ತತ್ವಶಾಸ್ತ್ರ

ನಿರಭಿಮಾನವು ಆತ್ಮಘಾತಕ

ನಿರಭಿಮಾನವು ಆತ್ಮಘಾತಕ ‘ನಾಡು-ನುಡಿ-ಕುಲಗಳ ಬಗ್ಗೆಯೂ ಹಿಡಿದ ವೃತ್ತಿಯ ನಿರಭಿಮಾನ ಬೆಳೆದ ವ್ಯಕ್ತಿಯು ಕ್ರಮೇಣ ‘‘ತನ್ನತನ’’ ಕಳೆದುಕೊಳ್ಳುತ್ತ, ಬಾಹ್ಯದ ಪ್ರಭಾವಕ್ಕೆ ವಶವಾಗುತ್ತಾನೆ’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಸಂಸ್ಕೃತ ಶಿಕ್ಷಣವ್ಯವಸ್ಥೆ, ಸ್ವಾರ್ಥಪ್ರೇರಿತ

ಕವನ

ಪುಟ್ಟನ ಪರಿಸರ ಪ್ರೇಮ

ಪುಟ್ಟನ ಪರಿಸರ ಪ್ರೇಮ ಹಿತ್ತಲಲೊಂದು ಪುಟ್ಟನೆಯ ಜಾಗ ಬಿತ್ತು ಕಣ್ಣವನ ಮಣ್ಣಿನ ನೆಲದಾಗ ಹಿಡಿದ ಚಿಕ್ಕದೊಂದು ಗುದ್ದಲಿ ಕೈಯಾಗ ಕೆತ್ತಿ ಹುಡಿಮಾಡಿ ಹದಗೊಳಿಸಿದನೆಲ್ಲ ನೀರ ಹಾಯಿಸಿ ರಾಡಿಮಾಡಿದ

ಕವನ

ಸದಾ ನೆಲೆಸು!

ಸದಾ ನೆಲೆಸು! ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು ದೇವ ನಿನ್ನ ಆರಾಧನೆಯ ನೇಮದೊಳು ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು ಅರಿವಿರದೆ ಬಾಗದಿರಲಿ ಈ ಸೋಗಿನೊಳು ಸೋಲು

ತತ್ವಶಾಸ್ತ್ರ

ಚಾತುರ್ವಣ್ಯದ ಅಪಮೌಲ್ಯೀಕರಣ

ಚಾತುರ್ವಣ್ಯದ ಅಪಮೌಲ್ಯೀಕರಣ ಸ್ವಾಭಿಮಾನದ ಜಾಗದಲ್ಲಿ ‘ದುರಭಿಮಾನ’ ಮೊಳೆತರೆ, ವೃತ್ತಿ-ಪ್ರವೃತ್ತಿಗಳ ವೈವಿಧ್ಯವನ್ನು ಸೃಷ್ಟಿಯ ಸೋಜಿಗವೆಂಬ ದೃಷ್ಟಿಯಿಂದ ಕಾಣುವ ಬದಲು, ಮೇಲು-ಕೀಳೆಂದು ಬಗೆಯುತ್ತ, ದುರಹಂಕಾರಕ್ಕೆ ಬಲಿಯಾಗುತ್ತಾನೆ – ಎಂಬುದನ್ನೂ ರ್ಚಚಿಸಿದ್ದೆವು.

ಕವನ

ಯಾತ್ರೆ?

ಯಾತ್ರೆ? ಯಾತ್ರೆ ಸಾಗಿದೆ ಇಂದು ಯಾತ್ರೆ ಸಾಗಿದೆ ಒಬ್ಬೊಂಟಿಯಾಗಿ ದೇಹವಿಂದು ಹೊರಟಿದೆ ಜೀವತೆತ್ತು ಹೆತ್ತ ತಾಯಿ, ಪ್ರೀತಿ ಮಮತೆಯ ತಂದೆ ಏಳು ಜನ್ಮದ ನಂಟೆಂದು ಬಂದ ಮಡದಿ

Scroll to Top