ದೈವದಾಟ
ದೈವದಾಟ ನೂಕಿದ ದೈವ ಸಾಗರಕೆ ಈಜು ಬಾರದವನ ನೋಡಲಿಷ್ಟ ಅವಗೆ ಈಜಿ ದಡವ ಸೇರುವವನ ಬಿಡನು ಹಾಗೆ ಮುಳುಗುವಾಗ ದಾರಿ ತೋರುವುದ ಮರೆಯನು ಬಂಡೆಗಳು ಬಡಿಯದಂತೆ ರಕ್ಷಿಸುವುದ
ಯಾರು ನನ್ನವರು! ನನ್ನದೆಂಬುದು ಯಾವುದಯ್ಯ ಜಗದೊಳು? ಜೀವವೇ ನನ್ನದಲ್ಲದಾಗ ಯಾರು ನನ್ನವರು? ಹುಟ್ಟಿದಾ ಹೆಣ್ಣಾ ವಾತ್ಸಲ್ಯದಿ ಸಲಹುವರು ಕನ್ಯಾದಾನವ ಮಾಡಿ ಪರರ ಕೈಗೆ ಕೊಡುವರು ಯಾರು ನನ್ನವರು?
ಒಡೆಯನಿಗೆ ದ್ರೋಹಬಗೆದ ನಾಯಿಗಳು ಮತ್ತು ಕಾಗೆ ಕುರಿ ಕೋಣ . ದುರ್ಜನರ ಸಂಗ ದುರ್ಬುದ್ಧಿಗೆ ಕಾರಣವಾಗುತ್ತದೆ.
ಪ್ರತಿಧ್ವನಿ ನಾವು ಎಲ್ಲರೊಂದಿಗೆ ಒಳ್ಳೆ ಮಾತಾಡಿದರೆ ಉಳಿದವರು ನಮ್ಮೊಂದಿಗೆ ಒಳ್ಳೆಯದೇ ಮಾತನಾಡುತ್ತಾರೆ ಅಂತ ಈ ಕಥೆ ಹೇಳುತ್ತೆ.
ದೀಪ ಬೆಳಗೋಣ! ದೀವಟಿಗೆ ಹಿಡಿದು ಬೆಳಕ ಚೆಲ್ಲೋಣ ಮನದ ಬೆಳಕಿನ ಭಾವ ಬೆಳಗಿಸೋಣ ಉಂಡುಟ್ಟು ಸಂತಸದ ಸವಿಯ ಸವಿಯೋಣ ಸಂಸ್ಕತಿ ಪರಂಪರೆಯ ಎಂದೆಂದೂ ಸಾರೋಣ ಉತ್ಸಾಹದಲಿ ಸಂಪ್ರೀತಿ
ಕೂಗೆಲೆ ಕೂಗೆಲೆ ಕೋಗಿಲೆ. ಪ್ರಕೃತಿಯಿಂದ ಕಲಿಯುವುದು ಹೇಗೆ ಅಂತ ಈ ಕೋಗಿಲೆಯಿಂದ ಕಲಿಯೋಣ.
ಗಮ್ಯ ಒಂದೇ ಪಥಗಳು ಹಲವು ‘ಯಾರು ನನ್ನನ್ನು ಹೇಗೆ ಸಮೀಪಿಸುತ್ತಾರೋ ಅವರವರಿಗೆ ಹಾಗೆಯೇ ಒಲಿಯುತ್ತೇನೆ; ಎಲ್ಲರೂ ನನ್ನತ್ತಲೇ ಸಾಗುತ್ತಿದ್ದಾರೆ’ ಎನ್ನುವ ಕೃಷ್ಣನ ಮಾತನ್ನು ರ್ಚಚಿಸುತ್ತಿದ್ದೆವು. ಪ್ರತಿಯೊಬ್ಬ ಜೀವಿಯೂ
ಪಂಡಿತ ಶ್ರೀಪಾದ ಹೆಗಡೆ ಕಂಪ್ಲಿ ೩ ಕನ್ನಡ ಭಜನ ತಬಲಾ : ಶ್ರೀ ಭಾರವಿ ದೇರಾಜೆ ಹಾರ್ಮೋನಿಯಂ : ಶ್ರೀ ಗುರುಪ್ರಸಾದ ಹೆಗಡೆ