ನೀನಲ್ಲದೆ ಮತ್ತಾರು!
ನೀನಲ್ಲದೆ ಮತ್ತಾರು! ಹರೋ ರಾತ್ರಿ ನಿದ್ದೆ ಗೆಡಿಸಿದವ ಕನಸಲ್ಲಿ ಬಂದು ಕಾಡುವವ ಕಲ್ಪನೆಯಲ್ಲಿ ಭ್ರಮೆ ಹಿಡಿಸಿದವ ನೀನಲ್ಲದೆ ಮತ್ತಾರು? ಪ್ರೀತಿ ಪ್ರೇಮದ ಪಾಠ ಕಲಿಸಿದವ ಪ್ರೇಮದ ಮತ್ತೇರಿಸಿದವ […]
ನೀನಲ್ಲದೆ ಮತ್ತಾರು! ಹರೋ ರಾತ್ರಿ ನಿದ್ದೆ ಗೆಡಿಸಿದವ ಕನಸಲ್ಲಿ ಬಂದು ಕಾಡುವವ ಕಲ್ಪನೆಯಲ್ಲಿ ಭ್ರಮೆ ಹಿಡಿಸಿದವ ನೀನಲ್ಲದೆ ಮತ್ತಾರು? ಪ್ರೀತಿ ಪ್ರೇಮದ ಪಾಠ ಕಲಿಸಿದವ ಪ್ರೇಮದ ಮತ್ತೇರಿಸಿದವ […]
ಹೀಗೊಂದು ಕ್ಷಣ! ತೆಂಗು ಕಂಗುಗಳ ಕದಳಿ ವನವಿರಲು ಸುತ್ತ ಕಪ್ಪು ಅಂಬರದ ತುಂಬೆಲ್ಲ ತಾರೆಗಳಿರುತ ಬಾನ ನಡುವೆ ಪೂರ್ಣ ಚಂದಿರನು ನಗುತ ಪುಟ್ಟ ಮನೆಯಂಗಳದ ಸುತ್ತು ಹಣತೆ
ದೇವರಿಗೊಂದು ಪತ್ರ (31) ನಾ ಸೌಖ್ಯಳೆಂದು ಹೇಗೆ ಹೇಳಲಿ ಕರುಣಾಕರ? ನಿನ್ನ ಸುಳಿವೂ ಇಲ್ಲ, ಈ ನಡುವೆ! ಪ್ರಿಯಕರ ನನ್ನೊಡನೆ ತುಸು ಮುನಿಸಾಗಿರ ಬಹುದಲ್ಲವೆ ?ಹಿತಕರ! ಪತ್ರ
ದೇವರಿಗೊಂದು ಪತ್ರ (32) ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ ತಾಯಿ, ಕರುಳ ಕುಡಿಯ ದೂರ ಸರಿಸಿ
ನಿನ್ನೊಲುಮೆಯ ಪ್ರೇಮದ ರಥದಲ್ಲಿ ಮಹಾರಾಣಿ ನಾನು.. ಸಾರೋಟ ನೀನು ನಿನ್ನ ವಿಶಾಲ ಹೃದಯದ ನೀಲ ಅಂಬರದಲ್ಲಿ ಮಲ್ಲಿಗೆಯಂತೆ ಚೆಲ್ಲಿಹ ಮಿನುಗು ತಾರೆ ನಾನು ನೀ ಶ್ವೇತ ಕುದುರೆಯಂತೆ
ಯಾರು ಬರುವರೋ….! ಎದೆಯ ಕದವನು ಸರಿಸಿ ಸ್ವಲ್ಪವೇ ಮೆಲ್ಲ ನೀ ಅಡಿ ಇಟ್ಟಿಯೇ ಅಮರಿಕೊಂಡಿಹ ಕತ್ತಲೆಲ್ಲವು ಚದುರಿ ಹೋಯಿತು ನೀ ಸುರಿಸಿಹ ಬೆಳಕಿಗೆ ॥ ಪ್ರಖರವಾಗಿಹ ನಿನ್ನ