಗೊಂದು ಪತ್ರ ಓ ಬಂಧು ಬಾಂಧವರೇ ಓ ನೆತ್ತರ ಹಂಚಿಕೊಂಡ ಒಡನಾಡಿಗಳೇ ಈ ಭವ ಬಂಧನದ ಜಾಲದಿಂದ ಮುಕ್ತಿ ಪಡೆಯುವ ಇಚ್ಚೆಯಿಂದು ಕಳಚ ಬೇಕಿದೆ ಈ
ನಮ್ಮ ನಿಮ್ಮೆಲ್ಲರ ಬದುಕು ಒಂದೊಂದು ಕಥೆ… ಸ್ವಲ್ಪ ಸುಖವಿದೆ, ಮತ್ತಿದೆ ಒಂದಿಷ್ಟು ವ್ಯಥೆ. ಸಿರಿವಂತನ ಮನೆಯಲಿ ಕೊಳೆಯುತಿದೆ ಹಣದ ಕಂತೆ ಆದರೂ ಅವನಿಗಿಲ್ಲ ನೆಮ್ಮದಿ ನಿಶ್ಚಿಂತೆ ಬಡವನಿಗೆ
ಏಕಿಷ್ಟು ತಲ್ಲಣ ಓ ಮನುಜ… ನಿಧಾನಿಸು ಒಂದಿಷ್ಟು ಸಮಾಧಾನ ನೀ ಸಾಧಿಸು… ಸಮಯಕ್ಕೆ ಬಂಧಿಯಾಗಿ ನೀ ಅದೆಷ್ಟು ಓಡುವೆ? ಇನಿತಾದರೂ ವಿಶ್ರಾಂತಿ ನಿನಗೆ ಬೇಡವೇ? ಸಾಧನೆಯ ವೇಗದಲಿ
ಗುರಿ ಸಾಧನೆಗೆ ಗರಿ ಯಶೋಧರ ! ಸಿದ್ದಾರ್ಥನ ಬುದ್ಧನ ಮಾಡಿ ಜಗದೊಳು ಮೆರೆಸಿದ ಯಶೋಧರ ! ತ್ಯಾಗ ಅಭಿಮಾನದ ಸಂಕೇತಕೆ ಕಳಸವು ನೀ ಯಶೋಧರ ! ಅಘೋರಘನ