ಕವನ

ಕನಸು

ಕನಸು ನಿನ್ನೆಯೊಂದು ಕನಸು ಕಂಡೆ ಮಾಧವಾ ನೀ ಕಂಡೆ ಕೊಳಲನೂದಿ ನನ್ನ ಅಜ್ಞಾನವ ಓಡಿಸಲೆಂದೇ ಬಂದೆ. ಕ್ಷಣ ಕ್ಷಣದಿ ಸಿಲುಕಿದ ಸಂಕಟಕೆ ಹೆದರಿ ಹೇಡಿಯಾದ ಮನವು ತೊರೆಯ […]

ಲೇಖನಗಳು

ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..!

ವೈಯಕ್ತಿಕ ಕಷ್ಟವು ಸಾರ್ವತ್ರಿಕ ಸುಖವು..! ಹಿಂದೊಮ್ಮೆ ಒಬ್ಬ ರಾಜ ಆಗಾಗ ಮಂತ್ರಿಯನ್ನು ಕರೆದು ಆತನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ಒಮ್ಮೊಮ್ಮೆ ಸಿಟ್ಟಿನಿಂದ ಒರಟಾಗಿಯೂ ವರ್ತಿಸುತ್ತಿದ್ದ. ಎಲ್ಲರೂ

ಕಥೆಗಳು

ಡರನಾ ಕ್ಯಾ?

ಡರನಾ ಕ್ಯಾ? ಸುಮಾರು ಎರಡು – ಮೂರು ದಿನಗಳಿಂದ ಇಬ್ಬರೂ ಸೊಸೆಯರು ಗುಸುಗುಸು ಮಾತಿನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಸುಶೀಲಮ್ಮನ ಗಮನಕ್ಕೆ ಬಂದಿತ್ತು. ಅವರು ಕೇಳಲು ಹೋಗಿರಲಿಲ್ಲ.

ಲೇಖನಗಳು

ಮುಸ್ಸಂಜೆಯ ಮೂರು ಗಳಿಗೆ

ಮುಸ್ಸಂಜೆಯ ಮೂರು ಗಳಿಗೆ ಸಂಜೆ ಮುಗಿದಿರಲಿಲ್ಲ. ಇರುಳು ಶುರುವಾಗಿರಲಿಲ್ಲ. ಬಿಸಿಲು ಕಣ್ಮರೆಯಾಗಿದ್ದರೂ, ಸೂರ್ಯನ ನೆರಳು ಚಾಚಿಕೊಂಡಿತ್ತು. ಮನೆಯೊಳಗೆ ಯಾರೋ ಅರೆಮನಸ್ಸಿನಿಂದ ಎಸೆದ ನಸುಬೆಳಕು, ಪುಟ್ಟ ಮಗು ಚೌಕಕ್ಕೆ

ಕವನ

ನಿಜ ಗೆಳತಿ

ನಿಜ ಗೆಳತಿ ಇರುವರು ಹಲವು ಗೆಳತಿಯರೆನಗೆ ಕೈಕೈ ಹಿಡಿದು ನಡೆದವರು ಮಿಂಚಿ ಮಾಯವಾಗುವವರು ಈಗಲೂ ಇರುವಳು ಒಬ್ಬಳೇ ಗೆಳತಿ ಭಿನ್ನವಾದವಳು ಮಾಯಾಂಗನೆಯಂಥವಳು ಕಂಡೊಡನೆ ಹೃದಯ ಮಿಡಿದವಳು ಮೌನದಲ್ಲಿ

ಲೇಖನಗಳು

ತಿಮ್ಮಜ್ಜನ ನೆರಳು

ತಿಮ್ಮಜ್ಜನ ನೆರಳು ಪೋಕು….! ಪೋಕು…! ಹೀಗೆನ್ನುತ್ತಾ ಗದ್ದೆಯಿಂದ ಮನೆಗೆ ಬರುವಾಗಲೆಲ್ಲಾ ನಮಗೆ ಎದುರಾಗುತ್ತಿದ್ದವ ನಮ್ಮೂರ ತಿಮ್ಮಜ್ಜ. ಆ ಹೊತ್ತಿಗೆ ತಿಮ್ಮಜ್ಜನಿಗೆ ಸುಮಾರು ಎಂಬತ್ತರ ಪ್ರಾಯ. ಆದರೂ ಗಟ್ಟಿ

ಕಥೆಗಳು

ವೈರಸ್

ವೈರಸ್ “ಸಂಧ್ಯಾ….” ಅತ್ಯಂತ ಸಾವಕಾಶವಾಗಿ ಕರೆದ ಅತ್ತೆಯ ದನಿ ಕೇಳಿಸಿತು ಅವಳಿಗೆ. ಆದರೆ ಸಂಧ್ಯಾಳಿಗೇಕೋ ಎದ್ದು ಮಾತನಾಡಬೇಕೆನ್ನಿಸಲಿಲ್ಲ. ಮತ್ತೊಂದು ಬಾರಿ ಕರೆದು ಅವರು ಹಿಂತಿರುಗಿ ಹೋದರು. ಹೊರಬಾಗಿಲಿನ

ಲೇಖನಗಳು

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ ಅವನು ರಾಕ್ಷಸ.ಒಂದು ಕಾಲದಲ್ಲಿ ಅವನು ಗಂಧರ್ವ. ಯಾವುದೋ ತಪ್ಪಿಗಾಗಿ ಶಾಪಗ್ರಸ್ತ. ಅವನನ್ನು ರಾಕ್ಷಸನಾಗು ಎಂದು ಶಪಿಸಿದ್ದು ಒಬ್ಬಳು ಗಂಧರ್ವ ಕನ್ನಿಕೆ.

ಕವನ

ನಾನಿದ್ದ ಬೋಗಿಯಲ್ಲಿ

ನಾನಿದ್ದ ಬೋಗಿಯಲ್ಲಿ ಕೂಕೂ ಚುಕ್ ಬುಕ್ ರೈಲು ನಿಲ್ದಾಣ ಓಡಿ ಹತ್ತುವುದರಲ್ಲಿ ಜನರ ಉಲ್ಬಣ ಕೆಲವೇ ಕ್ಷಣಗಳ ಗುದ್ದಾಟ ನಂತರ ಶುರು ಎಲ್ಲರ ಸ್ಥಳ ಹುಡುಕಾಟ ತಿಳಿದಿರೆ

ಲೇಖನಗಳು

ಆವೇಗ ಕೊಚ್ಚಿಕೊಂಡು ಹೋಗದಿರಲಿ…!

ಆವೇಗ ಕೊಚ್ಚಿಕೊಂಡು ಹೋಗದಿರಲಿ…! ತರಗತಿ ಪ್ರಾರಂಭವಾಗಲು ಇನ್ನೂ ಕೊಂಚ ಸಮಯವಿತ್ತು. ಮಕ್ಕಳ ನೋಟ್ಸ್ ತಿದ್ದುತ್ತಾ ಸ್ಟಾಫ್ ರೂಮಿನಲ್ಲಿ ಕುಳಿತಿದ್ದ ಶಿಕ್ಷಕಿಯ ಗಮನ ತಟ್ಟನೆ ಸೆಳೆದದ್ದು, ಶಾಲೆಯ ಮುಂದಿನ

Scroll to Top