ತರಾವರಿ ಈ ಬದುಕು
ಬದುಕು ದುಸ್ತರವೆನಿಸೆ ಮನದ ಬೆನ್ನು ಸವರಿ ನುಡಿವೆ ಹೆದರುವೆ ಏಕೆ ಬದುಕೇನು ಸ್ಥಿರವೆ? ತರವೋ ದುಸ್ತರವೋ ಜೀವಿಸಿಬಿಡೊಮ್ಮೆ ಇರುವುದೊಂದೇ ಬದುಕು ಈ ಜನುಮಕೆ..
ಬದುಕು ದುಸ್ತರವೆನಿಸೆ ಮನದ ಬೆನ್ನು ಸವರಿ ನುಡಿವೆ ಹೆದರುವೆ ಏಕೆ ಬದುಕೇನು ಸ್ಥಿರವೆ? ತರವೋ ದುಸ್ತರವೋ ಜೀವಿಸಿಬಿಡೊಮ್ಮೆ ಇರುವುದೊಂದೇ ಬದುಕು ಈ ಜನುಮಕೆ..
ಆಹಾ, ನಾವ್ ಆಳುವವರು ಓಹೋ ನಾವ್ ಅಳಿಸುವವರು ||ಪ|| ಕುರ್ಚಿಯ ಕಾಲ್ಗಳನೊತ್ತುವೆವು ತಡೆದರೆ ಕೈಯನೆ ಕಡಿಯುವೆವು| ದೇಶವ ಪೊರೆಯುವ ಹಿರಿಗಣರು ಖಜಾನೆ ಕೊರೆಯುವ ಹೆಗ್ಗಣರು| ಜಾತ್ಯಾತೀತರು ಎನ್ನುವೆವು
ಬಾಳಸಂಜೆಯಲಿ ನಿಂತಿಹೆನು ನಾನಿಂದು ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ ಸಂಬಂಧ ಉಳಿಸುವ