ಕವನ

ಗುರು

ಗುರು ನೀ ಪ್ರೇಮ ಕರುಣೆಯ ಸಾಗರ ನಂಬಿಕೆ, ಪ್ರೀತಿ, ವಿಶ್ವಾಸ ತೋರಿದಲ್ಲಿ ನೀ ಅಮರ ಕೊಡುವುದಾದರೆ ಶಿಷ್ಯನಿಗೆ ಸಹಕಾರ ಕೈಗೆಟುಕುವುದು ಉತ್ತುಂಗದ ಶಿಖರ ಸಾಕು ಅರಳಿಸಿದರೆ ಕೋಮಲ […]

ಕವನ

ಶ್ರಾವಣದಾಗಮನ

ಇಳೆಯು ಬಿಸಿಯ ಮುಕ್ತಿಪಡೆದು ನಭದಿ ಧರೆಗೆ ಜಲಧಾರೆ ಸುರಿದು ಕಾನನದಿ ಧರೆ ಹಸಿರು ಸೀರೆಯುಟ್ಟು ಗಿಡಮರಗಳ ಚಿಗುರ ಬಸಿರು ಮೊಳಕೆಯೊಡೆದು ಹಳ್ಳ ಕೊಳ್ಳ ಕೆರೆ ಕಾಲುವೆ ಮೈತುಂಬಿ

ಕವನ

ತೊರೆ ಮತ್ತು ನಾನು

ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವನದಲ್ಲಿ ನಾ ಪಡೆದ ಹೊಸದೊಂದು ತಿರುವು ನಾ

ಕವನ

ಮೊರೆ

ಸರಿಸಿಬಿಡು ಮೂಢಮನ ಆವರಿತ ಪೊರೆಯಾ| ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|| ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು| ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು|| ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|

ಕಥೆಗಳು

ಹಂಚಿ ತಿಂದರೆ ಹಬ್ಬದ ಊಟ … (ಸಣ್ಣ ಕಥೆ)

ಅಂದು ಸಾರ್ವಜನಿಕ ರಜೆ, ಬಸ್ಸುಗಳು ಕೊಂಚ ವಿರಳವಾಗಿದ್ದ ಹೊತ್ತು. ಯಾವುದೂ ಕೆಲಸದ ನಿಮಿತ್ತ ಮಾರ್ಕೆಟಿಗೆ ಹೋಗುವ ಬಸ್ ಏರಿ ಕುಳಿತಿದ್ದೆ. ಬಸ್ಸು ಹೊರಡುವ ಸಮಯ. ಸೀಟುಗಳೆಲ್ಲಾ ಆಗಲೇ

ಕವನ

ತರಾವರಿ ಈ ಬದುಕು

ಬದುಕು ದುಸ್ತರವೆನಿಸೆ ಮನದ ಬೆನ್ನು ಸವರಿ ನುಡಿವೆ ಹೆದರುವೆ ಏಕೆ ಬದುಕೇನು ಸ್ಥಿರವೆ? ತರವೋ ದುಸ್ತರವೋ ಜೀವಿಸಿಬಿಡೊಮ್ಮೆ ಇರುವುದೊಂದೇ ಬದುಕು ಈ ಜನುಮಕೆ..

ಸಂಸ್ಕೃತಿ

ಅಧಿಕ ಮಾಸ – ಸಂಕ್ಷಿಪ್ತ ವಿವರಣೆ

ರವಿ ಅಶ್ವಿನಿ ನಕ್ಷತ್ರದ ಆರಂಭದ ಬಿಂದುವಿನಿಂದ ಪ್ರಾರಂಭಿಸಿ ಕ್ರಾಂತಿವ್ರತ್ತದಲ್ಲಿ ಸಂಚರಿಸುತ್ತ ತಿರುಗಿ ಅದೇ ಬಿಂದುವಿನ ಬಳಿ ಬರುವ ಕಾಲಾವಧಿಗೆ ಒಂದು ಸೌರ ವರ್ಷ ಎನ್ನುತ್ತಾರೆ. ಸೂರ್ಯ ಸಿದ್ಧಾಂತದ

ಇತಿಹಾಸ, ತತ್ವಶಾಸ್ತ್ರ, ಸಂಸ್ಕೃತಿ

ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧

‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ.

ಕವನ

ಆಹಾ, ನಾವ್ ಆಳುವವರು!!

ಆಹಾ, ನಾವ್ ಆಳುವವರು ಓಹೋ ನಾವ್ ಅಳಿಸುವವರು ||ಪ|| ಕುರ್ಚಿಯ ಕಾಲ್ಗಳನೊತ್ತುವೆವು ತಡೆದರೆ ಕೈಯನೆ ಕಡಿಯುವೆವು| ದೇಶವ ಪೊರೆಯುವ ಹಿರಿಗಣರು ಖಜಾನೆ ಕೊರೆಯುವ ಹೆಗ್ಗಣರು| ಜಾತ್ಯಾತೀತರು ಎನ್ನುವೆವು

Scroll to Top