ಪರಿಸರ

ಪಶ್ಚಿಮ ಘಟ್ಟ ಸಂರಕ್ಷಣೆ

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ? -ಪ್ರಸನ್ನ ಕರ್ಪೂರ  ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ […]

ಕಲೆ ಮತ್ತು ಕರಕುಶಲ, ಪ್ರವಾಸ ಪತ್ರಿಕೆ

ಉತ್ಸವ ರಾಕ್ ಗಾರ್ಡನ್ ನಲ್ಲಿ ಗ್ರಾಮರಾಜ್ಯದ ಪುನರುತ್ಥಾನ

ಕಾರ್ಪೋರೇಟ್ ಜಗತ್ತಿನ ಅಬ್ಬರದ ಪರಿಣಾಮ ನಮ್ಮ ಜನಪದ ಸಂಸ್ಕøತಿ, ದೇಶೀಯತೆ ಅನ್ನೋದು ಬರೀ ಭಾಷಣದ ಸರಕಾಗಿದೆ. ಅದರ ಕಲ್ಪನೆಯೂ ಮಕ್ಕಳಿಗಿಲ್ಲ. ಅದರ ಬಗ್ಗೆ ಕಲ್ಪನೆ ಮೂಡಿಸುವ ಪ್ರಯತ್ನಗಳೂ

ಪ್ರವಾಸ ಪತ್ರಿಕೆ

ಭವ್ಯ ವೃಕ್ಷಸಂಪತ್ತಿನ ಭೀಮಗಡ ವನ್ಯಧಾಮ

ನೀವು ನಗರ ಜೀವನದ ಜಂಜಾಟದಿಂದ ಬೇಸತ್ತಿದ್ದೀರಾ? ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹೇಳಲು ಇಷ್ಟಪಡುತ್ತೀರಾ? ಪರಿಶುದ್ಧ ಗಾಳಿ, ನೆಮ್ಮದಿ ಅರಸುತ್ತಿದ್ದೀರಾ? ಹಾಗಾದರೆ ತಡವೇಕೆ ಇಂದೇ ಹೊರಡಿ ಗಡಿ

ಸಂಸ್ಕೃತಿ

ದೇವರು: ಒಂದು ತರ್ಕ ವಿತರ್ಕ – 2

‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ – ಒಬ್ಬನೇ ದೇವರು, ಒಂದೇ ಸತ್ಯ, ವಿಶೇಷ ಪ್ರಜ್ಞಾವಂತರು ಅದನ್ನು ಬಹುರೀತಿಯಲ್ಲಿ ಹೇಳುತ್ತಾರೆ. ಹಿಂದೂಗಳು ಬಹು ದೇವತಾರಾಧನೆ ಮಾಡುವವರಾದರೂ ಒಬ್ಬನೇ

ಕವನ

ಸಂಗಾತಿಯ ಕಾಣಿಕೆ

  ಓ ಜೀವನ ಸಂಗತಿಯೆ ಕೇಳು ಶುಭ್ರ ಬಿಳಿ ಹಾಳೆಯಲಿ ನಾ- ಕುಂಚವ ಹಿಡಿದು ನೂರು ಬಣ್ಣಗಳ ಚಿತ್ತಾಕರ್ಷಕ ಚಿತ್ರವ ನಾ ನಿನಗಾಗಿ ತಂದಿದ್ದೆ ಹಚ್ಚ ಹಸುರಿನ

ಕವನ

ಎಳೆಯರ ಪರೀಕ್ಷೆ

  ಅರಳು ಕುಸುಮಗಳಿಗೆ ಇಂದು ಮುದುಡಿಕೊಳುವ ಸಮಯ ಬಂತು ಮೈಯ ಬೆವರು ತರಿಸಿ ಧೀರ್ಘ ಉಸಿರು ಬಿಡುವ ಪರಿಯ ಕಂಡೆನು ವರ್ಷವಿಡೀ ಗ್ರಹಿಸಿದೆಲ್ಲವನ್ನೂ ಎರಡೇ ಗಂಟೆಯಲ್ಲಿ ಉರುಹಬೇಕು

ಇತಿಹಾಸ, ತತ್ವಶಾಸ್ತ್ರ, ಸಾಹಿತ್ಯ

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೨

ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ

ಕವನ

ವಿಚಿತ್ರ ಸತ್ಯ

ಪರರ ದೊಡ್ಡ ತಪ್ಪಗಳನ್ನು ಮನ್ನಿಸಿ ಮರೆವ ಮನಸು ಅದೇಕೋ ತನ್ನವರ ಸಣ್ಣ ತಪ್ಪುಗಳ ಆಗಾಗ ಹಾಕುತ್ತಲೇ ಇರುತ್ತೆ ಮೆಲುಕು!

ಕವನ

ಹಸುರಿನ ಹಾದಿ

ಮುಂಜಾವಿನ ಚುಮುಚುಮು ಬೆಳಕಲ್ಲಿ ನಾ ಸಾಗುತ್ತಿದ್ದ ಸಮಯದಲ್ಲಿ ದೀರ್ಘ ಕಾಲು ಹಾದಿಯಲ್ಲಿ ಹಸುರಿನ ಸಾಲು ಇಕ್ಕೆಲದಲ್ಲಿ ಬುಲ್ ಬುಲ್, ಕಾಜಾಣ, ಗಿಳಿ, ಶಿಳ್ಳು ಹಕ್ಕಿಗಳ ಕೂಜನವಿಲ್ಲಿ ಹಿತವಾದ

Scroll to Top