ಕೂಗೆಲೆ ಕೂಗೆಲೆ ಕೋಗಿಲೆ.
ಕೂಗೆಲೆ ಕೂಗೆಲೆ ಕೋಗಿಲೆ. ಪ್ರಕೃತಿಯಿಂದ ಕಲಿಯುವುದು ಹೇಗೆ ಅಂತ ಈ ಕೋಗಿಲೆಯಿಂದ ಕಲಿಯೋಣ.
ಕೂಗೆಲೆ ಕೂಗೆಲೆ ಕೋಗಿಲೆ. ಪ್ರಕೃತಿಯಿಂದ ಕಲಿಯುವುದು ಹೇಗೆ ಅಂತ ಈ ಕೋಗಿಲೆಯಿಂದ ಕಲಿಯೋಣ.
ಕಪ್ಪೆ ವೈದ್ಯನಾಥ ಮತ್ತು ಇತರೆ ೨ ಕಥೆಗಳು. ಪಶು ಪಕ್ಷಿ ಆಧಾರಿತ ಕಥೆಗಳಲ್ಲಿ ಜಾಣತನ ಹೇಗೆ ಬೆಳೆಸಿಕೊಳ್ಳ ಬೇಕು ಎಂಬುದು ತಿಳಿಯುತ್ತದೆ.
ಭದ್ರಕೋಟಿ ಒಕ್ಕಟ್ಟು. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದು ಈ ಕಥೆಯಲ್ಲಿ ಹೇಗೆ ಮೂಡಿಬಂದಿದೆ ನೀವೇ ಕೇಳಿ.
ಕತ್ತೆಯ ಕನಸು. ಕನಸಿನಲ್ಲಿ ಏನುಬೇಕಾದರೂ ಆಗಬಹುದು, ಕತ್ತೆ ಹೇಗೆ ಕಾಡಿನ ರಾಜ ಆಗುತ್ತೆ ಅಂತ ನೀವೇ ನೋಡಿ.