ನೀನೆಂದರೆ
ನೀನೆಂದರೆ ಲತೆಗೆ ಆಸರೆಯಾಗುವ ಮರ ಕತ್ತಲೆಗೆ ಬೆಳಕಾಗುವ B ಸೋತವಗೆ ದಡ ಸೇರಿಸುವ ಅಂಬಿಗ ಬಿರು ಬಿಸಿಲಲ್ಲಿ ಮೂಡುವ ತಂಗಾಳಿ ಬತ್ತಿದ ಧರೆಗೆ ನೀರುಣಿಸುವ ಸೋನೆ ಮುಂಜಾವಿನ
ಮಕ್ಕಳಲ್ಲಿ ಆತ್ಮ ಗೌರವ ಬೆಳೆಸುವ ಬಗ್ಗೆ ಆತ್ಮಗೌರವ ವ್ಯಕ್ತಿಯೊಬ್ಬನಲ್ಲಿ ಇರಲೇಬೇಕಾದ ಒಂದು ಅಗತ್ಯ. ಆತ್ಮಗೌರವವಿಲ್ಲದ ಮನುಷ್ಯ ಎಂದರೆ ನಿರ್ಜೀವ ದೇಹವಿದ್ದಂತೆಯೇ ಸರಿ. ಮನುಷ್ಯನಲ್ಲಿ ಈ ಆತ್ಮಗೌರವವನ್ನು ಚಿಕ್ಕಂದಿನಿಂದಲೆ
ಕಾಫಿ ಬೀಜ ಪುಡಿ ಮಾಡುವ ಪರಿಕರ ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳಲ್ಲೊಂದಾಗಿದೆ. ಕೆಲವರಿಗೆ ಕಾಫಿ ಇಲ್ಲದೇ ದಿನ ಆರಂಭವಾಗುವುದಿಲ್ಲ. ಅದು ಈಗ ಬರಿಯ ಪಾನೀಯವಾಗಿಯಷ್ಟೇ ಉಳಿದಿಲ್ಲ.
ಮೂರು ವರ್ಷ ನೂರು ಹರ್ಷ ಅಂಕಣ ಆರಂಭಿಸಿ ಸುಮಾರು ಎಂಟು ವಾರಗಳಾದವು. ಸಿಕ್ಕ ಅನೇಕರು ಲೇಖನಗಳ ಬಗ್ಗೆ ಪ್ರಶಂಸಿದರು. ನನ್ನ ಜೀವನದ ಅದೃಷ್ಟಾನೊ? ವಿಚಿತ್ರವೊ ಇರಬಹುದೇನೊ…? ನನಗ
ಸೇಂಟ್ ಪೀಟರ್ಸ್‌ಬರ್ಗ್ ಎಂಬ ಮೋಹಕ ಊರಿನ ಹಿಂದಿನ ಹೆಸರು ‘ಲೆನಿನ್ ಗ್ರಾದ್’, ರಷ್ಯಾದ ರಾಜಧಾನಿ. ಅಲ್ಲಿ ಮುದದಿಂದ ಸುತ್ತಾಡುವಾಗ ಎಂದೋ ಓದಿದ ಆನಾ ಅಖ್ಮತೋವಾಳ ಕಡುದುಃಖದ ಸಾಲುಗಳು
ಆಷಾಢದ ಆರ್ಭಟ ಮುಗಿದಿದೆ. ಮಳೆಗೂ ಕೊಂಚ ಬಿಡುವಾದಂತಿದೆ. ಬೀಸಿ ಜಪ್ಪಿ ಜಡಿದು ಹೊಡೆದ ಮಳೆಗೆ ಈಗ ತನ್ನದು ಸ್ವಲ್ಪ ಜಾಸ್ತಿ ಆಯಿತೇನೋ ಅನಿಸಿದಂತಿದೆ. ಗಾಳಿಯ ಕೈಯಲ್ಲಿ ಜುಟ್ಟು
‘ಶಾಸ್ತ್ರದ ತಾತ್ಪರ್ಯವನ್ನು ಅರಿತುಕೊಳ್ಳಲು ಹೊರಟವನು ಅದರಲ್ಲಿ ತೊಡಗುವ ಮೊದಲೇ ರಾಗ–ದ್ವೇಷಗಳ ಹಿಡಿತದಿಂದ ದೂರವಿರಬೇಕು (ಶಾಸ್ತ್ರಾರ್ಥೇ ಪ್ರವೃತ್ತಃ ಪೂರ್ವಮೇವ ರಾಗದ್ವೇಷಯೋಃ ವಶಂ ನಾಗಚ್ಛೇತ್) – ಇದು ಶಂಕರಾಚಾರ್ಯರ ಮಾತು.
ಎಲ್ಲವನ್ನೂ ಮಾಡಿಯೂ ನಾನು ಅಕರ್ತಾ ‘ಕರ್ಮದಲ್ಲಿ ತೊಡಗಿದ್ದರೂ ತಾನು ‘‘ಅಕರ್ತಾ’’. ಏಕೆಂದರೆ ‘‘ನಾನು ಕರ್ತಾ’’ ಎಂಬ ಮಮಕಾರವನ್ನೂ ಹೊಂದದೆ, ಕರ್ಮಫಲದಲ್ಲಿ ಆಸಕ್ತಿಯಿರದೇ ಇರುವವನು ತಾನು’ ಎಂದು ಶ್ರೀಕೃಷ್ಣನು
ಆಂಡಾಳ್ ವರನಂದಿಯರದ್ದು ಭಕ್ತಿಮುಗ್ಧತೆಗಳಿಂದ ಹುಟ್ಟಿದ ಪ್ರೇಮವಾದರೆ ಈಕೆಯದ್ದು ತಾತ್ತ್ವಿಕಪ್ರೇಮ. ಅವರಿಬ್ಬರ ನಲ್ಲನು ಆಲದೆಲೆಯ ಮೇಲ್ಮಲಗಿ ಲಲ್ಲೆಗರೆಯುವ ಚೆಲುವಚೆನ್ನಿಗನಾದರೆ ಈಕೆಯವನೋ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಚೆಲುವ; ಸೀಮೆಯಿಲ್ಲದ ನಿಸ್ಸೀಮ.
ಗರುಡ ಪುರಾಣದಲ್ಲಿ ಒಂದು ಕತೆಯಿದೆ: ಕೃಷಿಕನೊಬ್ಬನಿಗೆ ಮೂವರು ಮಕ್ಕಳಿದ್ದರು. ಇಬ್ಬರು ಗಂಡು ಮತ್ತು ಒಬ್ಬಳು ಮಗಳು. ಹೊಲದಲ್ಲಿ ನೇಗಿಲಿನಿಂದ ಊಳುತ್ತಿರುವಾಗ ನೇಗಿಲ ಅಡಿಗೆ ಸಿಕ್ಕು ಹಾವಿನ ಮೂರು